ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಒಳ್ಳೆಯ ಸುದ್ದಿ ಇಲ್ಲಿದೆ. 5 ಲಕ್ಷ ರೂಪಾಯಿವರೆಗಿನ ಡಿಜಿಟಲ್ ತಕ್ಷಣದ ಪಾವತಿ ಸೇವೆ(ಐಎಂಪಿಎಸ್) ವಹಿವಾಟುಗಳಿಗೆ ಸೇವಾ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಎಸ್‌ಬಿಐ ಘೋಷಿಸಿದೆ. ಇದು ಫೆಬ್ರವರಿ 1, 2022 ರಿಂದ ಅನ್ವಯವಾಗಲಿದೆ.
ಎಸ್‌ಬಿಐ ಗ್ರಾಹಕರು ಬ್ಯಾಂಕ್‌ನ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಯೋನೋ ಸೌಲಭ್ಯಗಳನ್ನು IMPS...