cinema news
ಸಿನಿಮಾ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸಾಧಕರಿಗೆ ಹಲವಾರು ಸಂಸ್ಥೆಗಳಿAದ ಸಿನಿಮಾ ಜಗತ್ತಿನ ವಿವಿಧ ಕ್ಷೇತ್ರದಲ್ಲಿ ಅತ್ಯುನ್ನತ ಕೆಲಸ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.ಇಷ್ಟೇ ಸಾಧನೆ ಮಾಡಿದರೂ ಸಹ ಒಂದು ಸಂಸ್ಥೇಯಿAದ ಮಾತ್ರ ಈ ಪ್ರಶಸ್ಥಿ ಪಡೆಯಲು ಅಷ್ಟು ಸುಲಭದ ಮಾತಲ್ಲ.ಅದು ಯಾವ ಪ್ರಶಸ್ತಿ ಎಂದರೆ ವಿಶ್ವದ ಅತ್ಯುನ್ನತ ಪ್ರಶಸ್ತಿಆಸ್ಕರ್ ಪ್ರಶಸ್ತಿ
ಈ...
ಇತ್ತೀಚಿಗೆ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಎಲ್ಲರಿಂದಲೂ ಹೆಚ್ಚು ಮೆಚ್ಚುಗೆ ಪಡೆದ ಸಿನಿಮಾ ಅಂದ್ರೆ ಜೈ ಭೀಮ್. ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ರಿಲೀಸ್ ಆಗಿದ್ದ ಜೈ ಭೀಮ್ ಚಿತ್ರದಲ್ಲಿ ನಟ ಸೂರ್ಯಾ ವಕೀಲನ ಪಾತ್ರ ವಹಿಸಿದ್ದರು. ಪೊಲೀಸರಿಂದ ದಲಿತರಿಗಾಗುವ ಶೋಷಣೆ ವಿರುದ್ಧ ಹೋರಾಡುವ ವಕೀಲ, ಒಂದು ರೂಪಾಯಿ ಪಡೆಯದೇ, ನ್ಯಾಯ ದೊರಕಿಸಿಕೊಡುತ್ತಾನೆ....