ಕರ್ನಾಟಕ ಟಿವಿ
: ದಸರಾ, ವಿಜಯದಶಮಿಗೆ ಭರ್ಜರಿ ಆಫರ್ ನೀಡಿ ಸಾವಿರಾರು ಕೋಟಿ ಆನ್ ಲೈನ್ ವ್ಯಾಪಾರ ಮಾಡಿದ್ದ ಅಮೆಜಾನ್
ಕಂಪನಿ ಇದೀಗ ದೀಪಾವಳಿಗೂ ಭರ್ಜರಿ ಆಫರ್ ಘೋಷಣೆ ಮಾಡಿದೆ.. ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ
ಎಲ್ಲಾ ವಿಭಾಗದಲ್ಲಿ ಅಮೆಜಾನ್ ಗ್ರಾಹಕರಿಗೆ ಬಿಗ್ ಆಫರ್ ಘೋಷಣೆ ಮಾಡಿದೆ.. ಅಕ್ಟೋಬರ್ 13 ರಿಂದ
17ರ ವರೆಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿಲ್ ನಡೆಯಲಿದೆ.....