ನಿಮ್ಮ ಮನೆಯ ಸಾಕು ಪ್ರಾಣಿಯ ಆರೋಗ್ಯ ಏರುಪೇರಾದ್ರೆ ಇನ್ಮುಂದೆ ನಿಮ್ಮ ಮನೆಯ ಮುಂದೆ ಆಂಬುಲೆನ್ಸ್ ಧಾವಿಸಲಿದೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 15 ಜಿಲ್ಲೆಗಳಿಗೆ ಪಶು ಸಂಗೋಪನಾ ಇಲಾಖೆ ಪ್ರಾಣಿಗಳ ಆಂಬುಲೆನ್ಸ್ ಪೂರೈಸಿದೆ.
ಸದ್ಯ ಮಂಗಳೂರು ಕಚೇರಿಗೆ ಪ್ರಾಣಿಗಳ ಆಂಬುಲೆನ್ಸ್ ತಲುಪಿದೆ. ಇನ್ನು ದ್ವಿತೀಯ ಹಂತದಲ್ಲಿ ರಾಜ್ಯದ ಉಳಿದ ಜಿಲ್ಲೆಗಳಿಗೂ ಪ್ರಾಣಿಗಳ ಆಂಬುಲೆನ್ಸ್ ಪೂರೈಕೆಯಾಗಲಿದೆ....