ಅಮೆರಿಕದ ಟೆಕ್ಸಾಸ್‌ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಟ್ಯಾಲೆಂಟ್ ಕೌಂಟಿಯ ಹಿಕ್ಸ್ ಏರ್‌ಫೀಲ್ಡ್ ಬಳಿ ಲಘು ವಿಮಾನವೊಂದು ನೆಲಕ್ಕೆ ಅಪ್ಪಳಿಸಿ ಬೆಂಕಿಗೆ ಆಹುತಿಯಾಗಿದೆ. ಈ ಅಪಘಾತದಲ್ಲಿ ಇಬ್ಬರು ಸಜೀವ ದಹನಗೊಂಡು ಸಾವನ್ನಪ್ಪಿದ್ದಾರೆ.
ಫೋರ್ಟ್ ವರ್ತ್ ಹೊರವಲಯದ ಏರ್‌ಫೀಲ್ಡ್ ಬಳಿ ಸಣ್ಣ ವಿಮಾನವು ಹಲವು ಸೆಮಿಟ್ರೇಲರ್ ಟ್ರಕ್‌ಗಳಿಗೆ ಡಿಕ್ಕಿ ಹೊಡೆದು ತೀವ್ರ ಸ್ಫೋಟ ಸಂಭವಿಸಿದೆ. ಬೆಂಕಿಯ ಪರಿಣಾಮವಾಗಿ...