ಬೇಕಾಗುವ ಸಾಮಗ್ರಿ: ಪನೀರ್, ನಾಲ್ಕು ಸ್ಪೂನ್ ತುಪ್ಪ, ಎರಡು ಸ್ಪೂನ್ ಎಣ್ಣೆ, ಒಂದು ಕಪ್ ಗಟ್ಟಿ ಮೊಸರು, ಚಿಟಿಕೆ ಅರಿಶಿನ, ಖಾರದ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ಧನಿಯಾ ಪುಡಿ, ಚಾಟ್ ಮಸಾಲೆ, 10 ಗೋಡಂಬಿ, ಕೊತ್ತೊಂಬರಿ ಸೊಪ್ಪು, ಪಾಲಕ್ ಸೊಪ್ಪು, 1 ಈರುಳ್ಳಿ, ಕೊಂಚ ಶುಂಠಿ ಮತ್ತು ಬೆಳ್ಳುಳ್ಳಿ, 2ರಿಂದ 3...