www.karnatakatv.net:ಕೊರೊನಾ ಮಹಾಮಾರಿಯಿಂದ ಎಲ್ಲಾ ದೇಗುಲಗಳು ಕ್ಲೋಸ್ ಆಗಿದ್ವು ಆದ್ರೆ ಈಗ ಕ್ರಮೇಣ ಕೊರೊನಾ ಸೋಂಕು ಕಡಿಮೆ ಆಗುತ್ತಿರುವದರಿಂದ ದೇಗುಲಗಳ ಬಾಗಿಲುಗಳನ್ನು ಓಪೆನ್ ಮಾಡಲಾಗುತ್ತಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಿರುವ ರೇಣುಕಾ ಯಲ್ಲಮ್ಮ ದೇವಾಲಯಗದ ಬಾಗಿಲನ್ನು ತೆರೆದಿದ್ದಾರೆ. ಕೊರೊನಾ ಸೋಂಕು ಹರಡುವ ಪರಿಣಾಮವಾಗಿ ಮುಚ್ಚಿರು ದೇಗುಲ ಈಗ ಓಪೆಸ್ ಮಾಡಿರುವದಿಂದ ಭಕ್ತರಲ್ಲಿ ಸಂತೋಷವು ಹರಿದು ಬಂದಿದೆ. ಉತ್ತರ ಕರ್ನಾಟಕದ...