ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಮೋಸ್ಟ್ ಅವೇಯ್ಟೆಡ್ ಸಿನಿಮಾ ಫ್ಯಾಂಟಮ್.. ಲಾಕ್ ಡೌನ್ ಕಾರಣದಿಂದಾಗಿ ಚಿತ್ರದ ಶೂಟಿಂಗ್ ನ್ನ ಪೋಸ್ಟ್ ಪೋನ್ ಮಾಡಿದ್ದ ಚಿತ್ರತಂಡ , ಲಾಕ್ ಡೌನ್ ಬಳಿಕ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಸರಳವಾಗಿ ಪೂಜೆ ಮಾಡುವ ಮೂಲಕ ಶೂಟಿಂಗ್ ಆರಂಭಿಸಿತ್ತು.. ನಂತ್ರ ಚಿತ್ರದ ಕೆಲ ಚಿಕ್ಕ ಚಿಕ್ಕ ವೀಡಿಯೋ...
wwwkarnatakatv.net : ಕಿಚ್ಚ ಸುದೀಪ್ ನಟನೆಯ ಮೋಸ್ಟ್ ಅವೇಯ್ಟೆಡ್ ಸಿನಿಮಾ ಫ್ಯಾಂಟಮ್.. ಕಿಚ್ಚನ ಯಾವುದೇ ಸಿನಿಮಾ ಆಗ್ಲೀ ಅನೌನ್ಸ್ ಆದ ದಿನದಿಂದ್ಲೇ ಒಂದು ರೀತಿಯ ಹವಾ ಸೃಷ್ಟಿಸಿಬಿಡುತ್ವೆ.. ಅದೇ ರೀತಿ ಫ್ಯಾಂಟಮ್ ಸಿನಿಮಾ ಕೂಡ, ಲಾಂಚ್ ಆದ ದಿನದಿಂದ್ಲೂ ಒಂದಲ್ಲಾ ಒಂದು ವಿಶೇಷತೆಗಳಿಂದಾಗಿ ಸದ್ದು ಮಾಡ್ತಾನೇ ಇದೆ.. ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರ್ತಿರುವ...