ಕೊರೊನಾ ದಂತೆಯೇ ಅದರ ರೂಪಾಂತರಿ ವೈರಸ್ ಈಗ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ವರದಿಯ ಪ್ರಕಾರ ಈಗ ದೇಶದಲ್ಲಿ ಒಮಿಕ್ರಾನ್‌ಗೆ ಮೊದಲ ಬಲಿಯಾಗಿದೆ. ಇನ್ನು ಬಲಿಯಾಗಿರುವ ವ್ಯಕ್ತಿ ರಾಜಸ್ಥಾನದ ಲಕ್ಷ್ಮೀನಾರಾಯಣ ನಗರದ 73 ವರ್ಷದ ವ್ಯಕ್ತಿ ಎಂದು ತಿಳಿದು ಬಂದಿದೆ .ಇವರಿಗೆ ಡಿಸೆಂಬರ್ 15 ರಂದು ಕೊರೊನಾ ಧನಾತ್ಮಕ ಪರೀಕ್ಷೆ ನಡೆಸಿದ್ರು. ಅಂದಿನಿoದ ಇವರು...