ನಾವು ಪ್ರತಿದಿನ ನಿಮಗೆ ವಿವಿಧ ತರಹದ ಉದ್ಯಮದ ಐಡಿಯಾಗಳನ್ನ ಕೊಡ್ತಿರ್ತೀವಿ. ಇವತ್ತು ಕೂಡ ಸಿಂಪಲ್ ಆಗಿ ಮನೆಯಿಂದಲೇ ಶುರು ಮಾಡಬಹುದಾದ ಉದ್ಯಮದ ಬಗ್ಗೆ ಹೇಳಿಕೊಡಲಿದ್ದೇವೆ. ಯಾವುದು ಆ ಉದ್ಯಮ ಅಂದರೆ ಸ್ಕ್ರಬರ್ ಪ್ಯಾಕಿಂಗ್ ಉದ್ಯಮ.
ಹೌದು ಸ್ಕ್ರಬರ್ ಪ್ಯಾಕಿಂಗ್ ಉದ್ಯಮವನ್ನ ಬರೀ 1 ರಿಂದ 2ಸಾವಿರ ರೂಪಾಯಿ ಬಂಡವಾಳ ಹಾಕಿ ಶುರು ಮಾಡಬಹುದು. ಈ ಮೊದಲು...
ಭಾರತವು ಪ್ರಾಚೀನ ಕಾಲದಿಂದಲೂ ಮಸಾಲೆ ಪದಾರ್ಥಗಳಿಂದಲೇ ಪ್ರಸಿದ್ಧಿ ಪಡೆದಿದೆ. ಭಾರತದಲ್ಲಿ ಬೆಳೆಯುವ ಮಸಾಲೆ ಪದಾರ್ಥವನ್ನ ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ. ಇಂಥ ಮಸಾಲೆ ಪದಾರ್ಥಗಳ ಉದ್ಯಮವನ್ನು ನೀವು ಮನೆಯಿಂದಲೇ ಆರಂಭಿಸಿದರೆ ಒಳ್ಳೆಯ ಲಾಭ ಪಡೆಯಬಹುದು. ಹಾಗಾದ್ರೆ ಮಸಾಲೆ ಪುಡಿ ಮಾಡೋಕ್ಕೆ ಬಳಸೋ ಮಷಿನ್ ಬೆಲೆ ಎಷ್ಟು ಅನ್ನೋದನ್ನ ನೋಡೋಣ ಬನ್ನಿ.
15ರಿಂದ 25 ಸಾವಿರದವರೆಗೂ ಮಸಾಲೆ ಪುಡಿ...
ಈಗೆಲ್ಲ ಊಟ ತಿಂಡಿ ಪ್ರಸಾದ ಕೊಡೋಕ್ಕೆ ಸ್ಟೀಲ್ ಪ್ಲೇಟನ್ನ ಯಾರು ಬಳಸ್ತಾರೆ..? ಎಲ್ಲೋ ಅಪರೂಪಕ್ಕೆ ಮದುವೆ ಮುಂಜಿ ಅಥವಾ ಹೊಟೇಲ್‌ಗಳಲ್ಲಿ ನೀವು ಸ್ಟೀಲ್ ಪ್ಲೇಟ್ ಅಥವಾ ಬೌಲ್, ಗ್ಲಾಸ್‌ಗಳನ್ನ ಬಳಸೋದನ್ನ ನೋಡಿರ್ತೀರಾ.. ಆದ್ರೆ ಹೆಚ್ಚಿನ ಕಾರ್ಯಕ್ರಮದಲ್ಲಿ ಯ್ಯೂಸ್ ಆ್ಯಂಡ್ ಥ್ರೋ ಪ್ಲೇಟ್, ಗ್ಲಾಸ್‌ಗಳೇ ಬಳಸೋದು. ಹಾಗಾಗಿ ನೀವೇನಾದ್ರೂ ಈ ಉದ್ಯಮವನ್ನ ಶುರು ಮಾಡೋಕ್ಕೆ ಯೋಚಿಸಿದ್ರೆ...
ನಿಮ್ಮ ಬಳಿ ಪ್ಯಾಕಿಂಗ್ ಮಷಿನ್ ಇದ್ದರೆ ನೀವು 10 ಉದ್ಯಮಗಳನ್ನ ಆರಂಭಿಸಿ ಅದರಿಂದ ಉತ್ತಮ ಲಾಭ ಗಳಿಸಬಹುದು. ಹಾಗಾದ್ರೆ ಯಾವುದು ಆ 10 ಉದ್ಯಮಗಳು ಅನ್ನೋದನ್ನ ನೋಡೋಣ ಬನ್ನಿ.
ಸ್ಕ್ರಬರ್ ಪ್ಯಾಕಿಂಗ್: ಅಂಗಡಿಗಳಲ್ಲಿ, ಅಥವಾ ಆನ್‌ಲೈನ್‌ನಲ್ಲಿ ಸ್ಕ್ರಬರ್ ರೋಲ್ ಸಿಗುತ್ತದೆ. ಅದನ್ನ ತಂದು ಕರೆಕ್ಟ್ ಶೇಪ್‌ನಲ್ಲಿ ಕಟ್ ಮಾಡಿ, ಪ್ಯಾಕೇಟ್‌ನಲ್ಲಿ ತುಂಬಬೇಕು. ನಿಮಗೆ ಬೇಕಾದ್ದಲ್ಲಿ ಪ್ಯಾಕೇಟ್...