ಪೇಶಾವರ್- ಪಾಕಿಸ್ತಾನದ ಪೇಶಾವರ್‌ನಲ್ಲಿ ಭಯಾನಕ ಘಟನೆ ನಡೆದಿದ್ದು, ನೆಟ್ಟಿಗರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಣೆಗೆ ಮೊಳೆ ಹೊಡೆದರೆ, ಗಂಡು ಮಗು ಹುಟ್ಟುತ್ತೆ ಎಂದು ಯಾರೋ ಹೇಳಿದ ಕಾರಣ, ಗಂಡ ತನ್ನ ಗರ್ಭಿಣಿ ಪತ್ನಿಯ ಹಣೆಗೆ ಮೊಳೆ ಹೊಡೆದ ಘಟನೆ, ಖೈಬರ್ ಪಂಖ್ತುಂಕ್ವಾ ಎಂಬಲ್ಲಿ ನಡೆದಿದೆ. ಸದ್ಯ ಆಕೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಆರೋಪಿಗೆ...
ಎ ಮೇರೆ ವತನ್ ಕೆ ಲೋಗೋ, ಜರಾ ಆಂಖ ಮೇ ಭರಲೋ ಪಾನಿ ಎಂದು ಹಾಡಿ, ಎಲ್ಲರ ಕಣ್ಣಂಚಲ್ಲೂ ನೀರು ತರಿಸಿದ್ದ, ಮಮಹಾನ್ ಗಾಯಕಿ, ಲತಾ ಮಂಗೇಶ್ಕರ್ ಇನ್ನು ನೆನಪಷ್ಟೇ. ಕಳೆದ ವರ್ಷ ಕೊರೊನಾದಿಂದ ಬಳಲಿದ್ದ, ಲತಾದೀದಿ, ಕೆಲ ದಿನಗಳಿಂದ ನಿಮೋನಿಯಾದಿಂದ ಬಳಲುತ್ತಿದ್ದರು. ಅವರಿಗೆ ಆಸ್ಪತ್ರೆಯಲ್ಲಿರಿಸಿ, ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ, ಇಂದು...
ಭಾರತದ ಬಗ್ಗೆ ಪಾಕಿಸ್ತಾನಿ ವೆಬ್‌ಸೈಟ್, ಟ್ವಿಟರ್, ಫೇಸ್‌ಬುಕ್ ಮತ್ತು ಯುಟ್ಯೂಬ್ ಚಾನೆಲ್ ಸುಳ್ಳು ಸುದ್ದಿ ಹರಡಿದ್ದಕ್ಕೆ, ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪಾಕಿಸ್ತಾನಕ್ಕೆ ಸೇರಿದ 35 ಯುಟ್ಯೂಬ್ ಚಾನೆಲ್, 2 ಟ್ವಿಟರ್ ಅಕೌಂಟ್, 2 ಇನ್‌ಸ್ಟಾಗ್ರಾಮ್ ಅಕೌಂಟ್, 2 ವೆಬ್‌ಸೈಟ್, ಫೇಸ್‌ಬುಕ್ ಅಕೌಂಟನ್ನ ಬ್ಲಾಕ್ ಮಾಡಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜಂಟಿ...
ಪದೇ ಪದೇ ನಕಾರಾತ್ಮಕ ವಿಷಯವಾಗಿಯೇ ಚರ್ಚೆಯಲ್ಲಿರುವ ವ್ಯಕ್ತಿ ಅಂದ್ರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್. ಈತ ಪ್ರತಿದಿನ ಒಂದಲ್ಲ ಒಂದಲ್ಲ, ಇಲ್ಲಸಲ್ಲದ ಹೇಳಿಕೆ ಕೊಟ್ಟು, ಸುದ್ದಿಯಾಗ್ತಾನೇ ಇರ್ತಾನೆ. ಆದ್ರೆ ಇಂದು ಈತನ ಬಗ್ಗೆ ಇನ್ನೊಬ್ಬರು ಹೇಳಿಕೆಯನ್ನ ನೀಡಿದ್ದಾರೆ. ‘ಇಮ್ರಾನ್ ಖಾನ್ ಓರ್ವ ಅಂತರಾಷ್ಟ್ರೀಯ ಭಿಕ್ಷುಕ’ ಅಂತಾ, ಜಮಾಯತ್- ಎ- ಇಸ್ಲಾಮಿ ಚೀಫ್ ಆಗಿರುವ ಸಿರಾಜುಲ್...