ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರನ್ನುಇಂದು ಭೇಟಿಯಾದರು. ವರದಿಗಳ ಪ್ರಕಾರ ಬ್ಯಾನರ್ಜಿ ಅವರು ರಾಜ್ಯ ಅಸೆಂಬ್ಲಿಯಲ್ಲಿ ಅಧಿಕಾರಿಯನ್ನು ತಮ್ಮಕೋಣೆಗೆ ಆಹ್ವಾನಿಸಿದ್ದಾರೆ. ಶಾಸಕರಾದ ಅಗ್ನಿಮಿತ್ರ ಪಾಲ್, ಅಶೋಕ್ ಕುಮಾರ್ ಲಾಹಿರಿ ಮತ್ತು ಮನೋಜ್ ತಿಗ್ಗಾ ಅಧಿಕಾರಿ ಜೊತೆಗದ್ದರು. ಶುಕ್ರವಾರ ವಿಧಾನಸಭೆ ಆವರಣದಲ್ಲಿ ಪ್ಲಾಟಿನಂ ಜುಬಿಲಿ...
ದೆಹಲಿ: ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ಗುರುವಾರ ಸಿವಿ ಆನಂದ್ ಬೋಸ್ ಅವರನ್ನು ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ. ಬೋಸ್ (71) ಕೇರಳ ಕೇಡರ್ ನ 1977 ಬ್ಯಾಚ್ (ನಿವೃತ್ತ) ಭಾರತೀಯ ಆಡಳಿತ ಸೇವೆ ಅಧಿಕಾರಿ. ಅವರು ಕೊನೆಯದಾಗಿ 2011 ರಲ್ಲಿ ನಿವೃತ್ತರಾಗುವ ಮೊದಲು ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು.
ಶಾಲಾ ಬಾಲಕಿ...
ಕಚ್ಚಾ ಬಾದಾಮ್, ಕಚ್ಚಾ ಕಚ್ಚಾ ಬಾದಾಮ್ ಅನ್ನೋ ಹಾಡು ಈಗ ಸಖತ್ ಟ್ರೆಂಡಿಂಗ್‌ನಲ್ಲಿರೋ ಹಾಡು. ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡೋರು, ಖಂಡಿತವಾಗಿಯೂ ಈ ಹಾಡಿಗೆ ಸ್ಟೆಪ್ ಹಾಕೇ ಹಾಕಿರ್ತಾರೆ. ಈ ಹಾಡು ಹಾಡಿದ್ದು ಯಾರು..? ಯಾವುದಕ್ಕಾಗಿ ಹಾಡಿದ್ದು, ಇದು ಫೇಮಸ್ ಆಗಿದ್ದಾದ್ರೂ ಹೇಗೆ..? ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
https://www.instagram.com/p/CZUhR6PDOVE/
ಸಾಮಾಜಿಕ ಜಾಲತಾಣದಲ್ಲಿ ಸದ್ದು...
Dharwad News: ಧಾರವಾಡ :ಕೆಲವು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈಎತ್ತಿ ಹೊಡೆಯಲು ಮುಂದಾಗಿದ್ದ, ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ...