Tumakuru News: ತುಮಕೂರು: ಊರುಕೆರೆ ಬಳಿ ದಾವಣಗೆರೆ- ತುಮಕೂರು ರೈಲ್ವೆ ಕಾಮಗಾರಿ ಪರಿಶೀಲನೆ ಬಳಿಕ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಮಾಧ್ಯಮದ ಜತೆ ಮಾತನಾಡಿದ್ದಾರೆ.
ಊರುಕೆರೆಯಿಂದ ಗುಬ್ಬಿ ಗೇಟ್ ವರೆಗೆ ಪರಿಶೀಲನೆ ಮಾಡಿದ್ದೇನೆ. 24 ಕಿ.ಮಿ ಕಾಮಗಾರಿ ಒಂದು ಹಂತಕ್ಕೆ ಬಂದಿದೆ. ಅದರಲ್ಲಿ 13 ಕಿ ಮಿ ದಾಣಗೆರೆ ಮಾರ್ಗ ಹಾಗೂ 12 ಕಿಮಿ ಪಾವಗಡ...
Turuvekere: ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟಂತೆ ಕಳೆದ ನಾಲ್ಕೈದು ವರ್ಷಗಳಿಂದಲೂ ಅವ್ಯವಹಾರ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಅನೇಕ ಬಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ವಿರುದ್ಧ ಮೂಲಭೂತ ಸೌಕರ್ಯಗಳು ಸರಿಯಾಗಿ ಇಲ್ಲದೆ ಸಾರ್ವಜನಿಕರು ಅದೆಷ್ಟೋ ಬಾರಿ ಪಂಚಾಯಿತಿ ಎದುರು...
Web Story: ಅಘೋರಿಗಳನ್ನು ನೋಡಿದಾಗ ಸಾಮಾನ್ಯ ಜನರು ಭಯ ಪಡುತ್ತಾರೆ. ಆದರೆ ಅಘೋರಿಗಳು ಕೆಟ್ಟವರಲ್ಲ. ಕೇಡು ಬಯಸುವವರಲ್ಲ. ಅವರು ಶಿವನ ಭಕ್ತರು ಮಾತ್ರ. ಆದರೆ ಅವರ ವೇಷ ಭೂಷಣ ನೋಡಿ ಕೆಲವರಿಗೆ ಹೆದರಿಕೆಯಾಗಬಹುದು. ಅವರ ಜೀವನ ಹೇಗಿರುತ್ತದೆ ಎನ್ನುವ ಕುತೂಹಲ ಕೂಡ ಕೆಲವರಲ್ಲಿ ಇರುತ್ತದೆ. ಅಲ್ಲದೇ ಅಘೋರಿಗಳು ಶವಗಳನ್ನು ತಿನ್ನುತ್ತಾರೆ ಅಂತಾ ಹೇಳುತ್ತಾರೆ. ಹಾಗಾದ್ರೆ...
Web News: ಅಘೋರಿಗಳನ್ನು ನೋಡಿದಾಗ ಸಾಮಾನ್ಯ ಜನರು ಭಯ ಪಡುತ್ತಾರೆ. ಆದರೆ ಅಘೋರಿಗಳು ಕೆಟ್ಟವರಲ್ಲ. ಕೇಡು ಬಯಸುವವರಲ್ಲ. ಅವರು ಶಿವನ ಭಕ್ತರು ಮಾತ್ರ. ಆದರೆ ಅವರ ವೇಷ ಭೂಷಣ ನೋಡಿ ಕೆಲವರಿಗೆ ಹೆದರಿಕೆಯಾಗಬಹುದು. ಅವರ ಜೀವನ ಹೇಗಿರುತ್ತದೆ ಎನ್ನುವ ಕುತೂಹಲ ಕೂಡ ಕೆಲವರಲ್ಲಿ ಇರುತ್ತದೆ. ಹಾಗಾಗಿಯೇ ನಾವು ಅಘೋರರಾಗಿರುವ ಡಾ.ಅಗರಭನತ್ ಅಘೋರ ಅವರ ಸಂದರ್ಶನ...
Webnews: ಅಘೋರರಾಗಿರುವ ಡಾ.ಅಗರ್‌ಭನತ್ ಅಘೋರ ಭೈರವಿ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಅಘೋರಿಗೂ ಅಘೋರ್‌ಗೂ ಇರುವ ವ್ಯತ್ಯಾಸದ ಬಗ್ಗೆ ತಿಳಿಸಿದ್ದಾರೆ.
https://youtu.be/r8ChuNcOfE8
ಶಿವನ ಭಕ್ತರಾದ ನಾಗಾಸಾಧುಗಳು, ಸಾಧನೆ ಮಾಡಿ ಮಾಡಿ, ಅಘೋರ ಸಾಧನೆಗೆ ಇಳಿಯುತ್ತಾರೆ. ಈ ವೇಳೆ ಅವರು 1 ದೇವರನ್ನು ಮಾತ್ರ ಸಾಧನೆ ಮಾಡಬೇಕು. ಅವರ ಮನಸ್ಸಿನಲ್ಲಿ ಬೇರೆ ಯಾವ ಭಾವನೆಯೂ ಇರಬಾರದು. ಲೋಭ,...
Sandalwood News: ನಟ ರಾಜವರ್ಧನ್ ಅವರು ಕರ್ನಾಟಕ ಟಿವಿ ಜತೆ ಸಂದರ್ಶನದಲ್ಲಿ ಮಾತನಾಡಿದ ತಮ್ಮ ಕಲಾ ಜರ್ನಿ, ನಟನಾದ ರೀತಿ, ಕಷ್ಟ ಕಾಲದಲ್ಲಿ ಸಹಾಯ ಮಾಡಿದವರ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ತಮ್ಮ ತಂದೆ ಹಾಸ್ಯ ಕಲಾವಿದ ಡಿಂಗ್ರಿ ನಾಗರಾಜ್ ಅವರ ಬಗ್ಗೆಯೂ ಮಾತನಾಡಿದ್ದಾರೆ.
https://youtu.be/YjplqghujWc
ನನ್ನ ಅಪ್ಪನ ಬಗ್ಗೆ ನನಗೆ ತುಂಬಾ ಗೌರವ, ಹೆಮ್ಮೆ ಇದೆ. ಅವರು...
Sandalwood News: ನಟ ರಾಜವರ್ಧನ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಾವು ಚಿತ್ರರಂಗಕ್ಕೆ ಬರುವಾಗ ಯಾವ ಯಾವ ಸಮಸ್ಯೆ ಎದುರಿಸಿದ್ದರು.? ಈ ವೇಳೆ ಅವರಿಗೆ ಯಾರ್ಯಾರು ಸಾಥ್ ನೀಡಿದರು..? ಹೀಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
https://youtu.be/LuNm3zGywrI
ಸಿನಿ ಜರ್ನಿಯಲ್ಲಿ ಸೋಲಬಹುದು ಅನ್ನೋ ಭಯ ಇಲ್ಲವಾ ಅಂತಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜವರ್ಧನ್, ಭಯಪಡಲು ನಾನು...
Tumakuru News: ತಿಪಟೂರು: ತಿಪಟೂರು ನಗರದ ನಗರಸಭೆ ವೃತದಿಂದ ಮಿನಿವಿಧಾನಸೌಧ ವರೆಗೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಮಾನ್ಯ ಗ್ರೇಡ್ ಟು ತಹಶೀಲ್ದಾರ್ ಜಗನ್ನಾಥ್ ರವರ ಮೂಲಕ ಮಾನ್ಯ ರಾಷ್ಟ್ರಪತಿಗಳಿಗೆ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಕೊಪ್ಪ ಶಾಂತಪ್ಪ ಭಾರತಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ಮನುವಾದಿಗಳು,...
Bengaluru News: ಇಂದು ಸಿಎಂ ಸಿದ್ದರಾಮಯ್ಯನವರು ಬೆಂಗಳೂರಿನ ನೃಪತುಂಗ ವಿಶ್ವ ವಿದ್ಯಾಲಯದಲ್ಲಿ ರೂಸಾ ಯೋಜನೆಯಡಿ ನಿರ್ಮಿಸಿರುವ ನೂತನ ಶೈಕ್ಷಣಿಕ ಕಟ್ಟಡದ ಉದ್ಘಾಟನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ರಾಮಾಯಣ ಬರೆದ ವಾಲ್ಮೀಕಿ ಬೇಡರ ಜಾತಿಯವರಾದರೆ, ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯದವರು. ಹೀಗಾಗಿ ವಿದ್ಯೆ, ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅವಕಾಶಗಳು ಬೇಕು ಅಷ್ಟೆ....