Hubli News: ಹುಬ್ಬಳ್ಳಿ: ಸಿಂಧೂರ ವರ್ಣದ ಛಬ್ಬಿ ಗಣಪತಿ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತಸಾಗರವೇ ಹರಿದು ಬರುತ್ತಿದೆ. ಇಷ್ಟಾರ್ಥಗಳನ್ನು ಈಡೇರಿಸುವ ಗಣಪತಿಗೆ ಈಗ 199ನೇ ವರ್ಷದ ಸಂಭ್ರಮ.
ವಿಘ್ನ ನಿವಾರಕ, ಭಕ್ತಿ ಪ್ರದಾಯಕ, ಗೌರಿಸುತ ವಿನಾಯಕನ ಆರಾಧನೆ ದೇಶಾದ್ಯಂತ ಜೋರಾಗಿದೆ. ಆದರೆ ಛಬ್ಬಿಯಲ್ಲಿ ಮೂರು ದಿನಗಳ ಗಣಪತಿ ಆಚರಣೆ ಬಹಳಷ್ಟು ವಿಶೇಷವಾಗಿದೆ. ಹೌದು..ದಶತಮಾನದ ಆಚರಣೆ ಹೊಸ್ತಿಲಲ್ಲಿರುವ ಕುಲಕರ್ಣಿ...
Health Tips: ಯಾರಿಗೆ ತಾನೇ ಯಂಗ್ ಆಗಿ ಕಾಣಬೇಕು ಅಂತಾ ಅನ್ನಿಸೋದಿಲ್ಲ..? ಎಲ್ಲರಿಗೂ ಚೆಂದವಾಗಿ, ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರಬೇಕು ಅಂತಾ ಅನ್ನಿಸೋದಿಲ್ಲ..? ಅದೇ ರೀತಿ ನೀವು ಯಂಗ್ ಆಗಿ ಕಾಣಬೇಕು ಅಂದ್ರೆ, 3 ನಿಯಮಗಳನ್ನು ಅನುಸರಿಸಬೇಕು. ಹಾಗಾದ್ರೆ ಯಾವುದು ಆ 3 ನಿಯಮ ಅಂತಾ ತಿಳಿಯೋಣ ಬನ್ನಿ..
ರಾತ್ರಿ ಮಲಗುವ ಮುನ್ನ ನಿಮ್ಮ ಮುಖವನ್ನು...
Health Tips: ಪಿಸಿಓಡಿ ಅನ್ನೋದು ಕಾಮನ್ ಸಮಸ್ಯೆಯಾಗಿಬಿಟ್ಟಿದೆ. ಆದರೆ ಇದನ್ನು ಅಷ್ಟು ಸುಲಭವಾಗಿ ಸ್ವೀಕರಿಸಬೇಡಿ. ಬದಲಾಗಿ ಇದರ ಬಗ್ಗೆ ಆದಷ್ಟು ಗಮನ ನೀಡಿ, ಪರಿಹಾರ ಕಂಡುಕ``ಳ್ಳಿ. ಈ ಪಿಸಿಓಡಿಯಿಂದಲೇ ಸಂತಾನ ಹೀನತೆ, ಅನಾರೋಗ್ಯಕರ ತೂಕ ಹೆಚ್ಚಳ ಇತ್ಯಾಾದಿ ಸಮಸ್ಯೆ ಉದ್ಭವಿಸುತ್ತದೆ. ಹಾಗಾಗಿ ಇದನ್ನು ಕಡೆಗಣಿಸುವಂತಿಲ್ಲ.
ಪಿ1 ಅಂದ್ರೆ ಪುವರ್ ನ್ಯೂಟ್ರಿಶಿಯನ್. ನೀವು ಸೇವಿಸುವ ಆಹಾರದಲ್ಲಿ...
Health Tips: ಮಕ್ಕಳಿಗೆ ಇಷ್ಟವಾಗುವ ತಿಂಡಿಗಳಲ್ಲಿ ಕೇಕ್, ಕ್ರೀಮ್ ಬೇಸ್ಕೇಟ್, ಕುಕೀಸ್, ಚಾಕೋಲೇಟ್ಸ್, ಪಿಜ್ಜಾ, ಬರ್ಗರ್ ಎಲ್ಲವೂ ಇದೆ. ಆದರೆ ಇದ್ಯಾವುದು ಆರೋಗ್ಯಕ್ಕೆ ಉತ್ತಮವಲ್ಲ. ಅದರಲ್ಲೂ ಆ್ಯಡ್ ನೋಡಿ ನೀವೇನಾದ್ರೂ ಮಗುವಿಗೆ ತಿನ್ನೋಕ್ಕೆ ಕ್ರೀಮ್ ಬಿಸ್ಕೇಟ್ ನೀಡಿದ್ರೆ, ಅದು ಆ ಮಗುವಿನ ಆರೋಗ್ಯ ಸುಧಾರಿಸುವುದಿಲ್ಲ. ಬದಲಾಗಿ ಆರೋಗ್ಯವನ್ನು ಹಾಳು ಮಾಡುತ್ತದೆ.
ಆ್ಯಡ್‌ನಲ್ಲಿ ಮಕ್ಕಳಿಗೆ ಬೇಕಾದ ಪೋಷಕಾಂಶ,...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೊಷ್ಠಿ ನಡೆಸಿದ್ದು, ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಯಾವುದೇ ಸಹಕಾರಣ ಇಲ್ಲದೆ ಸಂಸತ್ತಿನ ಅಧಿವೇಶನ ಜಾಸ್ತಿ ನಡೆಯಲು ಬಿಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಷೆಡ್ಯೂಲ್ ಟ್ರೈಬ್, ನ್ಯಾಷನಲ್ ಸ್ಪೋರ್ಟ್ಸ್ ಬಿಲ್ ಚರ್ಚೆ ಆಗಬೇಕಿತ್ತು ಇದಕ್ಕೆ ಕಾಂಗ್ರೆಸ್ ಅನುವು ಮಾಡಿಕೊಟ್ಟಿಲ್ಲ. 2030 ರಲ್ಲಿ ಕಾಮನ್‌ವೆಲ್ತ್ ಹಾಗೂ...
Hubli News: ಹುಬ್ಬಳ್ಳಿ: RCB ಕಪ್ ಗೆದ್ದಾಯ್ತು. ಆದ್ರೆ ಇದರ ಸಂಭ್ರಮ ಮಾತ್ರ ಕಡಿಮೆ ಆಗಿಲ್ಲ. ಹೀಗಾಗಿನೇ ಈ ಸಲ ಗಣೇಶ ಹಬ್ಬಕ್ಕೆ ಆರ್‌ಸಿಬಿ ಕಪ್ ಥೀಮ್ ನಡಿ ಗಣೇಶನಮೂರ್ತಿ ಪ್ರತಿಷ್ಠಾಪನೆ ಮಾಡಿ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ.
ಹೌದು, ಗಣೇಶ ಹಬ್ಬ ಬಂತ್ತು ಅಂದರೆ ಯುವಕರಲ್ಲಿ ಎಲ್ಲಿಲ್ಲದ ಸಂಭ್ರಮ. ಅದರಲ್ಲೂ ವಿಭಿನ್ನ ಗಣೇಶ ಕೂರಿಸಿ ಎಲ್ಲರ...
Dharwad News: ವಿಪರೀತ ಮಳೆಯಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ಬಿಡುಗಡೆಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಧಾರವಾಡದಲ್ಲಿ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ನೇತೃತ್ವದಲ್ಲಿ ನವಲಗುಂದ ರೈತರು ಪ್ರತಿಭಟನಾ ಧರಣಿ ಕೈಗೊಂಡು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ನೇತೃತ್ವದಲ್ಲಿ...
Belagavi News: ಬೆಳಗಾವಿ: ಬುಧವಾರ ನಾಡಿನಾದ್ಯಂತ ಗಣೇಶನನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಾವೇ ಗಣಪತಿ ಮೂರ್ತಿಯನ್ನು ಎತ್ತಿಕೊಂಡು ತಮ್ಮ ಕಚೇರಿಯಲ್ಲಿ ಪ್ರತಿಷ್ಠಾಪಿಸುವ ಮೂಲಕ ಮತ್ತೊಮ್ಮೆ ಭಾವೈಕ್ಯತೆ ಮೆರೆದಿದ್ದಾರೆ.
ನಗರದ ರಾಣಿ ಚೆನ್ನಮ್ಮ ವೃತ್ತದ ಬಳಿಯ ಗಣೇಶ ಮಂದಿರದಲ್ಲಿ ಅವರು ಕುಟುಂಬ ಸಮೇತರಾಗಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ...
Bengaluru: ಈ ಬಾರಿ ಸಖತ್ ಸದ್ದು ಮಾಡಿರುವ ಸುದ್ದಿಗಳಲ್ಲಿ ಪ್ರಥಮ ಸುದ್ದಿ ಅಂದ್ರೆ ಧರ್ಮಸ್ಥಳ ಸುದ್ದಿ. ಧರ್ಮಸ್ಥಳದ ಹಲವು ಭಾಗಗಳಲ್ಲಿ ನಾನು ಶವಗಳನ್ನು ಹೂತುಹಾಕಿದ್ದೇನೆ. ಅದನ್ನು ತೋರಿಸುತ್ತೇನೆ ಅಂತಾ ಮಾಸ್ಕ್ ಮ್ಯಾನ್ ಬಂದು, ಯಾವ ಬುರುಡೆಯೂ ಸಿಗದೇ, ಬುರುಡೆ ಗ್ಯಾಂಗ್‌ನ್ನೇ ಸದ್ಯ ವಿಚಾರಣೆ ನಡೆಸಲಾಗುತ್ತಿದೆ.
ಹಾಗಾಗಿ ನಾವಿರಿಸಿರುವ ನಂಬಿಕೆ ಸುಳ್ಳಾಗಲಿಲ್ಲ. ಧರ್ಮ ರಕ್ಷತಿ ರಕ್ಷಿತಃ ಅಂತಲೇ,...
Political News: ಮೈಸೂರು ದಸರಾ ಉದ್ಘಾಟನೆ ಬಗ್ಗೆ ಡಿಸಿಎ ಡಿಕೆಶಿ, ಬಿಜೆಪಿ ಸಂಸದ ಮತ್ತು ಮಹಾರಾಜ ಯದುವೀರ್ ಅವರನ್ನು ಕುರಿತು, ನಾಡ ಹಬ್ಬ ದಸರಾ ಎಲ್ಲ ಧರ್ಮದವರಿಗೂ ಸೇರಿದ್ದು. ಧರ್ಮದಲ್ಲಿ ರಾಜಕಾರಣ ಮಾಡುವುದು ಬೇಡ, ಅದನ್ನು ಆ ತಾಯಿಯೂ ಮೆಚ್ಚುವುದಿಲ್ಲ! ಎಂದು ಬರೆದಿದ್ದರು. ಇದಕ್ಕೆ ತಿರುಗೇಟು ನೀಡಿರುವ ಯದುವೀರ್, ಚಾಮುಂಡಿ ಬೆಟ್ಟ ಎಲ್ಲ ಧರ್ಮ–ಸಮುದಾಯದವರಿಗೂ...
Sandalwood: ವಿಶ್ವದಾದ್ಯಂತ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಹಾರುತ್ತಿದ್ದು, ಅಮೆರಿಕದ ಟೆಕ್ಸಾಸ್‌ನ ಆಸ್ಟಿನ್ ನಗರದಲ್ಲೂ ಕನ್ನಡ ಸಿನಿಮಾಗಳ ಹೊಸ ಶಕೆ ಆರಂಭವಾಗಿದೆ.
ಸಂಗೀತ ಮಾಂತ್ರಿಕ ಮನೋಮೂರ್ತಿಯವರ ಸಾರಥ್ಯದಲ್ಲಿ...