ಅವಲಕ್ಕಿ ಮೊಸರನ್ನ ಸೇರಿಸಿದ್ರೆ, ಹೊಟ್ಟೆ ಹಸಿವಾದಾಗ ತಿನ್ನಬಹುದಾದ ಸಿಂಪಲ್ ತಿಂಡಿಯಾಗತ್ತೆ. ನೀವು ಇದಕ್ಕೆ ಉಪ್ಪು ಹಾಕಬಹುದು, ಸಕ್ಕರೆಯೂ ಹಾಕಬಹುದು. ಆದ್ರೆ ಇವೆರಡನ್ನ ಸೇರಿಸಿ, ಟೇಸ್ಟಿಯಾಗಿರುವ ಪಡ್ಡನ್ನ ಕೂಡ ತಯಾರಿಸಬಹುದು. ಹಾಗಾದ್ರೆ ಪಡ್ಡು ತಯಾರಿಸೋಕ್ಕೆ, ಇದರೊಟ್ಟಿಗೆ ಇನ್ನು ಏನೇನು ಬೇಕು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಅರ್ಧ ಕಪ್ ಅವಲಕ್ಕಿ, ಅರ್ಧ ಕಪ್ ರವೆ ಮತ್ತು...