ಕರ್ನಾಟಕ ಟಿವಿ ದೇವನಹಳ್ಳಿ : 2013ರಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದ ಪಿಳ್ಳಮುನಿಶಾಮಪ್ಪ ಇಂದು ಬಿಜೆಪಿ ಸೇರ್ಪಡೆಯಾದರು. 2018ರ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಪಿಳ್ಳಮುನಿಶಾಮಪ್ಪಗೆ ಟಿಕೆಟ್ ಮಿಸ್ ಮಾಡಿ ನಿಸರ್ಗ ನಾರಾಯಣಸ್ವಾಮಿಗೆ ಟಿಕೆಟ್ ಕೊಟ್ಟಿದ್ರು. ಕಳೆದ ಐದು ವರ್ಷದಿಂದ ಸೈಲೆಂಟಾಗಿದ್ದ ಪಿಳ್ಳಮುನಿಶಾಮಪ್ಪ ಇಂದು ಬಿಜೆಪಿ ಸೇರ್ಪಡೆಯಾದ್ರು. ಈ ಸಂದರ್ಭದಲ್ಲಿ ಸಿಎಂ ಬಸವರಾಜ್...