Tumakuru News: ತುಮಕೂರು: ಮಾಜಿ ಸಚಿವ ಕೆ.ಎನ್.ರಾಜಣ್ಣ ತುಮಕೂರಿನಲ್ಲಿಂದು ಮಾತನಾಡಿದ್ದು, ಸ್ವಪಕ್ಷಕ್ಕೆ ಟಾಂಗ್ ನೀಡಿದ್ದಾರೆ.
ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಗ್ರಾ.ಪಂ.ನಲ್ಲಿ ತಾಲ್ಲೂಕು ಆಡಳಿತ ಹಾಗೂ ಗ್ರಾ.ಪಂ.ವತಿಯಿಂದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, 2004 ರಲ್ಲಿ ನನಗೆ ಕಾಂಗ್ರೆಸ್ ಪಕ್ಷ ಕೈ ಕೊಟ್ಟಿದ್ದರಿಂದ ಬೇಸತ್ತು ಜೆಡಿಎಸ್ ನಿಂದ ಗೆದ್ದು ಶಾಸಕನಾಗಿದ್ದೆ. ಈ ವೇಳೆ ಇಡೀ ಜಿಲ್ಲೆಯಲ್ಲೇ...
Tumakuru: ತಿಪಟೂರು: ಆರ್ಥಿಕ ಭದ್ರತೆ ದೃಷ್ಟಿಯಿಂದ ನಿಮ್ಮ ಕುಟುಂಬಕ್ಕೆ ನಮ್ಮ ಯೂನಿಯನ್ ಬ್ಯಾಂಕ್ ರಾಜ್ಯದಲ್ಲಿ ಆಸರೆಯಾಗಿದೆ. ಇಡೀ ರಾಜ್ಯದಲ್ಲಿ ನಮ್ಮ ಬ್ಯಾಂಕ್ ಹೆಚ್ಚಿನ ಮೊತ್ತದ ಅಪಘಾತ ವಿಮೆ ನೀಡಿ, ಜನ ಮೆಚ್ಚುಗೆ ಪಾತ್ರವಾಗಿದೆ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕ್ಷೇತ್ರಿಯ ಕಾರ್ಯಾಲಯ ಬಳ್ಳಾರಿಯ ಡೆಪ್ಯೂಟಿ ರೀಜನಲ್ ಮ್ಯಾನೇಜರ್ ದಂಡು ನಾಯಕ್ ತಿಳಿಸಿದರು.
ನಗರದ ಬೆಸ್ಕಾಂ...
Tumakuru News: ತುಮಕೂರು: ದೆಹಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ತುಮಕೂರಿನ ಪಿಎಚ್ ಕಾಲೋನಿ ನಿವಾಸಿ ಮುಜಾಯುದ್ದಿನ್ ನನ್ನು ವಿಚಾರಣೆ ನಡೆಸಲಾಗಿದೆ.
ದೆಹಲಿ ಕಾರ್ ಬಾಂಬ್ ಬ್ಲಾಸ್ಟ್ ನಡೆದ ಮರುದಿನವೇ ಈತನನ್ನು ತುಮಕೂರಿನಲ್ಲಿ ತಿಲಕ್ ಪಾಕ್೯ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ಎಎಸ್ಪಿ ಪುರುಷೋತ್ತಮ್ ರಿಂದ ತೀವ್ರ ವಿಚಾರಣೆ ನಡೆದ ಬಳಿಕ ಮುಜಾಯಿದ್ದೀನ್‌ನನ್ನು ಕಳುಹಿಸಲಾಗಿದೆ.
ಇನ್ನು ಯಾಕೆ ಈತನನ್ನು ವಿಚಾರಣೆಗೆ ಕರೆಸಲಾಗಿದ್ದು...
Sandalwood: ಉತ್ತರಕರ್ನಾಟಕದ ಹಳ್ಳಿಯಲ್ಲಿದ್ದ ಮಹಾಂತೇಷ್ ಈಗ ಸ್ಯಾಂಡಲ್‌ವುಡ್ ಪ್ರಸಿದ್ಧ ಹಾಸ್ಯನಟರಲ್ಲಿ ಓರ್ವ. ಹಾಗಾದ್ರೆ ಈ ಜರ್ನಿ ಹೇಗಿತ್ತು ಅಂತಾ ಅವರ ಬಾಯಲ್ಲೇ ಕೇಳಿ.
https://www.youtube.com/watch?v=LrBVXnJ-WGM
ಈ ಬಗ್ಗೆ ಮಹಾಂತೇಷ್ ಹೇಳೋದೇನಂದ್ರೆ, ಕೆಲವು ಬಾರಿ ನಾನು ಇಷ್ೆಲ್ಲಾ ತಾಲೆಂಜ್‌ಗಳನ್ನು ಎದುರಿಸಿ ಬಂದು ಕೂತಿದ್ದೇನಾ ಅಂತಾ ಅನ್ನಿಸುತ್ತೆ. ಹಲವು ಸಮಸ್ಯೆಗಳನ್ನು ಎದುರಿಸಿ ಬಂದಿದ್ದೇನೆ ಅಂದ್ರೆ ಅದು ರಾಯರ ಆಶೀರ್ವಾದ ಅಂತಾರೆ...
Sandalwood: ಮಸಲ್ ಮಣಿ ಖ್ಯಾತಿಯ ಹಾಸ್ಯ ನಟ ಮಹಾಂತೇಷ್ ಕರ್ನಾಟಕ ಟಿವಿ ಜತೆ ಮಾತನಾಡಿದ್ದಾರೆ.
https://www.youtube.com/watch?v=SZRX5fTvcaE
ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ಮಹಾಂತೇಷ್ ಮಸಲ್ ಮಣಿ ಪಾತ್ರ ನಿರ್ವಹಿಸಿದ್ದರು. ಮುಂಚೆ ಎಲ್ಲಾ ಮಸಲ್ ಮಣಿ ತಮಿಳಿನವರು ಅಂತನೇ ತಿಳಿದಿದ್ದರು. ಆದರೆ ಮಹಾಂತೇಷ್ ನಮ್ಮ ಉತ್ತರಕರ್ನಾಟಕದವರು. ಮಸಲ್ ಮಣಿ ಪಾಾತ್ರದ ಬಗ್ಗೆ ಮಾತನಾಡಿರುವ ಮಹಾಂತೇಷ್ ಪನ್ನಗ ಅವರಿಗೆ ಈ ಪಾತ್ರದ...
Tumakuru News: ಸ್ವಾತಂತ್ರ್ಯದ ನಂತರವೂ ಸರ್ಕಾರಿ ಬಸ್ ಓಡದ ಮೈಲುಕಬ್ಬೆ ಗ್ರಾಮಕ್ಕೆ, ಹಲವು ವರ್ಷಗಳ ಹೋರಾಟದ ಬಳಿಕ ಕೇವಲ ಮೂರು ತಿಂಗಳ ಹಿಂದೆ ಚಿಕ್ಕನಾಯಕನಹಳ್ಳಿಯಿಂದ ksrtc ಬಸ್ ಸೇವೆ ಆರಂಭವಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಬಸ್ ಸೇವೆ ಅಚಾನಕ್ ನಿಂತಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಸ್ ಮೂಲಕ ಪ್ರತಿದಿನ ಸುಮಾರು 69...
Spiritual: ಉಪವಾಸ ಅನ್ನೋದು 1 ಧಾರ್ಮಿಕ ಪದ್ಧತಿ. ಎಲ್ಲ ಧರ್ಮದಲ್ಲೂ ಉಪವಾಸವಿದೆ. ಹಿಂದೂಗಳು ಏಕಾದಶಿ, ಸಂಕಷ್ಟಿ ಅಥವಾ ಯಾವುದಾದರೂ ದಿನ ಉಪವಾಸ ಮಾಡುತ್ತಾರೆ. ಮುಸ್ಲಿಂರು ರಂಜಾನ್ ದಿನ ಉಪವಾಸ ಮಾಡುತ್ತಾರೆ. ಕ್ರಿಶ್ಚಿಯನ್ನರು ಗುಡ್‌ಫ್ರೈಡೆ ಸಮಯದಲ್ಲಿ ಉಪವಾಸ ಮಾಡುತ್ತಾರೆ. ಹಾಗಾದರೆ ಉಪವಾಸ ಏಕೆ ಮಾಡೋದು. ಹಿಂದೂಗಳು ಉಪವಾಸ ಮಾಡುವಾಗ, ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ...
Spiritual: ಮಂಗಳಸೂತ್ರ ಅನ್ನೋದು ಬರೀ 1 ಸರವಲ್ಲ. ಇಂದಿನ ಕಾಲದ ಹಲವು ಹೆಣ್ಣು ಮಕ್ಕಳು ಮಂಗಲಸೂತ್ರಕ್ಕೆ ಬೆಲೆಯೇ ನೀಡುವುದಿಲ್ಲ. ಅಪರೂಪಕ್ಕೆ ಅಲಂಕಾರಕ್ಕಾಗಿ ಮಂಗಲಸೂತ್ರ ಧರಿಸುತ್ತಾರೆ. ಇನ್ನು ಕೆಲವರು ಡಿಸೈನ್ ಚೆನ್ನಾಗಿದೆ ನಾನು 1 ಸಲ ಹಾಕೋತೀನಿ ಅಂತಾ ಕೇಳ್ತಾರೆ. ಹಾಗೆ ಕೇಳಿದರೂ ಅಂತಾ ನೀವು ಬೇರೆಯವರಿಗೆ ನಿಮ್ಮ ಮಂಗಳಸೂತ್ರ ನೀಡುವಂತಿಲ್ಲ. ಹಾಗಾದ್ರೆ ಏಕೆ ನಾವು...
Chanakya Neeti: ಚಾಣಕ್ಯರು ಜೀವನಕ್ಕೆ ಬೇಕಾದ ಹಲವು ವಿಷಯಗಳನ್ನು ಹೇಳಿದ್ದಾರೆ. ಆರ್ಥಿಕ ಪರಿಸ್ಥಿತಿ, ಸಂಸಾರ, ಸಮಾಜ, ವಿದ್ಯೆ, ಹೀಗೆ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಪತಿಯಾದವನು ಜೀವನದಲ್ಲಿ ಆರ್ಥಿಕ ಯಶಸ್ಸು ಸಾಧಿಸಬೇಕು ಎಂದರೆ, ಪತ್ನಿಯನ್ನು ಗೌರವಿಸಬೇಕು. ಆಕೆಯ ಕಾಳಜಿ ಮಾಡಬೇಕು. ಅಲ್ಲದೇ ಆಕೆಗೆ ಕೆಲ ವಸ್ತುಗಳನ್ನು ನೀಡಬೇಕು. ಹಾಗಾದ್ರೆ ಯಾವುದು ಆ...
Sandalwood: ನಿರ್ದೇಶಕರಾಗಿರುವ ನಾಗತೀಹಳ್ಳಿ ಚಂದ್ರಶೇಖರ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಅಣ್ಣಾವ್ರ ಜತೆಗೆ ಅವರು 1 ಸಿನಿಮಾ ಮಾಡಲಿದ್ದರಂತೆ. ಆದರೆ ಕಾರಣಾಂತರಗಳಿಂದ ಅದು ತಪ್ಪಿ ಹೋಯ್ತು ಅನ್ನೋ ವಿಷಯದ ಬಗ್ಗೆ ಮಾತನಾಡಿದ್ದಾರೆ.
https://www.youtube.com/watch?v=yp4JK9Yt1CE
ಚಂದ್ರಶೇಖರ್ ಅವರು ಹೇಳುವುದೇನೆಂದರೆ, ನನಗೆ ಅಣ್ಣಾವ್ರ ಜತೆ ಸಿನಿಮಾ ಮಾಡುವ ಅವಕಾಶ ಸಿಕ್ಕಿತ್ತು. ಆದರೆ ಅವರ ಸುತ್ತಲಿರುವ 1 ಭದ್ರಕೋಟೆಯಿಂದ ಆ...