www.karnatakatv.net : ಕಣ್ಣು ಅದರಿಂದಿ ಹಾಡಿನ ಮೂಲಕ ಎಲ್ಲರ ಮನ ಗೆದ್ದ ಗಾಯಕಿ ಮಂಗ್ಲಿ ಇತ್ತೆಚೆಗೆ ತಮಿಳುನಾಡಿನ ಜಾನಪದ ಸೋಡಗಿನ ಬೋನಾಲು ಹಾಡಿಗೆ ಹಾಡು ಹಾಡಿದ್ದರು, ಆದರೆ ಈ ಹಾಡಿಗೆ ಕೆಲವರು ವಿರೋಧ ವ್ಯಕ್ತ ಪಡಿಸಿದ್ದಾರೆ.
ಈ ಹಾಡಿನ ಸಾಹಿತ್ಯವು ದೇವರಿಗೆ ಅವಮಾನ ಮಾಡುವಂತೆ ಇದ್ದು ಭಕ್ತರ ನಂಬಿಕೆಗೆ ಧಕ್ಕೆ ತಂದಿದೆ ಎಂದು ಕೇಲವರು...