Recipe: ಸಂಕ್ರಾಂತಿ ಹಬ್ಬದಂದು ನೀವು ಈ ಎಳ್ಳಿನ ಉಂಡೆ ಅಥವಾ ಚಿಕ್ಕಿಯನ್ನು ಮಾಡಬಹುದು.
ಬೇಕಾಗುವ ಸಾಮಗ್ರಿ: ಅರ್ಧ ಕಪ್ ಶೇಂಗಾ, 1 ಕಪ್ ಎಳ್ಳು, 1ವರೆ ಕಪ್ ಬೆಲ್ಲ, 4 ಸ್ಪೂನ್ ತುಪ್ಪ, ಸ್ವಲ್ಪ ಏಲಕ್ಕಿ ಪುಡಿ.
ಮಾಡುವ ವಿಧಾನ: ಎಳ್ಳು ಮತ್ತು ಶೇಂಗಾವನ್ನು ಬೇರೆ ಬೇರೆಯಾಗಿ, ಮಂದ ಉರಿಯಲ್ಲಿ ಹುರಿಯಬೇಕು. ಬಳಿಕ ತರಿ ತರಿಯಾಗಿ ಪುಡಿ...
Sandalwood: ಬಿಗ್‌ಬಾಸ್ ಮಾಜಿ ಸ್ಪರ್ಧಿ, ಕಂಟೆಂಟ್ ಕ್ರಿಯೇಟರ್ ಧನರಾಜ್ ಆಚಾರ ಸಖತ್ ಫೇಮಸ್ ಯೂಟ್ಯೂಬರ್ ಕೂಡ ಹೌದು. ಜನಪ್ರತಿದಿನ ಅವರ ವ್ಲಾಗ್ ನೋಡಲು ಕಾಯುತ್ತಿರುತ್ತಾರೆ. ಯಾಕಂದ್ರೆ ಅವರ ವ್ಲಾಗ್ ಅಷ್ಟು ಮಜಾ ಇರುತ್ತದೆ. ಮಾತಿನಲ್ಲೇ ಜನರನ್ನು ನಗಿಸುವ ಟ್ಯಾಲೆಂಟ್ ಇರುವ ಧನರಾಜ್ ವಿರುದ್ಧ ಈಗ ಜನ ಬೇಸರ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಕಾರಣವೇನೆಂದರೆ, ಧನರಾಜ್ ಈ ವರ್ಷ...
Sandalwood: ಲ್ಯಾಂಡ್‌ಲಾರ್ಡ್ ಸಿನಿಮಾದಲ್ಲಿ ನಟ ದುನಿಯಾ ವಿಜಯ್ ಅವರ ಪುತ್ರಿಯಾಗಿರುವ ರಿತನ್ಯ ಅವರು ನಟಿಸಿದ್ದಾರೆ. ಆದರೆ ಮಗಳು ಮನೆಯಲ್ಲಿ ಮಾತ್ರ, ಶೂಟಿಂಗ್ ವೇಳೆ ಆಕೆ ನಟಿ ಮಾತ್ರ. ಸಿನಿಮಾದಲ್ಲೂ ಆಕೆ ಮಗಳಾಗಿಯೇ ನಟಿಸಿದ್ದಾರೆ. ಆದಷ್ಟು ಡೆಡಿಕೇಟ್ ಮಾಡಿದಾಗ ಮಾತ್ರ ನೀವು ಯಶಸ್ವಿಯಾಗೋಕ್ಕೆ ಸಾಧ್ಯ ಎಂದು ಮಕ್ಕಳಿಗೆ ಬುದ್ಧಿ ಮಾತು ಹೇಳಿದ್ದಾರಂತೆ ವಿಜಿ.
https://youtu.be/E-LNJhEwwFg
ಸಿನಿಮಾದಲ್ಲಿ ಕೋಲಾರ ಭಾಷೆ...
Sandalwood: ಸ್ಟಾರ್ ನಟ-ನಟಿಯರ ತಾಯಿಯ ಪಾತ್ರದಲ್ಲಿ ಬಣ್ಣ ಹಚ್ಚಿರುವ ಅರುಣಾ ಬಾಲ್‌ರಾಜ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅವರು ಯಾವ ಸಿರಿಯಲ್ ಮೂಲಕ ಕನ್ನಡ ಸಿನಿ ಲೋಕಕ್ಕೆ ಬಂದರು ಅನ್ನೋ ಕುತೂಹಲಕಾರಿ ಮಾಹಿತಿ ಬಗ್ಗೆ ವಿವರಿಸಿದ್ದಾರೆ.
https://youtu.be/QCOhOjREc4M
ಅರುಣಾ ಬಾಲ್‌ರಾಜ್ ಅವರು ಅಮ್ಮನ ಪಾತ್ರದ ಮೂಲಕವೇ ಕನ್ನಡ ಸಿನಿ ಲೋಕಕ್ಕೆ ಬಂದರು. ಹಾಸನದ ಚೆನ್ನರಾಯ ಪಟ್ಟಣದವರಾಗಿರುವ ಅರುಣಾ ಅವರು,...
Sandalwood: ನಟ ದುನಿಯಾ ವಿಜಿ ತಮ್ಮ ಮುಂದಿನ ಸಿನಿಮಾವಾಗ ಲ್ಯಾಂಡ್‌ಲಾರ್ಡ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಹಲವು ವಿಷಯಗಳನ್ನು ಹಂಚಿಕ``ಂಡಿದ್ದಾರೆ.
https://youtu.be/MqcmCCGOEnc
ಅದೆಷ್ಟೋ ಜನ ರೈತರು ಭೂಮಿ ವಿಷಯವಾಗಿ ಕೋರ್ಟ್ ಕಚೇರಿ ಅಲೆದಾಡಿಯೇ ತಮ್ಮ ಜೀವನ ಸವೆಸುತ್ತಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದ ಸಿನಿಮಾನೇ ಲ್ಯಾಂಡ್ ಲಾರ್ಡ್. ಬಡ ರೈತನ ಜಮೀನನ್ನು ಶ್ರೀಮಂತ ವ್ಯಕ್ತಿ ಮೋಸದಿಂದ ತೆಗೆದುಕ``ಳ್ಳುವುದೆಲ್ಲವೂ, ಆಗಾಗ ನಡೆಯುತ್ತಿರುತ್ತದೆ....
Political News: ಇಂದು ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ಅಂತರರಾಷ್ಟ್ರೀಯ ಮಟ್ಟದ ಜಿಟಿಟಿಸಿ ಕೇಂದ್ರ ಸೇರಿದಂತೆ ₹680 ಕೋಟಿಗಳ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿ, ಉದ್ಘಾಟಿಸಿದ್ದಾರೆ.
ಈ ವೇಳೆ ಮಾತನಾಡಿರುವ ಅವರು, ಮನರೇಗಾ ಯೋಜನೆಯನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಜಾರಿಗೆ ತರಲಾಯಿತು. ಆದರೆ ಈಗ ಮಹಾತ್ಮ ಗಾಂಧಿಯವರ ಹೆಸರಿನ...
Sandalwood: ಅಮ್ಮನ ಪಾತ್ರಕ್ಕೆ ಬಣ್ಣ ಹಚ್ಚುವ ನಟಿ ಅರುಣಾ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಶೂಟಿಂಗ್ ವೇಳೆ ತಮಗಾದ ಕಹಿ ಅನುಭವವನ್ನು ಶೇರ್ ಮಾಡಿದ್ದಾರೆ.
https://youtu.be/Uv5tQ0B8ZJ8
ಅರುಣಾ ಅವರಿಗೆ 1 ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಆದರೆ ಅಲ್ಲಿ ನಿರ್ದೇಶಕರು, ನಿಮ್ಮನ್ನು ನಾವು ಸಿರಿಯಲ್‌ನಲ್ಲಿ ದುಡಿಸಿದಷ್ಟು ದುಡಿಸಲ್ಲ. ಹಾಗಾಗಿ ನಾವು ಇಷ್ಟೇ ಸಂಬಳ ನೀಡುತ್ತೇವೆ ಎಂದರು. ಆ ಬಗ್ಗೆ...
Sandalwood: ಈ ಸಲದ ಕನ್ನಡ ಬಿಗ್‌ಬಾಸ್ ಸೀಸನ್ 12 ಸದ್ದು ಮಾಡ್ತಿರೋದೇ ಗಿಲ್ಲಿಯಿಂದ. ಯಾರಿಗೆ ಕೇಳಿದ್ರೂ ಗಿಲ್ಲಿ ಗೆಲ್ತಾನೆ. ಗಿಲ್ಲಿ ಗೆಲ್ಬೇಕು. ಗಿಲ್ಲಿ ಗೆಲ್ಲಬಹುದು ಅನ್ನೋ ಮಾತೇ ಕೇಳಿ ಬರುತ್ತಿದೆ. ಆ ರೇಂಜಿಗೆ ಗಿಲ್ಲಿ ಸೌಂಡ್ ಮಾಡ್ತಿದ್ದಾನೆ.
ಹಲವು ಸೆಲೆಬ್ರಿಟಿಗಳು ಕೂಡ ಗಿಲ್ಲಿಯೇ ಗೆಲ್ಲಬೇಕು ಅಂತಾ ಹೇಳ್ತಿದ್ದಾರೆ. ಇದೀಗ ಕಿರಿಕ್ ಕೀರ್ತಿ ಕೂಡ ಗಿಲ್ಲಿ ಗೆಲ್ಲಲಿ...
Mandya News: ಮಂಡ್ಯ: ಮದ್ದೂರು ನಗರಸಭೆಗೆ ಗೆಜ್ಜಲಗೆರೆ ಗ್ರಾಮ ಪಂಚಾಯ್ತಿ ಸೇರ್ಪಡೆ ಹಿನ್ನಲೆ. ಇದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮ ಪಂಚಾಯ್ತಿ ಸೇರ್ಪಡೆಯಾಗುತ್ತಿರುವ ಹಿನ್ನೆಲೆ, ಇಲ್ಲಿನ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಮುಂದೆ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದ್ದಾರೆ. ಇನ್ನು ಇವರಿಗೆ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ.
ವಿರೋಧ ಪಕ್ಷದ ನಾಯಕ...
Sandalwood: ಸ್ಯಾಂಡಲ್‌ವುಡ್‌ನಲ್ಲಿ ತಾಯಿ ಪಾತ್ರ ಅಂದ್ರೆ ಕೆಲವೇ ಕೆಲವು ನಟಿಯರು ನಮ್ಮ ನೆನಪಿಗೆ ಬರುತ್ತಾರೆ. ಅಂಥವರಲ್ಲಿ ಓರ್ವರು ಅರುಣಾ ಬಾಲ್‌ರಾಜ್. ಇಂದು ಅರುಣಾ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ.
https://youtu.be/KDFTa5bF5FQ
ನಟ ಗಣೇಶ್, ಸುದೀಪ್, ದರ್ಶನ್, ಯಶ್ ಹೀಗೆ ಹಲವು ಪ್ರಸಿದ್ಧ ನಟರ ಜತೆ ಅರುಣಾ ಅವರು ನಟಿಸಿದ್ದು, ತಾಯಿ-ಅತ್ತೆ...
Bollywood: ಸದ್ಯ ಭಾರತದೆಲ್ಲೆಡೆ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಧುರಂಧರ್ -2. ಸಾವಿರ ಕೋಟಿ ರೂಪಾಯಿ ಬಾಚುವ ತವಕದಲ್ಲಿರುವ ಧುರಂಧರ್ ಸಿನಿಮಾ ಸುದ್ದಿ ಹೆಚ್ಚಾಗುತ್ತಿದ್ದಂತೆ,...