Political News: ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಏರಿಸಿದ್ದು, ಕಾಂಗ್ರೆಸ್ ವಿರುದ್ಧ ಬಿಜೆಪಿ ಹರಿಹಾಯ್ದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡಿ, ಆಕ್ರೋಶ ಹೊರಹಾಕಿದ್ದಾರೆ. ಟ್ವೀಟ್ ಹೀಗಿದೆ.
ಕಾಂಗ್ರೆಸ್ಸಿಗರೇ, ರಾಜ್ಯದ ಜನತೆ ನಿಮ್ಮ ಬಳಿ ಯಾವ ಭಾಗ್ಯವನ್ನು ಬೇಡಿರಲಿಲ್ಲ. ಕಾಂಗ್ರೆಸ್ ನೀವು ಯಾವ ಭಾಗ್ಯವನ್ನೂ ಕೊಡದಿದ್ದರೂ ಪರವಾಗಿಲ್ಲ, ಬೆಲೆ ಏರಿಕೆಯ...
National News: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಮತದಾರರಿಗೆ ಬೇಕಾದ ಸಣ್ಣ ಪುಟ್ಟ ವ್ಯವಸ್ಥೆಗಳಾಗುತ್ತಿದೆ. ಅಂತೆಯೇ, ಡಿಸೇಲ್, ಪೆಟ್ರೋಲ್ ದರಗಳು ಕೂಡ ಇಳಿಕೆಯಾಗಿದೆ.
ಪೆಟ್ರೋಲ್, ಡಿಸೇಲ್ ದರ ಪ್ರತೀ ಲೀಟರ್‌ಗೆ 2 ರೂಪಾಯಿ ಇಳಿಕೆಯಾಗಿದ್ದು, ಮಾರ್ಚ್ 15ರಿಂದ ಬೆಳಿಗ್ಗೆ 6 ಗಂಟೆಯಿಂದ ಈ ದರ ಜಾರಿಯಾಗಲಿದೆ. ಮಹಿಳಾ ದಿನಾಚರಣೆಗೆ ಗ್ಯಾಸ್ ಸಿಲೆಂಡರ್ ರೇಟ್ ಕಡಿಮೆ ಮಾಡಿದ್ದ ಪ್ರಧಾನಿ...
ಆಂದ್ರಪ್ರದೇಶ ಸುದ್ದಿ:
ಆಂದ್ರ ಪ್ರದೇಶದ ಚಿತ್ತೂರಿನಲ್ಲಿ ಕನಸ್ಸಿನಲ್ಲಿಯೂ ಮೈ ನಡುಕ ಹುಟ್ಟಿಸುವಂತಹ ಘಟನೆಯೊಂದು ನಡೆದುದಿದೆ.ವಿವಾಹಿತ ಮಹಿಳೆಯೊಬ್ಬಳೂ ಯುವಕನೊಬ್ಬನ ಜೊತೆ ಅಕ್ರಮವಾಗಿ ಸಂಬಂಧವನ್ನುಇಟ್ಟುಕೊಂಡಿದ್ದನು . ಕೆಲವು ದಿನಗಳ ನಂತರ ಇವರಿಬ್ಬರ ಅಕ್ರಮ ಸಂಬಂಧ ವಿವಾಹಿತ ಮಹಿಳೆಯ ಕುಟುಂಬದವರಿಗೆ ತಿಳಿದಿದೆ. ವಿಷಯ ತಿಳಿದ ಕುಟುಂಬದವರು ಮಹಿಳೆಯ ಜೊತೆ ಅಕ್ರಮ ಸಂಬಂದ ಹೊಂದಿದ ಯವಕನ ಸಹೋದರನ್ನು ಕರೆಸಿ ಬುದ್ದಿ ಹೇಳುವಂತೆ...
ಪೆಟ್ರೋಲ್ ಡೀಸೆಲ್ ರೇಟ್ ಹೆಚ್ಚಾಗಿ ಕಂಗಾಲಾಗಿದ್ದ ಜನರಿಗೆ ಇತ್ತೀಚೆಗಷ್ಟೇ ರಿಲೀಫ್ ಸಿಕ್ಕಿತ್ತು. ಕೇಂದ್ರ ಸರ್ಕಾರ ೯.೫ ರುಪಾಯಿ ಪೆಟ್ರೋಲ್ ಬೆಲೆ ೭ ರುಪಾಯಿ ಡೀಸೆಲ್ ಬೆಲೆ ಇಳಿಸಿ ವಾಹನ ಸವಾರರಿಗೆ ಗುಡ್‌ನ್ಯೂಸ್ ನೀಡಿತ್ತು. ಈ ಗುಡ್ ನ್ಯೂಸ್ ಬಂದಿದ್ದರಿAದಲೇ ಈಗ ತಾತ್ಕಾಲಿಕವಾಗಿ ಮತ್ತೊಂದು ಶಾಕ್ ಕೊಡ್ತಿವೆ, ಪೆಟ್ರೋಲ್ ಡೀಸೆಲ್ ಬಂಕ್‌ಗಳು. ನಾಳೆ ಒಂದು ದಿನ...
ಜಾರ್ಖಂಡ್ : ಕಾಂಗ್ರೆಸ್ - JMM ನ ಮೈತ್ರಿ ಸರ್ಕಾರ ಅಲ್ಲಿನ ಜನರಿಗೆ ಬಂಪರ್ ಕೊಡುಗೆಯನ್ನು ನೀಡಲು ಮುಂದಾಗಿದೆ. ಹೌದು ಅಲ್ಲಿನ ಮೈತ್ರಿ ಸರ್ಕಾರ ಎರಡು ವರ್ಷ ಪೂರೈಸಿರುವ ಸಂಭ್ರಮಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 25 ರೂ ಸಬ್ಸಿಡಿ ನೀಡಲು ಮುಂದಾಗಿದೆ. ಈ ಸಬ್ಸಿಡಿಯೂ ದ್ವಿಚಕ್ರ ವಾಹನಗಳಿಗೆ ಮಾತ್ರ, ಅವರು ಬಿಪಿಎಲ್ ಕಾರ್ಡ್...
ಬೆಂಗಳೂರು: ದೀಪಾವಳಿ ಹಿಂದಿನ ದಿನ ಇಂಧನ ದರದಲ್ಲಿ ಇಳಿಕೆಯಾದ ನಂತರದಲ್ಲಿ ಇಲ್ಲಿಯವರೆಗೆ ಯಾವುದೇ ಬದಲಾವಣೆಗಳಾಗಿಲ್ಲ. ಸತತ 15 ದಿನಗಳಿಂದ ಪೆಟ್ರೋಲ್ ಡಿಸೇಲ್ ಬೆಲೆ ಸ್ಥಿರವಾಗಿದೆ. ಕೇಂದ್ರ ಸರಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು5 ರೂ., ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 10 ರೂ. ಇಳಿಕೆ ಮಾಡಿದ್ರು, ಇದರ ಬೆನ್ನಲೆ ರಾಜ್ಯ ಸರಕಾರವೂ ಡೀಸೆಲ್...
www.karnatakatv.net: ಸತತವಾಗಿ 7 ನೇ ದಿನವು ಏರಿಕೆಯಾದ ಇಂಧನ ಬೆಲೆ 100 ಗಡಿ ದಾಟಿ ಮುನ್ನುಗ್ಗುತ್ತಿದೆ. 35-40 ಪೈಸೆ ಪ್ರತಿ ಲೀಟರ್ ನಂತೆ ಇಂಧನ ದರದಲ್ಲಿ ಏರಿಕೆ ಕಾಣುತ್ತಿದೆ.
ಪ್ರತಿನಿತ್ಯ ಇಂಧನ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ದಿನೇ ದಿನೇ ಗಾಯದ ಮೇಲೆ ಬರೆ ಏಳೆದಂತಾಗಿದೆ. ಇಂದು ಮತ್ತೆ ಪೆಟ್ರೋಲ್ ಡಿಸೇಲ್ ಬೆಲೆಗಳನ್ನು ಪರಿಷ್ಕರಿಸಲಾಗಿದ್ದು,...
www.karnatakatv.net : ಇಂದು ಮತ್ತೆ ತೈಲ ದರ ಏರಿಕೆಯಾಗಿದೆ. ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆಯಾಗುವದರಿಂದ ಜನರಲ್ಲಿ ಗಾಯದ ಮೇಲೆ ಬರೆ ಏಳೆದಂತಾಗಿದೆ.
ದಿನಕ್ಕೆ ಪೈಸೆಗಳ ಲೆಕ್ಕದಲ್ಲಿ ದರ ಏರಿಕೆಯಾಗಿರುವದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗರಿಷ್ಠ ಮಟ್ಟ ತಲುಪಿವೆ. ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಮತ್ತೆ ಏರಿಕೆ...
www.karnatakatv.net: ದಿನದಿಂದ ದಿನಕ್ಕೆ ಇಂಧನ ಬೆಲೆ ಏರಿಕೆಯಾಗುತ್ತಲೇ ಇದ್ದು ಜನರಿಗೆ ಗಾಯದ ಮೇಲೆ ಬರೆ ಏಳೆದಂತಾಗಿದೆ, ಇಂದು ಮತ್ತೆ ಇಂಧನ ಬೆಲೆ ಏರಿಕೆ ಕಂಡಿದೆ.
2 ದಿನಗಳಿಂದ ಇಂಧನ ದರ ತನ್ನ ಸ್ಥಿರತೆ ಕಾಯ್ದುಕೊಂಡಿತ್ತು, ಪೈಸೆಗಳ ಲೆಕ್ಕದಲ್ಲಿ ದರ ಏರಿಕೆಯಾಗುತ್ತಲೇ ಇದ್ದು, ಇಂದು ಲೀಟರ್ ಪೆಟ್ರೋಲ್ ದರದಲ್ಲಿ 35 ಪೈಸೆ ಹೆಚ್ಚಾಗಿದೆ. ಹಾಗೇ ಡೀಸೆಲ್ ಕೂಡಾ...
www.karnatakatv.net: ತಮ್ಮ ಕುಟುಂಬದಲ್ಲಿ ಹೆಣ್ಣು ಮಗು ಜನನವಾದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಪೆಟ್ರೋಲ್ ಬಂಕ್ ಮಾಲೀಕನೊಬ್ಬ ತನ್ನ ಗ್ರಾಹಕರಿಗೆ ಉಚಿತವಾಗಿ ಪೆಟ್ರೋಲ್ ವಿತರಿಸಿದ್ದಾರೆ.
ಮಾತುಬಾರದ ಶ್ರವಣದೋಷವೂ ಇರೋ ತಮ್ಮ ಅಣ್ಣನ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ ಅನ್ನೋ ವಿಚಾರ ತಿಳಿದು ಸಂತೋಷಗೊoಡ ರಾಜೇಂದ್ರ ಸೈನಾನಿ, ಬೇತಲ್ ನಲ್ಲಿನ ತಮ್ಮ ಪೆಟ್ರೋಲ್ ಬಂಕ್ ನಲ್ಲಿ ಅಂದು ತನ್ನೆಲ್ಲಾ ಗ್ರಾಹಕರಿಗೂ ಶೇಕಡಾ...