ಮಹತ್ವದ ಬಿಹಾರ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಿಸಿರುವ ಕೇಂದ್ರ ಚುನಾವಣಾ ಆಯೋಗವು, ಈ ಬಾರಿ ಮತದಾರರ ಸಂಖ್ಯೆ ಕುರಿತು ಅಚ್ಚರಿಯ ಮಾಹಿತಿ ಬಿಡುಗಡೆ ಮಾಡಿದೆ. ಆಯೋಗದ General Overview of Electors ವರದಿ ಪ್ರಕಾರ, ಬಿಹಾರದಲ್ಲಿ 100 ವರ್ಷ ಮೇಲ್ಪಟ್ಟ ಸುಮಾರು 14 ಸಾವಿರ ಮತದಾರರು ಇದ್ದಾರೆ. ಅಂದರೆ, ಭಾರತದ ಶತಾಯಿಷಿಗಳಲ್ಲಿ ಅರ್ಧಕ್ಕಿಂತ ಹೆಚ್ಚು...