Wednesday, April 1, 2026

pm modi

Uttara Kannada: ಅಕ್ರಮ ಸಂಬಂಧ ಆರೋಪ: ಜ್ಯೋತಿಷಿ ಕಮಲಾಕರ ಭಟ್ ಅರೆಸ್ಟ್

Uttara Kannada: ಅನೈತಿಕ ಸಂಬಂಧ ಆರೋಪದಡಿ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಅವರನ್ನು ಪೋಲೀಸರು ಬಂಧಿಸಿದ್ದು, ಇವರ ಅಕ್ರಮ ಸಂಬಂಧಕ್ಕೆ ಓರ್ವ ವ್ಯಕ್ತಿ ಬಲಿಯಾಗಿದ್ದಾನೆಂದು ಆರೋಪಿಸಲಾಗಿದೆ. ಸುಚಿತ್ರಾ ಎಂಬ ವಿವಾಹಿತೆಯ ಜತೆ ಕಮಲಾಕರ್ ಅನೈತಿಕ ಸಂಬಂಧವಿರಿಸಿದ್ದು, ಇದನ್ನು ಪ್ರಶ್ನಿಸಿದ್ದ ಆಕೆಯ ಪತಿ, ಪತಿಯ ಸಹೋದರ ಮತ್ತೋರ್ವ ಸಂಬಂಧಿಯ ಮೇಲೆ ಸುಚಿತ್ರಾ ಕಡೆಯವರು ಹಲ್ಲೆ ಮಾಡಿದ್ದು, ಈ...

ಸಾಗರದ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ: ಆಸ್ಪತ್ರೆಗೆ ದಾಖಲು

Uttara Kannada News: ಇಂದಿನಿಂದ ಸಾಗರದ ಮಾರಿಕಾಂಬಾ ಜಾತ್ರೆ ಶುರುವಾಗಿದ್ದು, ಈ ವೇಳೆ ದೇವಿಯ ದರ್ಶನಕ್ಕಾಗಿ ತೆರಳಿದ್ದ ಹಿರಿಯ ರಾಜಕೀಯ ನಾಯಕ ಕಾಗೋಡು ತಿಮ್ಮಪ್ಪ ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಿಮ್ಮಪ್ಪ ಅವರಿಗೆ ಈಗಾಗಲೇ ಉಸಿರಾಟದ ಸಮಸ್ಯೆ ಮತ್ತು ಶುಗರ್ ಸಮಸ್ಯೆ ಇದ್ದು, ದೇಹದಲ್ಲಿ ಶುಗರ್ ಪ್ರಮಾಣ ಏರುಪೇರಾಗಿ, ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು...

Political News: ಕೇಂದ್ರ ಬಜೆಟ್ ಹಾಡಿ ಹೊಗಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

Political News: ಫೆಬ್ರವರಿ 1ರಂದು ನಡೆದಿದ್ದ ಕೇಂದ್ರ ಬಜೆಟ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅನ್ನದಾತರ ನೆರವಿಗೆ ನಿರಂತರ ಬದ್ಧ, ಬಜೆಟ್ ನಲ್ಲಿ ಐತಿಹಾಸಿಕ ಕ್ರಮಗಳ ಮೂಲಕ ಎನ್.ಡಿ.ಎ ಸರ್ಕಾರ ಸನ್ನದ್ಧ ಎಂದಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ರವರ...

ಇದ್ದಕ್ಕಿದ್ದಂತೆ ಎದೆನೋವು! ಕಾರಣ ಏನು? : SILENT HEART ATTACK!: Health Tips by Dr.Pavan

Health Tips: ಅವರು ಆರಾಮವಾಗಿಯೇ ಇದ್ದರೂ, ಯಾಾವುದೇ ಖಾಯಿಲೆ ಇರಲಿಲ್ಲ. ಯಾವುದೇ ಚಿಕಿತ್ಸೆ, ಔಷಧಿ ಏನೂ ತೆಗೆದುಕ``ಳ್ಳುತ್ತಿರಲಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಎದೆ ನೋವು ಬಂದು ತೀರಿಹೋದರು ಎಂದು ಹಲವರು ಹೇಳೋದನ್ನು ನೀವು ಕೇಳಿರುತ್ತೀರಿ. ಹಾಗಾದ್ರೆ ಏನೂ ಇಲ್ಲದೇ, ಎದೆ ನೋವು ಬಂದು ಸಾವನ್ನಪ್ಪಲು ಕಾರಣವೇನು ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ. https://youtu.be/BbpPALE-3-c ಸಾಮಾನ್ಯವಾಗಿ ಎದೆ ನೋವು...

Sandalwood: ನಟ ಅನಿರುದ್ಧ ವಿಷ್ಣು ದಾದಾ ಅಳಿಯನಾಗಿದ್ದು ಹೇಗೆ..? ಕೀರ್ತಿಗೆ ಪರಿಚಯವಾಗಿದ್ದು ಹೇಗೆ..?

Sandalwood: ನಟ ಅನಿರುದ್ಧ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಹೇಗೆ ಅವರು ವಿಷ್ಣುದಾದಾ ಅವರ ಅಳಿಯ ಆಗಿದ್ದು ಅನ್ನೋ ಬಗ್ಗೆ ಮಾತನಾಡಿದ್ದಾರೆ. https://youtu.be/IMI73A25dp4 ಈ ವರ್ಷ ಅನಿರುದ್ಧ ಮತ್ತು ಕೀರ್ತಿ ಅವರು ವಿವಾಹವಾಗಿ 25 ವರ್ಷವಾಗತ್ತೆ. ಇದೇ ಸ್ಫೆಶಲ್ ಮೂಮೆಂಟ್‌ನಲ್ಲಿ ಅವರು ತಾವು ಕೀರ್ತಿ ಅವರನ್ನು ಭೇಟಿಯಾಗಿದ್ದು ಹೇಗೆ ಅಂತಾ ಹೇಳಿದ್ದಾರೆ. ಯಾವುದೋ ನಾಟಕದಲ್ಲಿ ವಿಷ್ಣುವರ್ಧನ್ ಮತ್ತು ಭಾರತಿ...

Spiritual: ಹೆಣ್ಣು ಮಕ್ಕಳೇಕೆ ಪುರುಷರ ರೀತಿ ದೇವರಿಗೆ ಉದ್ದಂಡ ನಮಸ್ಕಾರ ಮಾಡಬಾರದು..?

Spiritual: ಹಿಂದೂ ಧರ್ಮದಲ್ಲಿ ಹಲವು ಪದ್ಧತಿಗಳಿದೆ. ಪೂಜೆ-ಪುನಸ್ಕಾರ ಮಾಡುವ, ದೇವಸ್ಥಾನಕ್ಕೆ ಹೋಗುವಾಗ, ಶುಭ ಕಾರ್ಯಗಳಲ್ಲಿ, ಸಾವಾದಾಗ, ಹೀಗೆ ನಮ್ಮ ಜೀವನದ ಪ್ರತೀ ಹೆಜ್ಜೆಯಲ್ಲೂ ಹಿಂದೂಗಳು ಹಲವು ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ. ಅಂಥ ಪದ್ಧತಿಗಳಲ್ಲಿ ನಮಸ್ಕಾರ ಮಾಡೋದು ಕೂಡ 1. ಹಿಂದೂಗಳಲ್ಲಿ ಹೆಣ್ಣು ಮಕ್ಕಳು 1 ರೀತಿ ನಮಸ್ಕಾರ ಮಾಡುವುದಾದರೆ, ಪುರುಷರು ಬೇರೆ ರೀತಿ ನಮಸ್ಕರಿಸಬೇಕು. ಪುರುಷರು ತಮ್ಮ...

ರಶ್ಮಿಕಾ-ವಿಜಯ್ ಮದುವೆಗೆ ರಾಜಸ್ಥಾನದ ಸಿಟಿ ಪ್ಯಾಲೇಸ್‌ನಲ್ಲಿ ಭರ್ಜರಿ ಸಿದ್ಧತೆ, ವೀಡಿಯೋ ವೈರಲ್..!?

Movie News: ಹಲವು ವರ್ಷಗಳಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ಮಧ್ಯೆ ಸಂಥಿಂಗ್ ಸಂಥಿಂಗ್ ಇದೆ ಅಂತಾ ಗುಸು ಗುಸು ಇತ್ತು. ಕಳೆದ ವರ್ಷ ಇಬ್ಬರೂ ಎಂಗೇಜ್ ಆಗಿದ್ದಾರೆಂಬ ಸುದ್ದಿಯೂ ಇದೆ. ಆದರೆ ಇವರೆಗೂ ಇಬ್ಬರೂ ಈ ಬಗ್ಗೆ ಎಲ್ಲೂ ಬಾಯ್ಬಿಟ್ಟಿಲ್ಲಾ. ಈ ಬಗ್ಗೆ ಕೇಳಿದಾಗಲೆಲ್ಲ, ಹಾರಿಕೆಯ ಉತ್ತರ ನೀಡುತ್ತಾರೆ. ಆದರೆ ಇದೇ ಫೆಬ್ರವರಿಯಲ್ಲಿ...

Uttara Pradesh: ಮೊಮೊ ತಿನ್ನುವ ಆಸೆಗೆ ಬಾಲಕ ಮಾಡಿರುವ ಕೆಲಸವೇನು ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Uttara Pradesh: ಸದ್ಯ ಬಂಗಾರದ ದರ ಯಾವ ರೇಂಜಿಗೆ ಹೆಚ್ಚಾಗಿದೆ ಅಂದ್ರೆ, 1 ಗ್ರಾಮ್ ಬಂಗಾರ ಖರೀದಿಸುವುದಕ್ಕೂ ಸಾವಿರ ಸಾವಿರ ರೂಪಾಯಿ ಬೇಕು. ಅಂಥದ್ರಲ್ಲಿ ನಿಮ್ಮ ಮನೆಯ ಯಾವುದಾದರೂ ವ್ಯಕ್ತಿ ಯಾವುದೋ ತಿಂಡಿ ತಿನ್ನುವುದಕ್ಕಾಗಿ, ನಿಮ್ಮ ಮನೆಯಲ್ಲಿದ್ದ  85 ಲಕ್ಷ ಬೆಲೆ ಬಾಳುವ ಚಿನ್ನ ತೆಗೆದುಕ``ಂಡು ಹೋಗಿ, ಅಂಗಡಿಯವರಿಗೆ ನೀಡಿದರೆ ನಿಮಗೆ ಹೇಗಾಗಬೇಡಾ..? ಇದು ಯಾವುದೋ...

ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ಗಳಲ್ಲಿ, ಇದು ಅತ್ಯಂತ ದುರ್ಬಲ ಬಜೆಟ್: ಡಾ.ಜಿ.ಪರಮೇಶ್ವರ್

Political News: ನಿನ್ನೆ ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ ಮಂಡಿಸಿದ್ದು, ಈ ಬಗ್ಗೆ ಹಲವು ನಾಯಕರು ಪರ ವಿರೋಧ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಿಂದು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ದೇಶದ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಜನ ಸಮುದಾಯ ಅನೇಕ ನಿರೀಕ್ಷೆಗಳನ್ನು ಮಾಡಿತ್ತು. ಎಲ್ಲವು ಹುಸಿಯಾಗಿದೆ. ವಿತ್ತ ಸಚಿವೆ...

ರೆಸ್ಟೋರೆಂಟ್‌ಗಳಲ್ಲಿ ಸಿಗುವ ಗ್ರೇವಿ ಹಿಂದಿನ ಡಾರ್ಕ್ ಸಿಕ್ರೇಟ್ ಬಗ್ಗೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ

Web Story: ನೀವು ಕೆಲವು ರೆಸ್ಟೋರೆಂಟ್‌ಗಳಿಗೆ ಹೋಗ್ತೀರಿ. ಅಲ್ಲಿ ನೀವು ಆರ್ಡರ್ ಮಾಡುವ ಎಲ್ಲ ರೀತಿಯ ಗ್ರೇವಿಗಳನ್ನು ಅವರು ಕೆಲವೇ ನಿಮಿಷಗಳಲ್ಲಿ ತಂದು ಇಡುತ್ತಾರೆ. ಅದೇ ರೀತಿ ಅಕ್ಕ ಪಕ್ಕದ ಟೇಬಲ್‌ನವರೂ ಕೂಡ ಹೇಳುವ ತರಹೇವಾರಿ ಗ್ರೇವಿ ಡಿಶ್‌ಗಳನ್ನು ಕೂಡ ಬೇಗ ಬೇಗ ಸರ್ವ್ ಮಾಡುತ್ತಾರೆ. ಆದರೆ ಎಲ್ಲ ರೀತಿಯ ಗ್ರೇವಿಗಳೂ ಸೇಮ್ ಟೇಸ್ಟ್...
- Advertisement -spot_img

Latest News

ಪ್ರಧಾನಿ ವಿರುದ್ಧ ವಾಟಾಳ್ ನಾಗರಾಜ್ ಈಡುಗಾಯಿ ಪ್ರತಿಭಟನೆ: ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನಕ್ಕಾಗಿ ಆಗ್ರಹ

Mandya News: ಮಂಡ್ಯದಲ್ಲಿ ವಾಟಾಳ್ ನಾಗರಾಜ್ ಈಡುಗಾಯಿ ಚಳುವಳಿ ನಡೆಸಿದ್ದು, ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಪ್ರತಿಭಟನೆಗೆ ಕಾರಣವೇನೆಂದರೆ, ದೇಶದಲ್ಲಿ...
- Advertisement -spot_img