Hubli News: ಎಸ್, ಹುಬ್ಬಳ್ಳಿಯ ಹೊರವಲಯದ ಪುಣೆ ಬಳಿಯ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಪಂಜುರ್ಲಿ ಫ್ಯಾಮಿಲಿ ಧಾಬಾದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತಾಗಿ ನಿಮ್ಮ ಕರ್ನಾಟಕ ಟಿವಿ ಸಾಕ್ಷಿ ಸಮೇತವಾಗಿ ಸುದ್ದಿಯನ್ನು ಬಿತ್ತರಿಸಿತ್ತು.
ಅಷ್ಟೇ ಅಲ್ಲದೇ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಜಿಲ್ಲಾಡಳಿತ ಮದ್ಯ ನಿಷೇಧಿಸಿ ಆದೇಶ ಹೊಡಿಸಲಾಗಿತ್ತು....