Friday, January 30, 2026

PAHALGAM ATTACK

ಡೋಂಟ್‌ ವರಿ ಮೋದಿ ನಾವಿದ್ದೇವೆ : ಪಹಲ್ಗಾಮ್‌ ದಾಳಿ : ಇಸ್ರೇಲ್‌ನಿಂದ ಸ್ಫೋಟಕ ಮಾಹಿತಿ ಬಹಿರಂಗ

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ನಡೆಸಿರುವ ಭೀಕರ ದಾಳಿಗೆ ಭಾರತಕ್ಕೆ ಜಾಗತಿಕ ಮಟ್ಟದಲ್ಲಿನ ಬಲಿಷ್ಠ ರಾಷ್ಟ್ರಗಳು ಬೆಂಬಲ ನೀಡುತ್ತಿವೆ. ಅಲ್ಲದೆ ವಿಶ್ವಕ್ಕೆ ಕಂಟಕವಾಗಿರುವ ಭಯೋತ್ಪಾದನೆಯನ್ನು ಖಂಡಿಸಿವೆ. ಆದರೆ ಈ ಪಹಲ್ಗಾಮ್‌ ದಾಳಿಯಲ್ಲಿ ಹಮಾಸ್‌ ಸಂಘಟನೆಯ ಕೈವಾಡವಿದೆ ಎಂಬ ಸ್ಫೋಟಕ ಮಾಹಿತಿಯನ್ನು ಇಸ್ರೇಲ್‌ ಬಿಚ್ಚಿಟ್ಟಿರುವುದು ಭಾರತ ಇನ್ನಷ್ಟು ಎಚ್ಚರಿಕೆಯ ಹೆಜ್ಜೆ...

 ಭಾರತೀಯ ಸೇನೆಯಿಂದ ಉಗ್ರರ ಮನೆ ಢಮಾರ್‌..! : ಪಾಕ್‌ಗೆ ಶುರುವಾಯ್ತು ನಡುಕ..!

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ ಕ್ರೌರ್ಯ ಮೆರೆದಿದ್ದ ಉಗ್ರರ ವಿರುದ್ಧ ಭಾರತೀಯ ಸೇನೆಯು ದಿಟ್ಟ ಉತ್ತರ ನೀಡುತ್ತಿದೆ. ಗುರುವಾರವಷ್ಟೇ ಇಬ್ಬರು ಉಗ್ರರನ್ನು ಇಲ್ಲವಾಗಿಸಿದ್ದ ಹೆಮ್ಮೆಯ ಯೋಧರು ಇಂದು ಉಗ್ರರಿಬ್ಬರ ಮನೆಯನ್ನೇ ಧ್ವಂಸ ಮಾಡುವ ಮೂಲಕ ನಾವು ಭಯೋತ್ಪಾದನೆಯನ್ನು ಬೆಂಬಲಿಸಲ್ಲ ಎಂಬ ನೇರ ಸಂದೇಶವನ್ನು ಪಾಕಿಗಳಿಗೆ ರವಾನಿಸಿದ್ದಾರೆ. ಲಷ್ಕರ್‌...

ಪಾಕ್‌ಗೆ ಪುಕ ಪುಕ.. : ಭಾರತಕ್ಕೆ ಹೆದರಿ ಕ್ಷಿಪಣಿ ಟೆಸ್ಟ್‌ ಮಾಡಿದ ಪಾಪಿಗಳು..!

ನವದೆಹಲಿ : ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯಿಂದ ಪಾಕಿಸ್ತಾನವನ್ನು ಹುಟ್ಟಡಗಿಸಲು ಸಿದ್ಧವಾಗಿರುವ ಭಾರತದ ನಡೆಗೆ ಉಗ್ರರ ರಾಷ್ಟ್ರ ಕಂಗಾಲಾಗಿ ಹೋಗಿದೆ. ಬುಧವಾರವಷ್ಟೇ ಪಾಕಿಸ್ತಾನಕ್ಕೆ ಬಿಗ್‌ ಶಾಕ್‌ ನೀಡಿದ್ದ ಕೇಂದ್ರ ಸರ್ಕಾರ ಪಾಕ್‌ ಜೊತೆಗಿನ ಎಲ್ಲ ಸಂಪರ್ಕಗಳನ್ನೂ ಕಡಿತಗೊಳಿಸುವ ದೊಡ್ಡ ತೀರ್ಮಾನ ಮಾಡಿದೆ. ಅಲ್ಲದೆ ನಿರ್ದಯವಾಗಿ ಭಾರತೀಯರನ್ನು ಬಲಿಪಡೆದ ಉಗ್ರರ ವಿರುದ್ಧ ಪ್ರತೀಕಾರಕ್ಕಾಗಿ ಯಾವುದೇ ಕ್ಷಣದಲ್ಲಿಯೂ ಭಾರತ ದಾಳಿ...

ಶೋಕದಲ್ಲಿರುವ ಭಾರತೀಯರನ್ನ ಮತ್ತಷ್ಟು ಕೆರಳಿಸಿದ ಪಾಪಿಗಳು..! : ಪಾಕ್‌ ಹೈಕಮಿಷನ್‌ನಲ್ಲಿ ಕೇಕ್‌ ಕಟ್‌ ಮಾಡಿದ್ರಾ ದುಷ್ಟರು..?

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ 26 ಭಾರತೀಯರನ್ನು ಪಾಕಿಸ್ತಾನದ ಉಗ್ರರು ಬಲಿ ಪಡೆದಿದ್ದಾರೆ. ಆದರೆ ಈ ಆಘಾತ, ನೋವಿನಲ್ಲಿರುವ ಇಡೀ ಭಾರತೀಯರನ್ನು ಮತ್ತಷ್ಟು ಕೆರಳಿಸುವ ಕೆಲಸಕ್ಕೆ ಪಾಕಿಸ್ತಾನ ಮುಂದಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನ್‌ ಕಚೇರಿಯಲ್ಲಿ ಕೇಕ್‌ ಕಟ್‌ ಮಾಡಿ ಸಂಭ್ರಮಿಸಿತಾ ಎನ್ನುವ ಪ್ರಶ್ನೆಗಳು ಮೂಡುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ...

ನಾವು ಶರಣಾಗಲ್ಲ, ನಿಮ್ಮ ಬೆನ್ನು ಮುರಿದು ಮಟ್ಟ ಹಾಕುತ್ತೇವೆ : ಪಹಲ್ಗಾಮ್‌ ದಾಳಿಯ ಹೇಡಿಗಳ ಮಣ್ಣು ಮುಕ್ಕಿಸಲು ಮೋದಿ ಶಪಥ..

ನವದೆಹಲಿ : ಜಮ್ಜು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಗ್ಗೆ ಮೊದಲ ಬಾರಿ ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ, ದಾಳಿಯಲ್ಲಿ ಭಾಗಿಯಾಗಿರುವ ಒಬ್ಬೊಬ್ಬರನ್ನು ಹುಡುಕಿ ಶಿಕ್ಷೆ ನೀಡುತ್ತೇವೆ ಎಂದು ಕಠಿಣ ಸಂದೇಶ ರವಾನಿಸಿದ್ದಾರೆ. ಉಗ್ರರ ದಾಳಿಯನ್ನು ಖಂಡಿಸಿ ಬಿಹಾರದ ಮಧುಬನಿಯಲ್ಲಿ ಮಾತನಾಡಿರುವ ಅವರು, ಭೀಕರ ದಾಳಿ ನಡೆಸಿರುವ ಉಗ್ರರ ವಿರುದ್ಧ ಭಾರತವು...

ನಾವು ಈ ದಾಳಿಗೆ ಹೆದರಲ್ಲ, ನಿಮ್ಮನ್ನ ಮಟ್ಟ ಹಾಕುತ್ತೇವೆ : ಪಹಲ್ಗಾಮ್‌ ಟೆರರಿಸ್ಟ್‌ಗಳಿಗೆ ರಾಜನಾಥ್‌ ಸಿಂಗ್‌ ವಾರ್ನ್..

ನವದೆಹಲಿ : ಅಮಾಯಕ ಪ್ರವಾಸಿಗರ ಮೇಲೆ ದಾಳಿ ನಡೆಸಿರುವ ನಿಮ್ಮನ್ನು ನಾವು ಸುಮ್ಮನೇ ಬಿಡುವುದಿಲ್ಲ. ನಿಮ್ಮ ವಿರುದ್ಧ ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಯಾವುದೇ ಭಯೋತ್ಪಾದಕ ಚಟುವಟಿಕೆಯಿಂದ ಭಾರತವನ್ನು ಬೆದರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಪಹಲ್ಗಾಮ್‌ ಉಗ್ರ ದಾಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಪಹಲ್ಗಾಮ್ ಭಯೋತ್ಪಾದಕ...
- Advertisement -spot_img

Latest News

ಸರ್ಕಾರದ ನಿರ್ಲಕ್ಷ್ಯಕ್ಕೆ ಸಿದ್ಧಗಂಗಾ ಮಠದಲ್ಲಿ ನೀರಿನ ಸಮಸ್ಯೆ!

ಬಾಕಿ ಇದ್ದ 70 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಅನ್ನು ಪಾವತಿಸುವುದಾಗಿ ಭರವಸೆ ನೀಡಿದ್ದ ಸರ್ಕಾರ ಒಂದು ವರ್ಷವಾದರೂ ಕಟ್ಟದ ಹಿನ್ನೆಲೆ ಹೊನ್ನೇನಹಳ್ಳಿ ಕೆರೆಯಿಂದ ದೇವರಾಯಪಟ್ಟಣ...
- Advertisement -spot_img