www.karnatakatv.net: ಪ್ರತಿನಿತ್ಯ ಇಂಧನ ಬೆಲೆ ಏರುತ್ತಲೇ ಇದ್ದು, ಜನರಸಾಮಾನ್ಯರಿಗೆ ಬರೆ ಏಳೆದಂತಾಗಿದೆ. ಇಂದು ಕೂಡಾ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಾಗಿದೆ.
ದಿನದಿಂದ ದಿನಕ್ಕೆ ಇಂಧನ ಕಂಪನಿಗಳು ಬೆಲೆಯನ್ನು ನಿಗದಿ ಪಡಿಸುತ್ತಲೇ ಇದೆ. ಬೆಳಿಗ್ಗೆ 6 ಗಂಟೆಗೆ ಬೆಲೆ ನಿಗದಿ ಪಡಿಸುತ್ತದೆ. ದೆಲಿಯಲ್ಲಿ ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ದರಗಳಲ್ಲಿ 35 ಪೈಸೆ ಹೆಚ್ಚಳವಾಗಿದೆ. ಹಾಗೇ...