ಪಪ್ಪಾಯಿ ಹಣ್ಣಿನ ಪ್ರಯೋಜನಗಳೇನು..? ಪಪ್ಪಾಯಿ ಸೇವನೆಯಿಂದ ನಮಗಾಗುವ ಲಾಭಗಳೇನು ಅಂತಾ ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಆದರೆ ಇಂದುನ ನಾವು ಪಪ್ಪಾಯಿ ಎಲೆಯ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ಹೇಳಲಿದ್ದೇವೆ..
ಡೆಂಘ್ಯೂ, ಚಿಕನ್ ಗುನ್ಯಾ ಆದಾಗ, ಪಪ್ಪಾಯಿ ಹಣ್ಮಿನ ಎಲೆಯ ಜ್ಯೂಸ್ ಸೇವಿಸಲು ಹೇಳಲಾಗುತ್ತದೆ. ಯಾಕಂದ್ರೆ ಇವೆರಡೂ ರೋಗಗಳು ಅಷ್ಟು ಸುಲಭವಾಗಿ ಹೋಗುವಂಥದ್ದಲ್ಲ....