ಡಯಟ್ ಮಾಡುವವರು ಹೆಚ್ಚು ಓಟ್ಸ್ ಸೇವನೆ ಮಾಡುತ್ತಾರೆ. ಓಟ್ಸ್‌ಗೆ ಫ್ರೂಟ್ಸ್, ಹಾಲು, ಜೇನುತುಪ್ಪ ಇವೆಲ್ಲ ಸೇರಿಸಿ ತಿನ್ನುತ್ತಾರೆ. ಅಥವಾ ಉಪ್ಪಿಟ್ಟು, ಖಿಚಡಿ, ದೋಸೆ ಮಾಡಿಕೊಂಡು ತಿನ್ನುತ್ತಾರೆ. ಆದ್ರೆ ಡಯಟ್ ಮಾಡಬೇಕು ಎಂದು ಬಯಸಿದ್ರೂ ಕೂಡ, ಇದನ್ನೆಲ್ಲ ಮಾಡಿಕೊಂಡು ತಿನ್ನುವಷ್ಟು ಟೈಮ್ ಕೂಡ ಇರುವುದಿಲ್ಲ. ಹಾಗಾಗಿ ನಾವು ಓವರ್ ನೈಟ್ ಓಟ್ಸ್ ಮಾಡಿಟ್ಟು, ಬೆಳಿಗ್ಗೆ ಎದ್ದು...