Health tips: ಮುಟ್ಟಿನ ಸಂದರ್ಭದಲ್ಲಿ ಹಲವು ಹೆಣ್ಣು ಮಕ್ಕಳು ನರಕಯಾತನೆ ಅನುಭವಿಸುತ್ತಾರೆ. ಹೊಟ್ಟೆ ನೋವು, ಸೊಂಟ ನೋವು, ಕೈ ಕಾಲು ನೋವು, ವಾಂತಿ, ಸರಿಯಾಗಿ ಮಲವಿಸರ್ಜನೆಯಾಗದಿರುವುದು, ಹೀಗೆ ಹಲವು ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಇದೊರಂದಿಗೆ ಕೆಲವರಿಗೆ ಮುಟ್ಟಾಗುವ ಮುನ್ನ ಕಿಬ್ಬೊಟ್ಟೆ ನೋವಾಗುತ್ತದೆ. ಅದಕ್ಕೆ ಕಾರಣವೇನೆಂದು ಡಾ.ಕಿಶೋರ್ ವಿವರಿಸಿದ್ದಾರೆ.
ಮುಟ್ಟಿನ ನೋವು ಅಂದ್ರೆ, ಹೇಳಿಕೊಳ್ಳಲಾಗದ, ವಿವರಿಸಲಾಗದ, ವಿವರಿಸಿದರೂ...
Spiritual: ಹಿಂದೂ ಧರ್ಮದಲ್ಲಿ ಮುಟ್ಟಾದ ಹೆಣ್ಣು ಮಕ್ಕಳು ದೇವರ ಕಾರ್ಯಕ್ರಮದಲ್ಲಿ ಭಾಗಿಯಾಗಬಾರದು, ದೇವಸ್ಥಾನಕ್ಕೆ ಹೋಗಬಾರದು, ದೇವರ ನಾಮ ಹೇಳಬಾರದು. ದೇವರ ಪೂಜೆ ಮಾಡಬಾರದು ಅನ್ನೋ ನಿಯಮವಿದೆ. ಹಾಗಾದರೆ ಇದಕ್ಕೆ ಇರುವ ಕಾರಣವೇನು..? ಯಾಕೆ ಮುಟ್ಟಾದ ಹೆಣ್ಣು ಮಕ್ಕಳು, ದೇವರ ಕಾರ್ಯದಲ್ಲಿ ಭಾಗಿಯಾಗಬಾರದು ಅಂತಾ ತಿಳಿಯೋಣ ಬನ್ನಿ..
ಭಾರತೀಯ ಪೂರ್ವಜರು, ಈ ಲೋಕದ ಭವಿಷ್ಯದ ಬಗ್ಗೆ ಯೋಚನೆ...
Spiritual: ಹಿಂದೂಗಳಲ್ಲಿರುವ ಹಲವು ಪದ್ಧತಿಗಳಲ್ಲಿ, ಹೆಣ್ಣು ಋತುಮತಿಯಾದಾಗ ಅನುಸರಿಸುವ ಕೆಲ ಪದ್ಧತಿಗಳು ಕೂಡ ಒಂದು. ಅದರಲ್ಲಿ ಮುಟ್ಟಾದ ಹೆಣ್ಣು ಮಕ್ಕಳು ಮೂರು ದಿನ ಮೈಲಿಗೆಯಾಗಿದ್ದು, ನಾಲ್ಕನೇಯ ದಿನ ಶುದ್ಧವಾಗುತ್ತಾರೆ. ಹಾಗಾದರೆ ಯಾಕೆ ಋತುಮತಿಯಾದ ಶುರುವಾದದ ಮೂರು ದಿನ ತಲೆ ಸ್ನಾನ ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಮುಟ್ಟಾದ ಶುರುವಿನ ಮೂರು ದಿನ ತಲೆ ಸ್ನಾನ ಮಾಡಬಾರದು...
ಋತುಚಕ್ರವಾದಾಗ, ಹೆಣ್ಣು ಎಂಥ ನೋವು ಅನುಭವಿಸುತ್ತಾಳೆಂದು ಅವಳಿಗೆ ಮಾತ್ರ ಗೊತ್ತಿರುತ್ತದೆ. ಕೆಲವು ಹೆಣ್ಣು ಮಕ್ಕಳಿಗೆ ಕೆಲವು ರೀತಿಯ ನೋವುಗಳಿರುತ್ತದೆ. ಕೆಲವರಿಗೆ ಹೊಟ್ಟೆ ನೋವಾದರೂ, ಇನ್ನು ಕೆಲವರಿಗೆ ಕಾಲು ನೋವು. ಮತ್ತೆ ಕೆಲವರಿಗೆ ಬೆನ್ನು ನೋವು, ಸೊಂಟ ನೋವು. ಹೀಗೆ ಹಲವು ರೀತಿಯ ನೋವು ಅನುಭವಿಸಬೇಕಾಗುತ್ತದೆ. ನೋಡುವವರಿಗೆ ಅದು ಸಾಮಾನ್ಯ ನೋವು ಎನ್ನಿಸಿದರೂ, ಅದೆಂಥ ಜೀವ...
ಎಲ್ಲಾ ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಬೇರೆ ಬೇರೆ ರೀತಿಯಾಗಿ ನೋವು ಅನುಭವಿಸುತ್ತಾರೆ. ಕೆಲವರಿಗೆ ಮುಟ್ಟಾಗಿದ್ದು, ಮುಗಿದಿದ್ದು ಎರಡೂ ಗೊತ್ತಾಗುವುದಿಲ್ಲ. ಅವರು ಅಷ್ಟು ಆರಾಮವಾಗಿರ್ತಾರೆ. ಇನ್ನು ಕೆಲವರಿಗೆ ಸಿಕ್ಕಾಪಟ್ಟೆ ಹೊಟ್ಟೆನೋವು ,ಬ್ಲೀಡಿಂಗ್ ಇರತ್ತೆ. ಮತ್ತೆ ಕೆಲವರಿಗೆ ಬ್ಲೀಡಿಂಗ್ ಇರೋದಿಲ್ಲಾ. ಹಾಗಾದ್ರೆ ಮುಟ್ಟಿನ ಸಮಯದಲ್ಲಿ ಕಡಿಮೆ ಬ್ಲೀಡಿಂಗ್ ಆಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಕಡಿಮೆ ಬ್ಲೀಡಿಂಗ್...
ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳು ಪಡುವ ಕಷ್ಟ ಎಂಥದ್ದು ಅಂತಾ ಅವರಿಗಷ್ಟೇ ಗೊತ್ತಿರುತ್ತದೆ. ಆ ನೋವನ್ನ ಬೇರೆಯವರ ಬಳಿ ಹೇಳಲು ಸಾಧ್ಯವಿಲ್ಲ. ಇಂಥ ಸಮಯದಲ್ಲಿ ಹೆಣ್ಣು ಮಕ್ಕಳು ಕೆಲ ತಪ್ಪುಗಳನ್ನ ಮಾಡಬಾರದು. ಹಾಗಾದ್ರೆ ಮುಟ್ಟಿನ ಸಮಯದಲ್ಲಿ ಯಾವ 5 ತಪ್ಪುಗಳನ್ನ ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು ಹಗಲು ನಿದ್ರಿಸುವುದು. ಆಯುರ್ವೇದದ ಪ್ರಕಾರ, ನೀವು...
ಎಲ್ಲಾ ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಬೇರೆ ಬೇರೆ ರೀತಿಯಾಗಿ ನೋವು ಅನುಭವಿಸುತ್ತಾರೆ. ಕೆಲವರಿಗೆ ಮುಟ್ಟಾಗಿದ್ದು, ಮುಗಿದಿದ್ದು ಎರಡೂ ಗೊತ್ತಾಗುವುದಿಲ್ಲ. ಅವರು ಅಷ್ಟು ಆರಾಮವಾಗಿರ್ತಾರೆ. ಇನ್ನು ಕೆಲವರಿಗೆ ಮಕ್ಕಳಾಗುವುದಕ್ಕೂ ಮುನ್ನ ಹೆಚ್ಚು ಹೊಟ್ಟೆ ನೋವು, ಬ್ಲೀಡಿಂಗ್ ಇರತ್ತೆ. ಮಕ್ಕಳಾದ ಮೇಲೆ ಈ ಸಮಸ್ಯೆ ಕಡಿಮೆಯಾಗತ್ತೆ. ಹೀಗೆ ಎಲ್ಲರಿಗೂ ಬೇರೆ ಬೇರೆ ರೀತಿಯಲ್ಲಿ ಮುಟ್ಟಿನ ಸಮಸ್ಯೆ...
ಪ್ರತಿ ತಿಂಗಳು ಸರಿಯಾಗಿ ಋತುಚಕ್ರವಾಗಿ, ಸಡನ್ ಆಗಿ ಋತುಚಕ್ರ ಲೇಟ್ ಆಗೋದು ಆದ್ರೆ , ಆರೋಗ್ಯದಲ್ಲಿ ಏರುಪೇರಾಗಕ್ಕೆ ಶುರುವಾಗತ್ತೆ. ಲೈಟ್ ಆಗಿ ಬೊಜ್ಜು ಬೆಳಿಯುತ್ತೆ. ಪಿಂಪಲ್ಸ್ ಹೆಚ್ಚಾಗತ್ತೆ. ಕೂದಲು ಕೂಡ ಉದುರೋಕ್ಕೆ ಶುರುವಾಗತ್ತೆ. ಹಾಗಾದ್ರೆ ಋತುಚಕ್ರ ನ್ಯಾಚುರಲ್ ಆಗಿ, ಸರಿಯಾದ ಸಮಯಕ್ಕೆ ಆಗಬೇಕು ಅಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಇಂದಿನ ಕಾಲದ ಹಲವು...
ಮುಟ್ಟಾದ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಕೆಲ ತೊಂದರೆಗಳಾಗುತ್ತದೆ. ಆದ್ರೆ ಇದು ಒಂದೆರಡು ದಿನದ ಸಮಸ್ಯೆ ಅಂತಾ ನಿರ್ಲಕ್ಷ್ಯ ಮಾಡುತ್ತಾರೆ. ಆದ್ರೆ ಹೀಗೆ ಸಣ್ಣ ಸಮಸ್ಯೆ ಎಂದು ಮಾಡುವ ನಿರ್ಲಕ್ಷ್ಯವೇ, ಮುಂದೆ ದೊಡ್ಡ ಸಮಸ್ಯೆಯಾಗುತ್ತದೆ. ಹಾಗಾದ್ರೆ ಮುಟ್ಟಾದ ಸಂದರ್ಭದಲ್ಲಿ ಯಾವ ಸಮಸ್ಯೆ ಕಂಡು ಬಂದರೆ, ಆ ಬಗ್ಗೆ ವೈದ್ಯರಲ್ಲಿ ವಿಚಾರಿಸಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ...
ಹಿಂದೂ ಸಂಪ್ರದಾಯದಲ್ಲಿ ಋತುಚಕ್ರವಿದ್ದ ಹೆಣ್ಣು ಮಕ್ಕಳು, ಅಡಿಗೆ ಮಾಡುವಂತಿಲ್ಲ, ಪೂಜೆ ಮಾಡುವಂತಿಲ್ಲ, ತುಳಸಿ ಗಿಡ ಬಳಿ ಹೋಗುವಂತಿಲ್ಲ. ಹೀಗೆ ಇತ್ಯಾದಿ ಪದ್ಧತಿಗಳಿವೆ. ಇದೆಲ್ಲ ಪದ್ಧತಿಯನ್ನ ನಮ್ಮ ಹಿರಿಯರು ಸುಮ್ಮನೆ ಮಾಡಿದ್ದಲ್ಲ. ಇದಕ್ಕೆ ವೈಜ್ಞಾನಿಕ ಕಾರಣಗಳೂ ಇದೆ. ಹಾಗಾದ್ರೆ ಋತುಚಕ್ರದ ಸಮಯದಲ್ಲಿ ಹೆಣ್ಣು ಯಾವ ಕೆಲಸಗಳನ್ನ ಮಾಡಬಾರದು..? ಯಾಕೆ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲು...
Political News: ಕೆ.ರಾಜಣ್ಣ ಅವರು ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ, ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ. ಇದಕ್ಕಾಗಿ ಪಕ್ಷದ ಬಗ್ಗೆ ರಾಜಣ್ಣ ಅವರಿಗೂ ಬೇಸರವಿದೆ. ಇದೀಗ...