Health Tips: ನಾವು ನಿಮಗೆ ಕ್ಯಾನ್ಸರ್ ಬಗ್ಗೆ ಹಲವು ಮಾಹಿತಿಗಳನ್ನ ನೀಡಿದ್ದೇವೆ. ಕ್ಯಾನ್ಸರ್ ಹೇಗೆ ಬರುತ್ತದೆ..? ಇದರ ಲಕ್ಷಣಗಳೇನು ಅನ್ನೋ ಬಗ್ಗೆಯೂ ಹೇಳಿದ್ದೇವೆ. ಇಂದು ಕೂಡ ಓರಲ್ ಕ್ಯಾನ್ಸರ್ ಅಂದ್ರೆ ಬಾಯಿಯ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಬಾಯಲ್ಲಿ ಬಿಳಿ ಮಚ್ಛೆಗಳಿದ್ರೆ, ಅದು ಕ್ಯಾನ್ಸರ್ ಲಕ್ಷಣವೆಂದು ವೈದ್ಯರು ಹೇಳುತ್ತಾರೆ. ತಂಬಾಕು, ಧೂಮಪಾನ ಸೇರಿ ಕೆಟ್ಟ ಚಟಗಳು...