Hubli News: ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣ.. ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪದವೀಧರರೊಂದಿಗಿನ ಸಂವಾದ ಸಭೆ.. ಈ ಸಭೆಯಲ್ಲಿ ಭಾಗವಹಿಸಿದ ಸಿಎಂ ಡಿ.ಕೆ. ಶಿವಕುಮಾರ್, ಉದ್ಯೋಗ, ಪರೀಕ್ಷಾ ವ್ಯವಸ್ಥೆ ಹಾಗೂ ರಾಜಕೀಯ ವಿಚಾರಗಳ ಕುರಿತು ಮಾತನಾಡಿದರು..
ಕೆಪಿಎಸ್ಸಿ ಹಗರಣ ಬಿಜೆಪಿಯ ಕೂಸು ಎಂದು ಆರೋಪಿಸಿದ ಸಿಎಂ, ವಿದ್ಯಾರ್ಥಿಗಳು ಮತ್ತು ಪದವೀಧರರಿಗೆ...
Hubli News: ಬೆಂಬಲ ಬೆಲೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಬೆಳಗಾವಿಯಿಂದ ಹುಬ್ಬಳ್ಳಿಯತ್ತ ರೈತರ ಪಾದಯಾತ್ರೆ ಸಾಗುತ್ತಿದ್ದು, ರೈತರ ಹೋರಾಟದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಮಯೂರ ಎಸ್ಟೇಟ್ನಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನಿವಾಸಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಆಗಮಿಸಿದ್ದಾರೆ.
ರೈತರ ಹೋರಾಟ ಮತ್ತು ಸಮಸ್ಯೆಗಳ ಪರಿಹಾರದ ಕುರಿತು ಪ್ರಲ್ಹಾದ್ ಜೋಶಿ...
Hubli News: ಕಬ್ಬು ಬೆಳೆಗಾರರ ಹೋರಾಟದ ನಡುವೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ ನೀಡಿದ್ದಾರೆ. ರೈತರಿಗೆ ಯಾವುದೇ ಕಾರಣಕ್ಕೂ ಬೆಲೆ ಕಡಿಮೆಯಾಗಬಾರದು, ಅದೇ ರೀತಿ ಗ್ರಾಹಕರಿಗೂ ಹೊರೆಯಾಗಬಾರದು ಎಂದಿರುವ ಜೋಶಿ, ಕಬ್ಬು ಬೆಳೆಗಾರರ ಸಮಸ್ಯೆ ಪರಿಶೀಲಿಸಲು ಕಮಿಟಿ ಕಳುಹಿಸಲು ಕೇಂದ್ರ ಸಿದ್ಧವಿದೆ ಎಂದಿದ್ದಾರೆ. ರೈತರು ಹಿಂಜರಿಕೆ ಬಿಟ್ಟು ಸಹಕರಿಸಿದರೆ ನಾಲ್ಕೈದು ದಿನಗಳಲ್ಲಿ...
Dharwad News: ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಪೊಲೀಸರ ವಿರುದ್ಧವೇ ಹಫ್ತಾ ವಸೂಲಿ ಆರೋಪ ಕೇಳಿಬಂದಿದೆ..! ಎಪಿಎಂಸಿ ಬಳಿಯ ವೈನ್ಶಾಪ್ಗೆ ಪೊಲೀಸ್ ಸಮವಸ್ತ್ರದಲ್ಲಿ ಬಂದ ಸಿಬ್ಬಂದಿ ಹಣ ನೀಡುವಂತೆ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಹಣ ನೀಡದಿದ್ದಾಗ ಮದ್ಯದ ಬಾಟಲಿ ಕಿತ್ತುಕೊಂಡು ಹೋಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಪೊಲೀಸರ ವರ್ತನೆಯ ವಿಡಿಯೋ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಇದೀಗ...
Hubli News: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣಾ ಕಣ ರಂಗೇರುತ್ತಿದೆ. ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರನ್ನು ಮತ್ತೊಮ್ಮೆ ಗೆಲ್ಲಿಸುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಪ್ರಚಾರ ಕಾರ್ಯಕ್ಕೆ ವೇಗ ನೀಡಿದ್ದಾರೆ. ಗದಗದ ತೋಟಂದಾರ್ಯ ಹಾಗೂ ಶ್ರೀ ವಿಠಲಾರೂಢ ಕಲ್ಯಾಣ ಮಂಟಪಗಳಲ್ಲಿ ನಡೆದ ಮತದಾರರ ಸಭೆ ಹಾಗೂ ಪಕ್ಷದ ಪ್ರಮುಖರ ಸಭೆಯಲ್ಲಿ ಕೇಂದ್ರ ಸಚಿವ...
Hubli News: ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರೈತರು ಪಾದಯಾತ್ರೆ ಮೂಲಕ ಹುಬ್ಬಳ್ಳಿಯತ್ತ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ತಾರಿಹಾಳ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಹೈ ಅಲರ್ಟ್ ಘೋಷಿಸಲಾಗಿದೆ. ಆದ್ರೆ, ಭದ್ರತೆಯ ಹೆಸರಿನಲ್ಲಿ ರಸ್ತೆಗಳಿಗೆ...
Dasara Special: ನಮ್ಮ ರಾಜ್ಯದಲ್ಲಿ ಮೈಸೂರು ದಸರಾಗೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅಷ್ಟೇ ಮಂಗಳೂರು ದಸರಾಗೂ ಇದೆ. ಆದರೆ ಮೈಸೂರು ದಸರಾ ಶತಮಾನಗಳಿಂದ ನಡೆದು ಬಂದ ಉತ್ಸವವಾಗಿದ್ದು, ಮಂಗಳೂರು ದಸರಾ ಇತ್ತೀಚಿಗೆ ಶುರುವಾಗಿದ್ದು. ಆದರೆ ಮಂಗಳೂರು ದಸರಾವನ್ನು ಅಷ್ಟು ವಿಜೃಂಭಣೆಯಿಂದ ಮಾಡಲು ಕಾರಣವೇನು..? ಈ ಕಾರ್ಯಕ್ರಮದ ಹಿಂದಿರುವ ಕಥೆ ಏನು ಅಂತಾ ತಿಳಿಯೋಣ ಬನ್ನಿ..
100...
Dasara Special: ಇಡೀ ಭಾರತ ದೇಶದಲ್ಲಿ ನವರಾತ್ರಿಯನ್ನು ತಾಯಿ ದುರ್ಗೆಯ ಪೂಜೆ ಮಾಡುತ್ತ ಆಚರಿಸುತ್ತಾರೆ. ಆದರೆ ಬಂಗಾಲದಲ್ಲಿ ಮಾತ್ರ ದುರ್ಗೆಯನ್ನು ಮಗಳ ರೂಪದಲ್ಲಿ ಪೂಜಿಸಲಾಗುತ್ತದೆ. ಹಾಗಾದ್ರೆ ಇಲ್ಲಿನ ದುರ್ಗಾಪೂಜೆಯ ವಿಶೇಷತೆಯ ಬಗ್ಗೆ ತಿಳಿಯೋಣ ಬನ್ನಿ.
ಬಂಗಾಳದಲ್ಲಿ ದುರ್ಗಾದೇವಿಯನ್ನು ಮಗಳಾಗಿ ಪೂಜಿಸಲಾಗುತ್ತದೆ. ಮಹಾದೇವನ್ನು ಮದುವೆಯಾಗಿ ಪ್ರಥಮ ಹಬ್ಬವಾದ ದಸರಾ ಹಬ್ಬಕ್ಕೆ ಉಮಾ ದೇವಿ ತವರಿಗೆ ಬರುತ್ತಾಳೆ ಅಂತಲೇ...
Dasara Special: ನವರಾತ್ರಿ, ದಸರಾ ಹಬ್ಬವನ್ನು ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ, ಬೇರೆ ಬೇರೆ ರೀತಿಯಿಂದ ಆಚರಿಸಲಾಗುತ್ತದೆ. ನಮ್ಮ ರಾಜ್ಯದಲ್ಲಿ ಮೈಸೂರು ದಸರಾ ಇರುವಂತೆ, ತಮಿಳುನಾಡಿನಲ್ಲೂ ಗೊಂಬೆ ಕೂರಿಸಿ ಹಬ್ಬ ಆಚರಿಸುತ್ತಾರೆ. ಕೇರಳದಲ್ಲಿ ವಿದ್ಯಾರಂಭದ ಹಬ್ಬ ಅಂತಾ ಕರಿಯುತ್ತಾರೆ. ಆಂಧ್ರ, ತೆಲಂಗಾಣದಲ್ಲೂ ಹೂವಿನ ಅಟ್ಟಿ ಮಾಡಿ, ದೇವಿಯನ್ನು ಪೂಜಿಸುತ್ತಾರೆ.
ಇನ್ನು ಬೆಂಗಾಲದಲ್ಲೂ ದುರ್ಗಾಪೂಜೆ ನಡೆಯುತ್ತದೆ. ಅದೇ...
Political News: ಕಾಂಗ್ರೆಸ್ ಪಕ್ಷದ ನೇತೃತ್ವದ ಸರ್ಕಾರದ ಜನಪರ ಆಡಳಿತ ಹಾಗೂ ನಮ್ಮ ಪಕ್ಷದ ನಾಯಕರ ನಡುವಿನ ಬಲಿಷ್ಠ ಒಗ್ಗಟ್ಟನ್ನು ಸಹಿಸಲಾಗದೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಹತಾಶೆಯಿಂದ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಚಲುವರಾಯಸ್ವಾಮಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ...