ದೇಶದಲ್ಲಿ ಜನರು ಕೊರೋನಾ ಮತ್ತು ಒಮಿಕ್ರಾನ್ ಈ ಬಾರಿ ಹೆಚ್ಚಾಗಿ ಹರಡುವುದಿಲ್ಲ ಎಂದು ಬೇಜವಬ್ದಾರಿಯಿಂದ ಕುಳಿತಿದ್ರುಆದರೆ ಇತ್ತೀಚೆಗೆ ಕೊರೋನಾ ಸುಳಿವೇ ಕೊಡದೆ ಮುನ್ನುಗ್ಗುತ್ತಿದೆ. ಈ ಬಾರಿಯ ಕೊರೋನಾ ಸಿಕ್ಕ ಸಿಕ್ಕವರ ಮೈ ಹೊಕ್ಕು ಹಿಂದಿನ ಎರಡು ಅಲೆಗಳಿಗಿಂತ ವಿಪರೀತವಾಗಿ ಮುನ್ನುಗ್ಗುತ್ತಿದೆ.ದಿನಕ್ಕೆ ಸಾವಿರ ಸಾವಿರ ಪ್ರಕರಣಗಳು ದಾಖಲಾಗುತ್ತಿವೆ, ಈಗಾಗಿ ಈ ಮುಕ್ಕಾಲುಭಾಗ ಪ್ರಕರಣಗಳು ದೇಶದ ದೊಡ್ಡದೊಡ್ಡ...
ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 3 ನೇ ಅಲೆಯ 75% ಪ್ರಕರಣಗಳು ದೊಡ್ಡದೊಡ್ಡ ನಗರಗಳಿಂದ ಬರುತ್ತಿವೆ, ಎಂದು ದೇಶದ ಲಸಿಕೆ ಕಾರ್ಯಪಡೆಯ ಮಖ್ಯಸ್ಥರು ತಿಳಿಸಿದ್ದಾರೆ . ಮೂರನೆ ಅಲೆಯು ನಾವು ಊಹಿಸದಷ್ಟು ಹೆಚ್ಚಾಗಿದೆ. ಸಾಂಕ್ರಾಮಿಕ ರೋಗದ ಮೂರನೇ ತರಂಗವು, ಮುಂಬೈ ದೆಹಲಿ ಮತ್ತು ಕೋಲ್ಕತ್ತಾದಂತಹ ದೊಡ್ಡ ನಗರಗಳು, ನವೆಂಬರ್‌ನಲ್ಲಿ ದಕ್ಷಿಣಾ ಆಫ್ರಿಕಾದಲ್ಲಿ ಮೊದಲ...
ಬೆಂಗಳೂರು: ದೇಶಾದ್ಯಂತ ಓಮಿಕ್ರಾನ್ (omicron) ರೂಪಾಂತರ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾದ ತಕ್ಷಣ ಅನೇಕ ಜನರು ಕೋವಿಡ್ (covid test) ಟೆಸ್ಟ್ ಮಾಡಿಕೊಳ್ಳಲು ಹೇಳುತ್ತಾರೆ. ಆದ್ರೆ ಇದೀಗ ಖಾಸಗಿ ಲ್ಯಾಬ್‍ನವರ ಎಡವಟ್ಟಿನಿಂದ ಇಡೀ ಬೆಂಗಳೂರು ಜನತೆ ಆತಂಕಕ್ಕೆ ಈಡಾಗುವಂತೆ ಮಾಡಿದೆ.
ಖಾಸಗಿ ಲ್ಯಾಬ್‍ನಲ್ಲಿ ಟೆಸ್ಟಿಂಗ್ (Testing in a...
2022ರಲ್ಲಿ ಉತ್ತರಾಖಂಡ, ಗೋವಾ, ಮಣಿಪುರ, ಉತ್ತರಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ (Assembly Election 2022) ನಡೆಯಲಿದ್ದು, ಇದೇ ಹೊತ್ತಲ್ಲಿ ದೇಶದಲ್ಲಿ ಒಮಿಕ್ರಾನ್ ಸೋಂಕಿನ (Omicron) ಆತಂಕ ಕೂಡ ಶುರುವಾಗಿದೆ. ಹೀಗಿರುವಾಗ ಚುನಾವಣೆ ನಿಮಿತ್ತ ಏನೆಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬಹುದು? ಆರೋಗ್ಯ ತಜ್ಞರ ಅಭಿಪ್ರಾಯ ಏನು ? ಚುನಾವಣೆ ಮುಂದೂಡುವ ಸಾಧ್ಯತೆ ಇದೆಯೇ...
ಬೆಂಗಳೂರು : 2022ರ ಸಂಭ್ರಮಾಚರಣೆ ಮಾಡಲು ರೆಡಿಯಾಗಿರುವವರಿಗೆ ಮುಖ್ಯಮಂತ್ರಿ ಶಾಕ್ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ 50:50 ಜಾರಿಯಲ್ಲಿರುತ್ತದೆ ಎಂದು ಹೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಗೊಂದಲಕ್ಕೆ ದೂಡಿದ್ದಾರೆ. ಈ ನಡುವೆ ಹೋಟೆಲ್ ಮಾಲೀಕರ ಸಂಘ ಆಕ್ಷೇಪ ಮಾಡಿದ್ದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶೀ ಕೊಟ್ಟಿರುವ ಆದೇಶದ ಪ್ರಕಾರ 50:50 ಮಾಹಿತಿ ಇಲ್ಲ...
ಬೆಂಗಳೂರು: ಕರ್ನಾಟಕದಲ್ಲಿ ಒಮಿಕ್ರಾನ್ ಪತ್ತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆದಿದ್ದ ಮಹತ್ವದ ಸಭೆ ಮುಕ್ತಾಯವಾಗಿದೆ. ಒಮಿಕ್ರಾನ್ ಬಗ್ಗೆ ತಜ್ಞರಿಂದ ಬೊಮ್ಮಾಯಿ ಮಾಹಿತಿ ಸಂಗ್ರಹಿಸಿ, ಒಮಿಕ್ರಾನ್ ವೈರಸ್‌ನ ತೀವ್ರತೆ ಹೇಗಿರುತ್ತದೆ? ಇದನ್ನು ಹೇಗೆ ನಿಯಂತ್ರಿಸಬೇಕು ಎಂಬ ಬಗ್ಗೆ ವಿವರಣೆ ನೀಡುವಂತೆ ಮುಖ್ಯಮಂತ್ರಿ ಕೋರಿದರು. ಲಸಿಕೆ ನೀಡಿಕೆ ಪ್ರಮಾಣ ಹೆಚ್ಚಿಸಬೇಕು. ಅಭಿಯಾನಕ್ಕೆ ಹೊಸ ವೇಗ ನೀಡಬೇಕು...