Monday, November 17, 2025

pm modi

ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ: ಸಚಿವ ಪ್ರಿಯಾಂಕ್ ಖರ್ಗೆ

Political News: ಕಲಬುರಗಿಯ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನ ಮಾಡಲು ಸರ್ಕಾರ ಕೆಲವು ನಿಯಮಗಳನ್ನು ಜಾರಿ ಮಾಡಿದೆ. ಈ ನಿಯಮಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕ``ಂಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ ಎಂದಿದ್ದಾರೆ. ಸಂವಿಧಾನಕ್ಕೆ ತಲೆಬಾಗಿದರೆ ಮಾತ್ರ ಬದುಕು ಸುಂದರ. ಸಂವಿಧಾನಕ್ಕೆ ಸವಾಲು ಹಾಕಿದರೆ...

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ನಿದ್ದೆಯಿಂದ ಎದ್ದು ರೈತರ ಕಡೆ ಗಮನ ನೀಡಿ: ನಿಖಿಲ್

Political News: 30 ದಿನ ಕಳೆದರೂ ಕೂಡ ರಾಜ್ಯ ಸರ್ಕಾರ ರೈತರಿಗೆ ನೆರೆ ಪರಿಹಾರ ನೀಡಲಿಲ್ಲವೆಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಖುರ್ಚಿ ಗಲಾಟೆಯಲ್ಲಿ ಮಗ್ನವಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ನಿದ್ದೆಯಿಂದ ಎದ್ದು ರೈತರ ಕಡೆ...

Mandya: ಡಿ.21 ರಂದು ಸಿಪಿಐ(ಎಂ) ಪಕ್ಷದ ವತಿಯಿಂದ ಬೃಹತ್ ಪ್ರತಿಭಟನಾ ಸಭೆ

Mandya News: ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತೆ ನಡೆಯುತ್ತಿರುವ ಜನಾಂದೋಲನವು ನ.15 ರಿಂದ ಡಿ.15 ವರೆಗೆ ಮಂಡ್ಯ ಜಿಲ್ಲಾದ್ಯಂತ ನಡೆಸಲಾಗುವುದು ಎಂದು ಸಿಪಿಐ(ಎಂ) ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ 5 ನೇ ಹಂತದಲ್ಲಿ ಕಾವೇರಿ ನೀರು ಕೊಂಡೊಯ್ಯುವುದು ವಿರೋಧಿಸಿ, 9..5 ಸಕ್ಕರೆ ಇಳುವರಿಯ ಟನ್ ಕಬ್ಬಿಗೆ 5500 ಬೆಲೆ...

Mandya News: ಜೋಡಿ ಸೀಮಂತ ಮಾಡಿದ ಹಳ್ಳಿಕಾರ್ ತಳಿಯ ಜೋಡಿ ಹಸುಗಳಿಂದ ಗಂಡು ಕರುಗಳಿಗೆ ಜನ್ಮ

Mandya News: ಮಂಡ್ಯ: ಕೆಲವರು ಪ್ರಾಣಿಗಳನ್ನು ಎಷ್ಟು ಪ್ರೀತಿಸುತ್ತಾರೆಂದರೆ ಮನೆ ಮಕ್ಕಳ ಹಾಗೆ ನೋಡಿಕ``ಳ್ಳುತ್ತಾರೆ. ಹೆಚ್ಚಾಗಿ ನಾಯಿ, ಬೆಕ್ಕುಗಳಿಗೆ ಈ ಪ್ರೀತಿ ಸಿಗುತ್ತದೆ. ಆದರೆ ಮಂಡ್ಯದಲ್ಲಿ ಹಸುವಿಗೆ ಈ ಪ್ರೀತಿ ಸಿಕ್ಕಿತ್ತು. ಯುವ ರೈತ ಹೇಮಂತ್ ಆ ಹಸುಗಳಿಗೆ ಸೀಮಂತ ಕೂಡ ಮಾಡಿಸಿದ್ದರು. ಮಂಡ್ಯದಲ್ಲಿ ಸೀಮಂತ ಮಾಡಿಸಿಕ``ಂಡಿದ್ದ 2 ಹಳ್ಳಿಕಾರ್ ಹಸುಗಳು 2 ಗಂಡು ಕರುಗಳಿಗೆ...

Tumakuru: ತುಮಕೂರಿನಲ್ಲಿ ಕಾಂಗ್ರೆಸ್ ವೈಟ್ ವಾಶ್ ಆದ್ರೂ ಆಗಬಹುದು ಎಂಬ ಮಾರ್ಮಿಕ ನುಡಿ ನುಡಿದ ರಾಜಣ್ಣ

Tumakuru News: ತುಮಕೂರು: ಮಾಜಿ ಸಚಿವ ಕೆ.ಎನ್.ರಾಜಣ್ಣ ತುಮಕೂರಿನಲ್ಲಿಂದು ಮಾತನಾಡಿದ್ದು, ಸ್ವಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಗ್ರಾ.ಪಂ.ನಲ್ಲಿ ತಾಲ್ಲೂಕು ಆಡಳಿತ ಹಾಗೂ ಗ್ರಾ.ಪಂ.ವತಿಯಿಂದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು,  2004 ರಲ್ಲಿ ನನಗೆ ಕಾಂಗ್ರೆಸ್ ಪಕ್ಷ ಕೈ ಕೊಟ್ಟಿದ್ದರಿಂದ ಬೇಸತ್ತು ಜೆಡಿಎಸ್ ನಿಂದ ಗೆದ್ದು ಶಾಸಕನಾಗಿದ್ದೆ. ಈ ವೇಳೆ ಇಡೀ ಜಿಲ್ಲೆಯಲ್ಲೇ...

ಅಪಘಾತ ವಿಮೆ ಅಡಿಯಲ್ಲಿ ಬೆಸ್ಕಾಂ ನೌಕರನ ಕುಟುಂಬಕ್ಕೆ ಒಂದು ಕೋಟಿ ರೂ ಪರಿಹಾರ ಚೆಕ್ ವಿತರಣೆ.

Tumakuru: ತಿಪಟೂರು: ಆರ್ಥಿಕ ಭದ್ರತೆ ದೃಷ್ಟಿಯಿಂದ ನಿಮ್ಮ ಕುಟುಂಬಕ್ಕೆ ನಮ್ಮ ಯೂನಿಯನ್ ಬ್ಯಾಂಕ್ ರಾಜ್ಯದಲ್ಲಿ ಆಸರೆಯಾಗಿದೆ. ಇಡೀ ರಾಜ್ಯದಲ್ಲಿ ನಮ್ಮ ಬ್ಯಾಂಕ್ ಹೆಚ್ಚಿನ ಮೊತ್ತದ ಅಪಘಾತ ವಿಮೆ ನೀಡಿ, ಜನ ಮೆಚ್ಚುಗೆ ಪಾತ್ರವಾಗಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕ್ಷೇತ್ರಿಯ ಕಾರ್ಯಾಲಯ ಬಳ್ಳಾರಿಯ ಡೆಪ್ಯೂಟಿ ರೀಜನಲ್ ಮ್ಯಾನೇಜರ್ ದಂಡು ನಾಯಕ್ ತಿಳಿಸಿದರು. ನಗರದ ಬೆಸ್ಕಾಂ...

Tumakuru: ದೆಹಲಿ ಬ್ಲಾಸ್ಟ್ ಪ್ರಕರಣ, ತುಮಕೂರಿನಲ್ಲಿ ಮುಜಾಯುದ್ದಿನ್ ವಿಚಾರಣೆ

Tumakuru News: ತುಮಕೂರು: ದೆಹಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ತುಮಕೂರಿನ ಪಿಎಚ್ ಕಾಲೋನಿ ನಿವಾಸಿ ಮುಜಾಯುದ್ದಿನ್ ನನ್ನು ವಿಚಾರಣೆ ನಡೆಸಲಾಗಿದೆ. ದೆಹಲಿ ಕಾರ್ ಬಾಂಬ್ ಬ್ಲಾಸ್ಟ್ ನಡೆದ ಮರುದಿ‌ನವೇ ಈತನನ್ನು ತುಮಕೂರಿನಲ್ಲಿ ತಿಲಕ್ ಪಾಕ್೯ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ಎಎಸ್ಪಿ ಪುರುಷೋತ್ತಮ್ ರಿಂದ ತೀವ್ರ ವಿಚಾರಣೆ ನಡೆದ ಬಳಿಕ ಮುಜಾಯಿದ್ದೀನ್‌ನನ್ನು ಕಳುಹಿಸಲಾಗಿದೆ. ಇನ್ನು ಯಾಕೆ ಈತನನ್ನು ವಿಚಾರಣೆಗೆ ಕರೆಸಲಾಗಿದ್ದು...

ಟೀ ಕುಡಿಯೋಕೆ ಕಾಸಿಲ್ಲ! ಅಪ್ಪು ಸರ್ ಕರ್ದಿದ್ರು!: Mahantesh Hiremath Podcast

Sandalwood: ಉತ್ತರಕರ್ನಾಟಕದ ಹಳ್ಳಿಯಲ್ಲಿದ್ದ ಮಹಾಂತೇಷ್ ಈಗ ಸ್ಯಾಂಡಲ್‌ವುಡ್ ಪ್ರಸಿದ್ಧ ಹಾಸ್ಯನಟರಲ್ಲಿ ಓರ್ವ. ಹಾಗಾದ್ರೆ ಈ ಜರ್ನಿ ಹೇಗಿತ್ತು ಅಂತಾ ಅವರ ಬಾಯಲ್ಲೇ ಕೇಳಿ. https://www.youtube.com/watch?v=LrBVXnJ-WGM ಈ ಬಗ್ಗೆ ಮಹಾಂತೇಷ್ ಹೇಳೋದೇನಂದ್ರೆ, ಕೆಲವು ಬಾರಿ ನಾನು ಇಷ್ೆಲ್ಲಾ ತಾಲೆಂಜ್‌ಗಳನ್ನು ಎದುರಿಸಿ ಬಂದು ಕೂತಿದ್ದೇನಾ ಅಂತಾ ಅನ್ನಿಸುತ್ತೆ. ಹಲವು ಸಮಸ್ಯೆಗಳನ್ನು ಎದುರಿಸಿ ಬಂದಿದ್ದೇನೆ ಅಂದ್ರೆ ಅದು ರಾಯರ ಆಶೀರ್ವಾದ ಅಂತಾರೆ...

ಮಸಲ್ ಮಣಿ ಪಾತ್ರದ ಬಗ್ಗೆ ಮಹಾಂತೇಷ್ ಮಾತು: Mahantesh Hiremath Podcast

Sandalwood: ಮಸಲ್ ಮಣಿ ಖ್ಯಾತಿಯ ಹಾಸ್ಯ ನಟ ಮಹಾಂತೇಷ್ ಕರ್ನಾಟಕ ಟಿವಿ ಜತೆ ಮಾತನಾಡಿದ್ದಾರೆ. https://www.youtube.com/watch?v=SZRX5fTvcaE ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಮಹಾಂತೇಷ್ ಮಸಲ್ ಮಣಿ ಪಾತ್ರ ನಿರ್ವಹಿಸಿದ್ದರು. ಮುಂಚೆ ಎಲ್ಲಾ ಮಸಲ್ ಮಣಿ ತಮಿಳಿನವರು ಅಂತನೇ ತಿಳಿದಿದ್ದರು. ಆದರೆ ಮಹಾಂತೇಷ್ ನಮ್ಮ ಉತ್ತರಕರ್ನಾಟಕದವರು. ಮಸಲ್ ಮಣಿ ಪಾಾತ್ರದ ಬಗ್ಗೆ ಮಾತನಾಡಿರುವ ಮಹಾಂತೇಷ್ ಪನ್ನಗ ಅವರಿಗೆ ಈ ಪಾತ್ರದ...

ಖಾಸಗಿ ಬಸ್ ಮಾಲೀಕರ ಲಾಭಿಗೆ ಮಣಿದ ಚಿಕ್ಕನಾಯಕನಹಳ್ಳಿ ಡಿಪೋ KSRTC ಅಧಿಕಾರಿಗಳು

Tumakuru News: ಸ್ವಾತಂತ್ರ್ಯದ ನಂತರವೂ ಸರ್ಕಾರಿ ಬಸ್ ಓಡದ ಮೈಲುಕಬ್ಬೆ ಗ್ರಾಮಕ್ಕೆ, ಹಲವು ವರ್ಷಗಳ ಹೋರಾಟದ ಬಳಿಕ ಕೇವಲ ಮೂರು ತಿಂಗಳ ಹಿಂದೆ ಚಿಕ್ಕನಾಯಕನಹಳ್ಳಿಯಿಂದ ksrtc ಬಸ್ ಸೇವೆ ಆರಂಭವಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಬಸ್ ಸೇವೆ ಅಚಾನಕ್ ನಿಂತಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಸ್ ಮೂಲಕ ಪ್ರತಿದಿನ ಸುಮಾರು 69...
- Advertisement -spot_img

Latest News

ಕರ್ನಾಟಕದ ಮೊದಲ ಇಂಟರ್​​ಸಿಟಿ ಖ್ಯಾತಿಗೆ ಬೆಂಗಳೂರು–ತುಮಕೂರು ಮೆಟ್ರೋ

ಬೆಂಗಳೂರುದಿಂದ ತುಮಕೂರಿನವರೆಗೆ ಮೆಟ್ರೋ ವಿಸ್ತರಣೆಗಾಗಿ BMRCL ಕೊನೆಗೂ ಡಿಪಿಆರ್ ತಯಾರಿಸಲು ಟೆಂಡರ್ ಕರೆದಿದೆ. 59.6 ಕಿಮೀ ಉದ್ದದ ಗ್ರೀನ್ ಲೈನ್‌ನ್ನು 25 ಎತ್ತರಿಸಿದ ನಿಲ್ದಾಣಗಳೊಂದಿಗೆ ನಿರ್ಮಿಸುವ...
- Advertisement -spot_img