ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಶ್ವೇತಭವನದಲ್ಲಿ ಆತಿಥ್ಯ ನೀಡಿ ಭಾರತದ ಆಕ್ರೋಶಕ್ಕೆ ಕಾರಣರಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರಿಗೆ ಅತಿಥ್ಯ ನೀಡುತ್ತಿದ್ದಾರೆ. ಅಪರೇಷನ್ ಸಿಂಧೂರ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಬಹಿರಂಗ ಬೆಂಬಲ ನೀಡಿದ್ದ ಎರ್ಡೊಗನ್ ಅವರ ಈ ಭೇಟಿ ವಿಶೇಷ ಗಮನ ಸೆಳೆದಿದೆ....
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ವಾಯುವ್ಯ ಪಾಕ್ ನಲ್ಲಿ ಹವಮಾನ ಬದಲಾವಣೆಯಿಂದ ಉಂಟಾದ ಮೇಘಸ್ಪೋಟದಿಂದಾಗಿ ಭೀಕರ ಪ್ರವಾಹ ಉಂಟಾಗಿದೆ. ಈ ಪ್ರವಾಹದಲ್ಲಿ ಕನಿಷ್ಠ 337 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಹಲವರು ಮಂದಿ ನಾಪತ್ತೆಯಾಗಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ವಾಯುವ್ಯ ಪಾಕಿಸ್ತಾನ...
ಪಾಕಿಸ್ತಾನ ಅಂದ್ರೆ ಅದೊಂದು ಬರಗೆಟ್ಟ ದೇಶ.. ತಿನ್ನೋಕೆ ಒಂದೊತ್ತಿನ ಊಟ ಇಲ್ದಿದ್ರೂ ಭಾರತದ ಮೇಲೆ ದ್ವೇಷ ಸಾಧಿಸೋದೇನೂ ಕಮ್ಮಿ ಇಲ್ಲ.. ಇಂಥಾ ಪಾಕಿಸ್ತಾನದಲ್ಲಿ ಚೀಪ್ ರೇಟಲ್ಲಿ ಏನ್ ಕೊಡ್ತೀವಿ ಅಂದ್ರೂ ಅದು ಮಾಯ ಆಗೋಗಿರುತ್ತೆ.. ಅಲ್ಲಿ ಮಾಲ್ ಒಂದು ಹೊಸದಾಗಿ ಉದ್ಘಾಟನೆ ಆಗಿತ್ತು. ಅದಾದ ಕೇವಲ 30 ನಿಮಿಷದಲ್ಲಿ ಇಡೀ ಮಾಲ್ಗೆ ಮಾಲ್ ಅನ್ನೋ...
I Love Muhammad vs I Love Mahadev ಟ್ರೆಂಡ್ ಶುರುವಾಗಿದೆ. ಸಾಮಾಜಿಕ ಜಾಲತಾಣದಲಲಿ ವ್ಯಕ್ತಿಯೊಬ್ಬ ಮಾಡಿದ ಪೋಸ್ಟ್ ವೊಂದು ಗುಜರಾತ್ ರಾಜ್ಯದಲ್ಲಿ ಹಿಂಸಾಚಾರ ಭುಗಿಲೇಳುವಂತೆ...