ಸಚಿತ್ ಫಿಲಂಸ್ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ ವಿಭೀನ್ನ ರೀತಿಯ ಒಂದು ಚಲನಚಿತ್ರ `ನಾಚಿ'. ಗೂಳಿಗಟ್ಟಿ, ಹಾಲು ತುಪ್ಪ ಮತ್ತು ಉಡುಂಬಾ ಸಿನಿಮಾಗಳಲ್ಲಿ ನಾಯಕ ನಟರಾಗಿ ನಟಿಸಿದ್ದ ಪವನ್ ಶೌರ್ಯ. ಇವರು ಈಗ ನಾಚಿ ಚಿತ್ರದಲ್ಲಿ ನಾಯಕ ನಟರಾಗಿ ನಟಿಸುತ್ತಿದ್ದಾರೆ. ಇವರು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಗರಡಿಯಲ್ಲಿ ಕೆಲಸ ಕಲಿತ್ತು,ನಂತರ ಯುಗಯುಗಗಳೇ ಸಾಗಲಿ,ಉಡ, ಮಾವಳಿ, ಮಿಲ್ಟಿ,...