ಕನ್ನಡ ನಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡ (Zee Kannada) ಸದಾ ವಿಭಿನ್ನ, ವಿಶೇಷ, ವಿನೂತನ ಪ್ರಯತ್ನಗಳನ್ನು ಮಾಡ್ತಾ ಬರುತ್ತಿದೆ. ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣ ಬಡಿಸುತ್ತಿರುವ ಜೀ ಕನ್ನಡ, ಜೀ5 ಒಟಿಟಿ (Zee5 OTT) ಮೂಲಕ ಮನೆ ಮಂದಿಯಲ್ಲಾ ಮನೆಯಲ್ಲಿ ಕುಳಿತು ಸಿನಿಮಾಗಳನ್ನು ನೋಡುವ ವೇದಿಕೆ ಕಲ್ಪಿಸಿದೆ. ಕೇವಲ ಸಿನಿಮಾ ಮಾತ್ರವಲ್ಲ...