www.karnatakatv.net: ಹುಬ್ಬಳ್ಳಿ: ಮಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹೋರಾಟದ ಹಿನ್ನೆಲೆಯಲ್ಲಿ ಪ್ರತಿಜ್ಞಾ ಪಂಚಾಯತ್ ಹಮ್ಮಿಕೊಂಡಿದೆ.
ನಗರದಲ್ಲಿಂದು ಪ್ರತಿಜ್ಞಾ ಪಂಚಾಯತ್ ಸಭೆಗೂ ಮುನ್ನ ಚೆನ್ನಮ್ಮ ವೃತ್ತದಲ್ಲಿ ಸೇರಿದ ಪಂಚಮಸಾಲಿ ಮುಖಂಡರ ಶಕ್ತಿ ಪ್ರದರ್ಶನ ನಡೆಸಿದರು . ಚೆನ್ನಮ್ಮ ಪುತ್ಥಳಿಗೆ ಬಳಿ ಜೈ ಪಂಚಮಸಾಲಿ ಘೋಷಣೆ ಕೂಗಿ, 2ಎ ಮೀಸಲಾತಿ ನೀಡಬೇಕೆಂದು ಮುಖಂಡರ ಒತ್ತಾಯಿಸಿದರು.
ಇಂದು ಮಧ್ಯಾಹ್ನ ಖಾಸಗಿ...
ಬೆಂಗಳೂರು : ಬೆಂಗಳೂರಿನಲ್ಲಿ ಮಾರ್ಚ್ ೪ರ ವರೆಗೆ ಧರಣಿ ಸತ್ಯಾಗ್ರಹ, ಸರ್ಕಾರ ಆಗಲೂ ಪಂಚಮಸಾಲಿ ಸಮುದಾಯಕ್ಕಾಗಿ ೨ಎ ಮೀಸಲಾತಿ ಘೋಷಿಸದಿದ್ದರೆ ಉಪವಾಸ ಕೈಗೊಳ್ಳಲು ನರ‍್ಧರಿಸಿರುವುದಾಗಿ ಪಂಚಮ ಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮಿಜಿಯವರು ಘೋಷಣೆ ಮಾಡಿದ್ದಾರೆ. ಪಂಚಮಸಾಲಿ ಸಮುದಾಯಕ್ಕಾಗಿ ೨ಎ ಮೀಸಲಾತಿ ಘೋಷಣೆ ಮಾಡುವ ವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳು...