Saturday, April 19, 2025

pizza

ಪಿಜ್ಜಾ ಕೊಡಲು ನಿರಾಕರಿಸಿದ್ದಕ್ಕೆ ಕೆಫೆಯಲ್ಲಿ ಗುಂಡು ಹಾರಿಸಿದ ಆಸಾಮಿ: Viral Video

Madhya Pradesh: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವ್ಯಕ್ತಿಯೋರ್ವ ರಾತ್ರಿ ಲೇಟಾಗಿ ಬಂದು ಕೆಫೆಯೊಂದರಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದಾನೆ. ಆದರೆ ಕೆಫೆಯವರು ಲೇಟಾಗಿದೆ, ಕೆಫೆ ಮುಚ್ಚುವ ಸಮಯವಾಗಿದೆ. ಈಗ ಆರ್ಡರ್‌ ತೆಗೆದುಕೊಳ್ಳಲಾಗುವುದಿಲ್ಲ ಎಂದಿದ್ದಾರೆ. ಆದರೆ ಆತನ ಹಸಿವಿನ ಮಟ್ಟ ಎಷ್ಟಿತ್ತೆಂದರೆ, ಹೊಟ್ಟೆಗೇನಾದರೂ ಬೀಳದಿದ್ದಲ್ಲಿ ಆತ ರಾಕ್ಷಸನೇ ಆಗುತ್ತಾನೇನೋ ಅನ್ನೋ ಹಂತದಲ್ಲೇ ಇತ್ತು. ಎಷ್ಟು ಬಾರಿ ಕೇಳಿದರೂ, ಪಿಜ್ಜಾ ಮಾಡಿ...

ಈ ದಂಪತಿ ಮಾಡಿದ ಕೆಲಸಕ್ಕೆ ಇವರಿಗೆ ಸಿಗಲಿದೆ ಪ್ರತೀ ತಿಂಗಳು ಫ್ರೀ ಪಿಜ್ಜಾ..

ಈಗಿನ ಕಾಲದವರಿಗೆ ಪಿಜ್ಜಾ ಅಂದ್ರೆ ಹೆವಿ ಕ್ರೇಜ್. ಆದ್ರೆ ಕೆಲವರು ಪಿಜ್ಜಾ ಕಾಸ್ಟ್ಲಿ ತಿಂಡಿಯಾದ ಕಾರಣ, ತಿಂಗಳಿಗೊಮ್ಮೆಯೋ, 2 ತಿಂಗಳಿಗೊಮ್ಮೆಯೋ ತಿಂತಾರೆ. ಆದ್ರೆ ಇಲ್ಲೊಂದು ದಂಪತಿಗೆ ಪ್ರತೀ ತಿಂಗಳು ಫ್ರಿಯಾಗಿ ಪಿಜ್ಜಾ ಸಿಗ್ತಾ ಇದೆ. ಹಾಗಾದ್ರೆ ಫ್ರೀ ಪಿಜ್ಜಾ ಸಿಗೋಕ್ಕೆ ದಂಪತಿ ಅಂಥಾದ್ದೇನು ಮಾಡಿದ್ರು ಅಂತಾ ನೋಡೋಣಾ ಬನ್ನಿ.. ಸಿಎಂಗಾಗಿ ದೇವಸ್ಥಾನ ನಿರ್ಮಿಸಿದ ಅಭಿಮಾನಿ.. ಪ್ರತಿದಿನ...

ಪಿಜ್ಜಾ ಆರ್ಡರ್ ಮಾಡೋಕ್ಕೂ ಮುಂಚೆ ಈ ನ್ಯೂಸ್ ಓದಿಬಿಡಿ..

ಇಂದಿನ ಕಾಲದಲ್ಲಿ ಜನ ತಮಗೆ ಬೇಕಾದ ಊಟ, ತಿಂಡಿಯನ್ನ ಮನೆಗೇ ತರಿಸಿಕೊಂಡು ತಿನ್ನೋ ಅರ್ಹತೆಯನ್ನ ಹೊಂದಿದ್ದಾರೆ. ಆನ್‌ಲೈನ್‌ನಲ್ಲೇ ಆರ್ಡರ್ ಕೊಟ್ರೆ ಸಾಕು, ಬೇಕಾದ ತಿಂಡಿ ಕೆಲ ಕ್ಷಣದಲ್ಲೇ ಮನೆಗೆ ಬಂದುಬಿಡತ್ತೆ. ಇನ್ನು ಜನ ಹೆಚ್ಚಾಗಿ ಪಿಜ್ಜಾವನ್ನೇ ಈ ರೀತಿ ಆರ್ಡರ್ ಕೊಡೋದು. ಆದ್ರೆ ಇನ್ಮುಂದೆ ಪಿಜ್ಜಾ ಆರ್ಡರ್ ಕೊಡುವಾಗ ನೀವು ಹುಷಾರಾಗಿರಬೇಕು. ಯಾಕಂದ್ರೆ ಇಲ್ಲೊಬ್ಬ...
- Advertisement -spot_img

Latest News

ಮುತ್ತಪ್ಪ ರೈ ಪುತ್ರನ ಮೇಲೆ ಫೈರಿಂಗ್‌ : ಮಾಜಿ ಡಾನ್‌ ಮಗನ ಕೊಲೆ ಸಂಚಿಗೆ ಇದೆ ಕಾರಣ..?

ಬೆಂಗಳೂರು : ಮಾಜಿ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ತಡರಾತ್ರಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದ್ದು, ಬೆಂಗಳೂರು...
- Advertisement -spot_img