ದೇವಸ್ಥಾನಗಳನ್ನು ನಾವು ಖಾಸಗೀಕರಣ (Privatization) ಮಾಡುತ್ತಿಲ್ಲ, ದೈವ ಸಂಕಲ್ಪದ ಯೋಜನೆ(Plan of Divine Will)ಯಲ್ಲಿ ರಾಜ್ಯದ ದೇವಾಲಯಗಳನ್ನು ಅಭಿವೃದ್ಧಿ (Develop temples) ಮಾಡುತ್ತಿದ್ದೇವೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ (Minister of Muzarai Department Shashikala Jolle)ಇಂದು ವಿಕಾಸಸೌಧದಲ್ಲಿ ತಿಳಿಸಿದ್ದಾರೆ. ಈ ಮೂಲಕ ನಾವು ದೇವಸ್ಥಾನಗಳಿಗೆ ಸ್ವಾಯತ್ತತೆ ಕೊಡುತ್ತಿದ್ದೇವೆ, ಈ ಸಂಬಂಧ...