ನಾಚಿಕೆ ಮತ್ತು ಅಹಂಕಾರ, ಇವೆರಡು ಅಗತ್ಯಕ್ಕಿಂತ ಹೆಚ್ಚಿರಬಾರದು ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ ಅಹಂಕಾರ ಹೆಚ್ಚಾದ್ರೂ ನಾವು ಕೆಲವು ಉತ್ತಮ ಅವಕಾಶಗಳನ್ನ ಕಳೆದುಕೊಳ್ಳುತ್ತೇವೆ. ಅದೇ ರೀತಿ ನಾಚಿಕೆ ಹೆಚ್ಚಾದ್ರೂ, ಹಲವು ಅವಕಾಶ ನಮ್ಮ ಕೈ ತಪ್ಪಿ ಹೋಗತ್ತೆ. ಹಾಗಾಗಿ ನಾವಿಂದು ಯಾವ 4 ವಿಷಯಗಳ ಬಗ್ಗೆ ನಾವೆಂದೂ ನಾಚಿಕೆ ಪಡಬಾರದು ಅನ್ನೋ ಬಗ್ಗೆ ಮಾಹಿತಿ...