ನಿವೃತ್ತ ಶಿರಸ್ತೇದಾರನ ಕೊಲೆ ಪ್ರಕರಣ ಭೇಧಿಸಿದ ರಾಯಚೂರಿನ ಪಶ್ಚಿಮ ಠಾಣಾ ಪೋಲಿಸರು ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ . ಅಖಿಲೇಶ್ ಮತ್ತು ಗೌತಮ್ ಬಂಧಿತ ಆರೋಪಿಗಳಾಗಿದ್ದರೆ.ನವೆಂಬರ್ 21 ರಂದು ರಾಯಚೂರು ನಗರದ ನಿಜಲಿಂಗಪ್ಪ ಕಾಲೋನಿಯಲ್ಲಿ ಶಿರಸ್ತೇದಾರನ ಕೊಲೆಯಾಗಿತ್ತು ,ಹೊಸ ಮೊಬೈಲ್ ಕೊಳ್ಳಲು ಹಣ ಬೇಕಾಗಿತ್ತು ಈ ಕಾರಣಕ್ಕಾಗಿ ಮೊಮ್ಮೊಕ್ಕಳೆ ತಾತನ ಕೊಲೆಗೆ ಸ್ಕೆಚ್ ಹಾಕಿದ್ದರು...