Health tips:
ರಕ್ತ ಕಣಗಳಲ್ಲಿ ಕೆಂಪು ರಕ್ತ ಕಣಗಳು ,ಬಿಳಿ ರಕ್ತ ಕಣಗಳು, ಪ್ಲೇಟ್‌ಲೆಟ್ ಎಂಬ ಮೂರುವಿಧವಾದ ಕಣಗಳು ಇರುತ್ತದೆ ಇವು ಮೂಳೆಯ ಮಧ್ಯಭಾಗ (ಬೋನ್ ಮ್ಯಾರೋ) ದಿಂದ ಉತ್ಪತ್ತಿ ಯಾಗುತ್ತದೆ. ಬಿಳಿ ರಕ್ತಕಣಗಳು ರೋಗನಿರೋಧಕವಾಗಿ ಮನುಷ್ಯನ ಶರೀರದಲ್ಲಿ ಕಾರ್ಯ ನಿರ್ವಹಿಸುತ್ತದೆ ಹಾಗು ಮನುಷ್ಯನ ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ .ಕೆಂಪುರಕ್ತಕಣಗಳು ರಕ್ತಕಣಗಳಲ್ಲಿರುವ ಹಿಮೋಗ್ಲೋಬಿನ್ ನಿಂದ ಇಡೀ...