Friday, September 13, 2024

photo viral

Darshan Case: ಶೀಘ್ರವೇ ಬೇರೆ ಜೈಲಿಗೆ ನಟ ದರ್ಶನ್ ಶಿಫ್ಟ್​?

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೊಲೆ ಆರೋಪಿ ನಟ ದರ್ಶನ್​ಗೆ ರಾಜಾತಿಥ್ಯ ನೀಡಿದ ಪ್ರಕರಣ ಸದ್ಯ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರವನ್ನು ತಂದಿಟ್ಟಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ರಾಜ್ಯ ಪೊಲೀಸ್​ ಮಹಾನಿರ್ದೇಶಕ ಅಲೋಕ್​ ಮೋಹನ್ ಅವರ ಜೊತೆ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ. https://youtu.be/VORywNOFpw8?si=of1FpnomgVrvAY-0 ಪರಪ್ಪನ ಅಗ್ರಹಾರ ಕೇಂದ್ರ...

Darshan Thoogudeepa ; ದರ್ಶನ್ ನೋಡಿ ಪರಮಾಶ್ವರ್ಯ- ರೇಣುಕಾಸ್ವಾಮಿ ತಂದೆ ಕಣ್ಣೀರು

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್​ಗೆ ರಾಜಾತಿಥ್ಯ ವಿಚಾರಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ತಂದೆ ಶಿವನಗೌಡರ್ ಕಣ್ಣೀರು ಹಾಕಿದ್ದಾರೆ. ಜೈಲಿನಲ್ಲಿ ದರ್ಶನ್ ಫೋಟೋ ನೋಡಿ ನಮಗೆ ಶಾಕ್ ಆಗಿದೆ. ಈ ಕುರಿತು ತನಿಖೆ ಆಗಲಿ ಎಂದಿದ್ದಾರೆ. ನ್ಯಾಯಾಂಗ ಊಟ ಕೊಟ್ಟಿಲ್ಲ, ನಮಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಈ ಘಟನೆ ನೋಡಿ ನನಗೆ ಪರಮಾಶ್ವರ್ಯ ಆಗಿದೆ. ಜೈಲು...

ಶಾರುಖ್ ಖಾನ್ ಮನ್ನತ್ ಬಂಗಲೆಗೆ ವಜ್ರಖಚಿತ ನಾಮಫಲಕ : ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೃರಲ್

ಮುಂಬೈ: ಶಾರುಖ್ ಖಾನ್ ಮತ್ತು ಅವರ ಬಂಗಲೆ ಮನ್ನತ್, ಮುಂಬೈನ ಅತ್ಯಂತ ಪ್ರಸಿದ್ಧ ಹೆಗ್ಗರುತುಗಳಲ್ಲಿ ಒಂದಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ನ ಅಭಿಮಾನಿಗಳು ಮನ್ನತ್ ಮನೆ  ಕ್ಲಿಕ್ ಮಾಡಲು ಆಗಾಗ್ಗೆ ಭೇಟಿ ನೀಡುತ್ತಾರೆ . ಇನ್ನು ಶಾರುಖ್ ಅವರ ಮನ್ನತ್ ಮನೆ ಎಲ್ಲರ ಗಮನ ಸೆಳೆದಿದ್ದು, ವಜ್ರಖಚಿತ ನಾಮಫಲಕಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ವಜ್ರಖಚಿತ ನಾಮಫಲಕಗಳು...

ಗರ್ಭಿಣಿಯಾದ ತಾರಾ ಅನುರಾಧ; ಫೋಟೋ ವೈರಲ್!

ನಟಿ ತಾರಾ ಅನುರಾಧ ‘ತುಳಸಿದಳ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡರು. ಬಳಿಕ ‘ಆನಂದ್’, ‘ಗುರಿ’, ‘ಮನೆಯೇ ಮಂತ್ರಾಲಯ’, ‘ರಣರಂಗ’, ‘ಡಾಕ್ಟರ್ ಕೃಷ್ಣ’, ‘ಉಂಡು ಹೋದ ಕೊಂಡು ಹೋದ’, ‘ಬೆಳ್ಳಿ ಕಾಲುಂಗುರ’, ‘ಮುಂಜಾನೆಯ ಮಂಜು’, ‘ಮುದ್ದಿನ ಮಾವ’, ‘ಸಿಪಾಯಿ’, ‘ಕಾನೂರು ಹೆಗ್ಗಡತಿ’, ‘ಹಸೀನಾ’, ‘ಸೈನೈಡ್’, ‘ಈ ಬಂಧನ’, ‘ಶ್ರಾವಣಿ ಸುಬ್ರಮಣ್ಯ’, ‘ಹೆಬ್ಬೆಟ್ ರಾಮಕ್ಕ’, ‘ಬಡವ ರಾಸ್ಕಲ್’...
- Advertisement -spot_img

Latest News

ನಿಮ್ಮ ಮಗುವಿಗೆ ದೃಷ್ಟಿದೋಷವಿದೆಯಾ..? ಹಾಗಾದ್ರೆ ವೈದ್ಯರೇ ಒಂದಿಷ್ಟು ಟಿಪ್ಸ್ ಕೊಟ್ಟಿದ್ದಾರೆ ನೋಡಿ

Health Tips: ಹಿಂದಿನ ಕಾಲದಲ್ಲಿ ವಯಸ್ಸು 70 ದಾಟಿದ್ರೂ, ಹಿರಿಯರು ಕನ್ನಡಕವಿಲ್ಲದೆಯೂ ಅಕ್ಷರ ಓದುವಷ್ಟು ಸ್ಪಷ್ಟವಾದ ಕಣ್ಣಿನ ಆರೋಗ್ಯ ಹೊಂದಿದ್ದರು. ಆದರೆ ಇಂದಿನ ಕಾಲದಲ್ಲಿ ಚಿಕ್ಕ...
- Advertisement -spot_img