ತಾಯಿಯ ಪಿಂಚಣಿ ಹಣಕ್ಕಾಗಿ ಅಣ್ಣತಮ್ಮಂದಿರ ಮಧ್ಯೆ ಶುರುವಾದ ಜಗಳ, ಅಣ್ಣನ ಕೊಲೆಯಲ್ಲಿ ಅಂತ್ಯವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ಮೇಳ್ಯ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಅಣ್ಣ ನರಸಿಂಹ ಮೂರ್ತಿಯನ್ನು, 39 ವರ್ಷದ ರಾಮಾಂಜಿ , ಗಂಗಾಧರಪ್ಪ ಕೊಲೆ ಮಾಡಿದ್ದಾರೆ.
ತಂದೆ ಹನುಮಂತ ರಾಯಪ್ಪ ಬೆಸ್ಕಾಂ ಉದ್ಯೋಗಿಯಾಗಿದ್ರು. ಇವರ ಮರಣದ ನಂತರ ಪತ್ನಿಗೆ ಪಿಂಚಣಿ ಬರುತ್ತಿತ್ತು. ತಾಯಿ...