ರಾಯಚೂರು : ಹೀಗೆ ನೀರಿನ ಆಳಕ್ಕೆ ಇಳಿದು ಅತ್ತಿಂದಿತ್ತ,ಇತ್ತಿಂದತ್ತ ಓಡಾಡ್ತಿರೊ ಯುವಕರ ಪಡೆ. ಇವರ ಕೈ ಜೋಡಿಸಿರೊ ಮಹಿಳೆಯರು. ಕಣ್ಣು ಹಾಯಿಸಿದ ಕಡೆಯೆಲ್ಲಾ ಬಿದ್ದಿರೊ ರಾಶಿ-ರಾಶಿ ಕಸ. ಇದೆಲ್ಲಾ ಕಂಡು ಬಂದಿದ್ದು ತುಂಗಭದ್ರಾ ನದಿಯ (Tungabhadra River) ತೀರದಲ್ಲಿ. ಹೌದು ತುಂಗಭದ್ರಾ ನದಿ ಕಲ್ಯಾಣ ಕರ್ನಾಟಕ ಭಾಗ (Part of Welfare Karnataka) ಸೇರಿ...