ಕರ್ನಾಟಕದಲ್ಲಿ ಹಿಜಬ್ ಮತ್ತು ಕೇಸರಿ ಶಾಲಿನ ಪೈಪೋಟಿ ನಡೆಯುತ್ತಿದ್ದು, ಈ ಬಗ್ಗೆ ಓಮರ್ ಅಬ್ದುಲ್ಲಾ ವ್ಯಂಗ್ಯವಾಡಿದ್ದಾರೆ. ಕ್ಲಾಸಿಗೆ ಬರುವಾಗ ಹಿಜಬ್ ತೆಗೆದಿಟ್ಟು, ಸಮವಸ್ತ್ರದಲ್ಲಿ ಬರಬೇಕು ಅಂತಾ ಹೇಳಲಾಗಿದ್ದರೂ ಕೂಡ, ಇಸ್ಲಾಂ ವಿದ್ಯಾರ್ಥಿನಿಯರು ಹಿಜಬ್ ಹಾಕಿಕೊಂಡೇ ಬರುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ ನಮಗೂ ಸಮಾನತೆ ಬೇಕು ಎಂದ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುತ್ತಿದ್ದಾರೆ. ಈ...