Recipe: ಈ ಮೊದಲೇ ನಾವು ನಿಮಗೆ ಪನೀರ್‌ನಿಂದ ತಯಾರಿಸಲಾಗುವ ಹಲವಾರು ರೆಸಿಪಿ ಬಗ್ಗೆ ಹೇಳಿದ್ದೇವೆ. ಇಂದು ನಾವು ಪೆಪ್ಪರ್ ಪನೀರ್ ರೆಸಿಪಿ ಹೇಳಲಿದ್ದೇವೆ.
ಒಂದು ಕಪ್ ಪನೀರ್, ಒಂದು ಸ್ಪೂನ್ ಪೆಪ್ಪರ್ ಪುಡಿ, ಅರ್ಧ ಕಪ್ ಕಾರ್ನ್ ಫ್ಲೋರ್, ಒಂದು ಸ್ಪೂನ್ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಒಂದು ದೊಡ್ಡಗೆ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ, ಒಂದು ಸ್ಪೂನ್...