ಈಗೆಲ್ಲ ಜನ ಫ್ಯಾಷನೇಬಲ್ ಬಟ್ಟೆ ಹಾಕಿಕೊಳ್ಳಲು ಇಷ್ಟ ಪಡ್ತಾರೆ. ಚೂಡಿದಾರ, ಲಂಗ ದಾವಣಿ, ಸಾರಿ ಬ್ಲೌಸ್‌ನಲ್ಲಿಯೂ ವೆರೈಟಿ ವೆರೈಟಿ ಡಿಸೈನ್‌ಗಳು ಇರ್ತವೆ. ಇದರ ಜೊತೆ ಗೌನ್, ಸ್ಕರ್ಟ್, ಟಾಪ್ಸ್‌ಗಳು ಕೂಡಾ ಲಭ್ಯವಿದೆ. ಇಂತಹ ಫ್ಯಾಷನೇಬಲ್ ಡ್ರೆಸ್‌ಗಳು ಮಾರುಕಟ್ಟೆಯಲ್ಲಂತೂ ಸಿಗತ್ತೆ. ಆದ್ರೆ ಅದು ನಿಮಗೆ ಬೇಕಾಗಿರುವ ಥರ ಇರಲ್ಲಾ. ಆಗ ನೀವು ನಿಮಗೆ ಬೇಕಾದ ರೀತಿಯಲ್ಲಿ...
ನಾವಿವತ್ತು 10 ಉದ್ಯಮದ ಐಡಿಯಾಗಳನ್ನು ನೀಡಲಿದ್ದೇವೆ.
1.. ಪಾಪ್‌ಕಾರ್ನ್ ಮೇಕಿಂಗ್ ಮಷಿನ್: ಪಾಪ್‌ಕಾರ್ನ್ ಮೇಕಿಂಗ್ ಮಷಿನ್‌ನಿಂದ ಪಾಪ್‌ಕಾರ್ನ್ ತಯಾರಿಸಿ, ಪ್ಯಾಕ್ ಮಾಡಿ ಮಾರಬಹುದು. ಶಾಲೆಯಲ್ಲಿ ಗ್ಯಾದರಿಂಗ್, ಯಾವುದಾದರೂ ಮೇಳ, ಅಥವಾ ಥಿಯೇಟರ್ ಬಳಿ ಈ ಅಂಗಡಿ ತೆರೆದರೆ ಒಳ್ಳೆಯ ಲಾಭ ಪಡೆಯಬಹುದು.
2.. ಪಾನೀಪುರಿ ಶಾಪ್: ಪಾನೀಪುರಿ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ....
ಮೊದಲೆಲ್ಲ ಮದುವೆ ಮನೆ ಅಂದ್ರೆ ಅತಿಥಿಗಳ ಆಗಮನ, ಪುಟ್ಟ ಪುಟ್ಟ ಮಕ್ಕಳ ಗೌಜಿ ಗಲಾಟೆ, ಮದುವೆ ಮನೆಲಿ ರುಚಿ ರುಚಿಯಾದ ತಿಂಡಿ, ಸಂಬಂಧಿಕರ ಹರಟೆ, ಮಧುಮಕ್ಕಳ ಮನೆಯವರಿಗೆ ಮದುವೆ ಬಗ್ಗೆ ಓಡಾಟ. ಮದುವೆ ಮನೇಲಿ ಒಬ್ಬೊಬ್ಬರಿಗೆ ಒಂದೊಂದು ಕೆಲಸ. ಮನೆ ಮುಂದೆ ಚಪ್ಪರ. ಮನೆ ಗಂಡು ಮಕ್ಕಳೆಲ್ಲ ಸೇರಿ ಮನೆಗೆ ಹೂವಿನ ಅಲಂಕಾರ ಮಾಡೋದು....
ಕೇಕ್.. ಹಲವರ ಫೇವರಿಟ್ ತಿಂಡಿ. ಬರ್ತ್ ಡೇ, ಎಂಗೇಜ್‌ಮೆಂಟ್, ಮದುವೆ ಹೀಗೆ ಹಲವು ಕಾರ್ಯಕ್ರಮಗಳನ್ನು ಸೆಲೆಬ್ರೇಟ್ ಮಾಡುವಾಗ ಕೇಕ್ ಕಟ್ ಮಾಡಿಸಿ, ಎಂಜಾಯ್ ಮಾಡ್ತಾರೆ. ಇಂಥ ಟೇಸ್ಟಿ, ಡಿಲಿಶಿಯಸ್ ಕೇಕ್ ಮಾಡೋದ್ರಲ್ಲಿ ನೀವು ನಿಪುಣರಾ..? ನಿಮ್ಮಲ್ಲಿರುವ ಕೇಕ್ ಮೇಕರ್‌ನಾ ಹೊರತರೋಕ್ಕೆ ನೀವು ಬೇಕರಿ ಓಪೆನ್ ಮಾಡೋಕ್ಕೆ ಯೋಚನೆ ಮಾಡ್ತಿದ್ದೀರಾ..? ಹಾಗಾದ್ರೆ ನಾವಿವತ್ತು ನಿಮಗೆ ಉಪಯೋಗವಾಗುವ...
ಕೊರೊನಾ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಹೋಗ್ತಿದೆ. ಈ ರೋಗದಿಂದ ಬಚಾವಾಗೋದಕ್ಕೆ ಜನ ಪಡ್ತಾ ಇರೋ ಪಾಡು ಅಷ್ಟಿಷ್ಟಲ್ಲ. ಮಾಸ್ಕ್, ಸ್ಯಾನಿಟೈಸರ್ ಬಳಸುವವರ ಸಂಖ್ಯೆ ಜಾಸ್ತಿನೇ ಇದೆ. ಇದನ್ನ ಅವಕಾಶವಾಗಿ ತೆಗೆದುಕೊಂಡ ಕೆಲ ಜನ ಮಾಸ್ಕ್ ಸ್ಯಾನಿಟೈಸರ್ ರೆಡಿ ಮಾಡಿ ಒಳ್ಳೆ ಲಾಭ ಗಳಿಸಿಕೊಂಡಿದ್ದಾರೆ. ಇದರಂತೆ ನೀವು ಕೂಡ ಮಾಸ್ಕ್, ಸ್ಯಾನಿಟೈಸರ್...
ಊದು ಬತ್ತಿ ಮತ್ತು ಧೂಪವನ್ನ ಭಾರತದಲ್ಲಿ ಹಲವರು ಬಳಸುತ್ತಾರೆ. ಅದರಲ್ಲೂ ಹಿಂದುಗಳ ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಊದುಬತ್ತಿ ಬೆಳಗಿ ದೇವರ ಪೂಜೆ ಮಾಡಲಾಗುತ್ತದೆ.
ಅಷ್ಡೇ ಅಲ್ಲದೇ ಧಾರ್ಮಿಕ ಕೇಂದ್ರ, ದೇವಸ್ಥಾನ, ಧ್ಯಾನ ಕೇಂದ್ರಗಳಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಲು ಊದುಬತ್ತಿಯ ಉಪಯೋಗ ಮಾಡುತ್ತಾರೆ. ಭಾರತದಲ್ಲಿಷ್ಟೇ ಅಲ್ಲದೇ, ವಿದೇಶದಲ್ಲೂ ಊದುಬತ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ವಿದೇಶಿಗರು...
ಚಿಪ್ಸ್, ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ಇಷ್ಟಪಟ್ಟು ತಿನ್ನೋ ತಿಂಡಿ ಅಂದ್ರೆ ಚಿಪ್ಸ್. ಒಮ್ಮೆ ತಿಂದ್ರೆ ತಿಂತಾನೇ ಇರ್ಬೇಕು ಅನ್ನೋ ಟೇಸ್ಟ್ ಹೊಂದಿದ ಈ ತಿಂಡಿ ಎಲ್ಲರ ಅಚ್ಚುಮೆಚ್ಚು. ಅದರಲ್ಲೂ ಆಲೂ ಚಿಪ್ಸ್ ಅಂದ್ರೆ ಎಲ್ಲರ ಫೇವರಿಟ್. ನೀವು ಆಲೂ ಚಿಪ್ಸ್ ಮಾಡೋದ್ರಲ್ಲಿ ನಿಪುಣರಾಗಿದ್ರೆ, ಪ್ರೊಫೆಶನಲ್ ಆಗಿ ಚಿಪ್ಸ್ ಉದ್ಯಮ ಆರಂಭಿಸಲು...
ಮನೆಯಲ್ಲಿ ಸುಮ್ಮನೆ ಕೂರುವ ಬದಲು ಸಣ್ಣದಾದ ಉದ್ಯಮ ಶುರು ಮಾಡಿದ್ರೆ ಮುಂಬರುವ ದಿನಗಳಲ್ಲಿ ಕೊಂಚ ಲಾಭಗಳಿಸಬಹುದು. ನಿಮ್ಮ ಲಕ್ ಚೆನ್ನಾಗಿದ್ದರೆ ಇದೇ ಚಿಕ್ಕ ಉದ್ಯಮ ಮುಂದೆ ದೊಡ್ಡ ಲಾಭಗಳಿಕೆಯೂ ಮಾಡಿಕೊಡಬಹುದು. ಆದ್ರೆ ಯಾವುದೇ ಉದ್ಯಮ ಶುರು ಮಾಡುವುದಕ್ಕೆ ಬಂಡವಾಳ ಹೂಡುವುದು ಅವಶ್ಯಕವಾಗಿರುತ್ತದೆ. ಆದ್ರೆ ಉದ್ಯಮ ಶುರು ಮಾಡಲು ಬೇಕಾಗಿರುವ ಸಾಮಗ್ರಿ, ಪ್ಯಾಕಿಂಗ್ ಮಷಿನ್ ಸೇರಿಸಿ...
ಹಣ್ಣು- ತರಕಾರಿಗಳಿಂದ ವಿವಿಧ ತರಹದ ಜ್ಯೂಸ್ ತಯಾರಿಸಬಹುದು. ಕೊಟ್ಟ ತರಕಾರಿ ಅಥವಾ ಹಣ್ಣಿನಿಂದ ಜ್ಯೂಸ್ ತಯಾರಿಸುವ ಕಲೆ ನಿಮ್ಮಲ್ಲಿದ್ದರೆ ಇಂದೇ ಜ್ಯೂಸ್ ಅಂಗಡಿ ಓಪೆನ್ ಮಾಡಲು ಪ್ಲ್ಯಾನ್ ಮಾಡಿ. ಇದಕ್ಕಾಗಿಯೇ ನಾವಿಂದು ಕೆಲ ಟಿಪ್ಸ್‌ಗಳನ್ನ ನೀಡಲಿದ್ದೇವೆ.
ಜ್ಯೂಸ್ ಅಂಗಡಿ ಎಲ್ಲಿ ತೆರೆಯಬಹುದು..? ಈ ಪ್ರಶ್ನೆಗೆ ಉತ್ತರ, ಆಸ್ಪತ್ರೆಯ ಪಕ್ಕ, ಪ್ರವಾಸಿ ತಾಣಗಳ ಬಳಿ, ಪ್ರಸಿದ್ಧ ದೇವಸ್ಥಾನದ...
ಸ್ವಾವಲಂಬಿ ಭಾರತದ ಕರೆಗೆ ಓಗೊಟ್ಟ ಭಾರತೀಯರು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿದ್ದಾರೆ. ಈ ಕಾರಣಕ್ಕೆ ಬಟ್ಟೆ ಮತ್ತು ಪೇಪರ್ ಬ್ಯಾಗ್‌ಗೆ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಈ ಉದ್ಯಮದಿಂದ ಒಳ್ಳೆಯ ಲಾಭ ಪಡೆಯಬಹುದಾಗಿದೆ.
ಈಗ ಆಸ್ಪತ್ರೆ, ಶಾಪಿಂಗ್ ಮಾಲ್, ಚಿಕ್ಕ ಪುಟ್ಟ ಅಂಗಡಿ, ಕಿರಾಣಿ ಅಂಗಡಿ, ಬೇಕರಿ...