Tuesday, November 18, 2025

pm modi

‘ತಾಯಿಯ ಆಶೀರ್ವಾದಿಂದ ಇವತ್ತು ಸರ್ಕಾರ ಎಸ್ಸಿ, ಎಸ್ಟಿ ಜನಾಂಗಕ್ಕೆ ಮೀಸಲಾತಿ ಜಾಸ್ತಿ ಮಾಡಿದೆ’

ಹಾಸನ: ಸಾರಿಗೆ ಸಚಿವ ಶ್ರೀರಾಮುಲು ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಕುಟುಂಬ ಸಮೇತರಾಗಿ ಬಂದು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪೂಜೆಯ ಬಳಿಕ ಮಾತನಾಡಿದ ಶ್ರೀರಾಮುಲು, ಹಾಸನಾಂಬೆ ದೇವಿ ಬಹಳ ದಿನಗಳಿಂದ ಸಂಕಲ್ಪ, ಇಚ್ಛೆಯಿತ್ತು. ಇವತ್ತು ಕುಟುಂಬ ಸಮೇತರಾಗಿ ಬಂದು ಹಾಸನಾಂಬೆ ದೇವಿ ಆಶೀರ್ವಾದ ಪಡೆದುಕೊಂಡಿದ್ದೇನೆ. ಇದರಿಂದ ಸಂತೋಷ, ಸಮಾಧಾನ, ಸಾರ್ಥಕತೆ ಆಗಿದೆ. ಒಂದು ಕಡೆ...

ಶಾಸಕ ಪ್ರೀತಂ ಗೌಡ್ರ ನೇತೃತ್ವದಲ್ಲಿ ಬರುವ ಭಕ್ತರಿಗೆ ನಿರಂತರ ಅನ್ನದಾನ..

ಹಾಸನ: ಅದಿ ದೇವತೆ ಹಾಸನಾಂಬೆ ದೇವಿಯವರ ಗರ್ಭಗುಡಿ ಬಾಗಿಲು ತೆಗೆದು ಈಗಾಗಲೇ ಲಕ್ಷಾಂತರ ಮಂದಿಗೆ ದರ್ಶನ ನೀಡಿದ್ದು, ಬರುವ ಭಕ್ತರು ಯಾರು ಹಸಿವಿನಿಂದ ಹೋಗಬಾರದೆಂದು ಕ್ಷೇತ್ರದ ಶಾಸಕರಾದ ಪ್ರೀತಮ್ ಜೆ. ಗೌಡ ಅವರು ಪ್ರಸಾದ ರೂಪದಲ್ಲಿ ಅನ್ನದಾನ ಮಾಡುತ್ತಿರುವುದಾಗಿ ಪ್ರಸಂಸೆಯ ಮಾತುಗಳು ಕೇಳಿ ಬಂದಿದೆ. ‘ಹಾಸನಾಂಬೆ ದೇವಸ್ಥಾನದಲ್ಲಿ ಶಾಸಕ ಪ್ರೀತಂ ಗೌಡ್ರ ಕೀಳು ಮಟ್ಟದ ರಾಜಕಾರಣ’ ​...

‘ಹಾಸನಾಂಬೆ ದೇವಸ್ಥಾನದಲ್ಲಿ ಶಾಸಕ ಪ್ರೀತಂ ಗೌಡ್ರ ಕೀಳು ಮಟ್ಟದ ರಾಜಕಾರಣ’

ಹಾಸನ: ವಿಧಾನಸಭಾ ಚುನಾವಣೆ ಹತ್ತಿರ ಇರುವುದರಿಂದ ಹಾಸನಾಂಬೆ ದೇವಸ್ಥಾನದಲ್ಲಿ ಶಾಸಕ ಪ್ರೀತಮ್ ಜೆ. ಗೌಡ ಅವರು ಕೀಳುಮಟ್ಟದ ರಾಜಕಾರಣ ಮಾಡಲು ಹೊರಟಿದ್ದು, ದೇವಿಯು ಅವರಿಗೆ ಒಳ್ಳೆಯ ಬುದ್ದಿ ಮತ್ತು ಸದ್ಬುದ್ದಿ ಕೊಡಲೆಂದು ಕೇಳುತ್ತೇನೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್ ಆಕ್ರೋಶವ್ಯಕ್ತಪಡಿಸಿದರು. ​ ​ ​ ​ ​ ನಗರದ ರಿಂಗ್ ರಸ್ತೆ...

ಹಾಸನಾಂಬೆಯ ದರ್ಶನದ ವೇಳೆ ಪ್ರೀತಂಗೌಡರನ್ನು ತರಾಟೆಗೆ ತೆಗೆದುಕೊಂಡ ಭಕ್ತರು..

ಹಾಸನ : ಹಾಸನಾಂಬೆಯ ದರ್ಶನದ ವೇಳೆ  ಭಕ್ತರು ಪ್ರೀತಂಗೌಡರನ್ನು ತರಾಟೆಗೆ ತೆಗೆದುಕೊಂಡರು. ಹಲವು ಭಕ್ತರು ಸರತಿ ಸಾಲಿನಲ್ಲಿ ನಿಂತರೂ ಕೂಡ, ಅವರಿಗೆ ದೇವಿ ದರ್ಶನ ಸಿಗದ ಕಾರಣ, ಭಕ್ತರು ಆಕ್ರೋಶ ಹೊರಹಾಕಿದ್ದಾರೆ. ದೇವಸ್ಥಾನದಿಂದ ಪ್ರೀತಂಗೌಡ ಹೊರಗೆ ಬರುತ್ತಿದ್ದ ವೇಳೆ ವಿಐಪಿಗಳನ್ನು ಮಾತ್ರ ಬಿಡುತ್ತಿದ್ದೀರಿ, ನಾವೇನು ಮಾಡಬೇಕು..? ನಾವು ಇಲ್ಲಿಯ ನಿಲ್ಲಬೇಕಾ ಹೇಳಿ ಸರ್..? ನೀವು, ರೇವಣ್ಣ...

ದೇವಿ ದರ್ಶನ ಮಾಡಿದ ಸಚಿವ ಭೈರತಿ ಬಸವರಾಜು..

ಹಾಸನ: ನಗರಾಭಿವೃದ್ಧಿ ಹಾಗೂ ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜು (ಬೈರತಿ) ಅವರು ಅದಿ ದೇವತೆ ಹಾಸನಾಂಬೆ ದೇವಿ ದರ್ಶನವನ್ನು ಪಡೆದು ಪ್ರಾರ್ಥನೆ ಮಾಡಿದರು. ​ ​ನಂತರದಲ್ಲಿ ದರ್ಬಾರ್ ಗಣಪತಿ ಹಾಗೂ ಶ್ರಿ ಸಿದ್ದೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಇದಾದ ಬಳಿಕ ಜಿಲ್ಲಾಡಳಿತದಿಂದ ಸನ್ಮಾನವನ್ನು ಸ್ವೀಕರಿಸಿ ಪ್ರಸಾದ...

ಅಪ್ಪನ ಆರೋಗ್ಯಾಭಿವೃದ್ಧಿಗಾಗಿ ಪೂಜೆ ಬಗ್ಗೆ ಚರ್ಚಿಸಿದ ರೇವಣ್ಣ..

ಹಾಸನ: ಇಂದು ಶುಕ್ರವಾರವಾದ ಕಾರಣ ಮಾಜಿ ಸಚವಿ ಹೆಚ್‌.ಡಿ.ರೇವಣ್ಣ ಹಾಸನಾಂಬೆಯ ದರ್ಶನ ಮಾಡಿದ್ದಾರೆ. ಇದಾದ ಬಳಿಕ ಮಾತನಾಡಿದ ರೇವಣ್ಣ, ಆ ತಾಯಿ ದಯೆಯಿಂದ ರಾಜ್ಯದ ಜನತೆಗೆ ಒಳ್ಳೆಯದಾಗಬೇಕು. ಒಳ್ಳೆಯ ಮಳೆ, ಬೆಳೆ ಆಗಲಿ, ಎಷ್ಟು ಬೇಕೋ‌ ಅಷ್ಟು ಮಳೆಯಾಗಲಿ . ಜಾಸ್ತಿ ಮಳೆಯಾಗಿ ಬೆಂಗಳೂರು ‌ನಗರದ ಜನತೆಗೆ, ರೈತರಿಗೆ ತೊಂದರೆಯಾಗಿದೆ ಎಂದು ರೇವಣ್ಣ ಹೇಳಿದ್ದಾರೆ. ಜೆಡಿಎಸ್...

‘ಜೆಡಿಎಸ್ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು’

ಹಾಸನ: ಎಂಎಲ್‌ಸಿ ಶರವಣ್ ಹಾಸನಾಂಬೆಯ ದರ್ಶನ ಮಾಡಲು, ಕುಟುಂಬ ಸಮೇತರಾಗಿ ಇಂದು ಹಾಸನಕ್ಕೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ್ದ ಶರವಣ್, ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಬಹಳ‌ ಜನಕ್ಕೆ ದೇವಿ ದರ್ಶನ ಮಾಡಲು ಆಗಿರಲಿಲ್ಲ. ಈ‌ ಭಾರಿ ವಿಶೇಷವಾಗಿ ಜಗನ್ಮಾತೆ ದರ್ಶನ ಮಾಡಲು ಕುಟುಂಬ ಸಮೇತರಾಗಿ ಬಂದಿದ್ದೇನೆ. ಬಹಳ ಖುಷಿಯಾಗಿದೆ ತಾಯಿ ಆಶೀರ್ವಾದ...

ಹಾಸನದಲ್ಲಿ ಮಳೆ ಆರ್ಭಟಕ್ಕೆ ನಿರ್ಗತಿಕ ಬಲಿ..

ಹಾಸನ: ಹಾಸನದಲ್ಲಿ ಮಳೆ ಆರ್ಭಟಕ್ಕೆ ಮತ್ತೊಂದು ಬಲಿಯಾಗಿದೆ. ರಾತ್ರಿ ಕಾಂಪೊಂಡ್ ಕುಸಿದು ನಿರ್ಗತಿಕ ವ್ಯಕ್ತಿ ಸಾವನ್ನಪ್ಪಿದ್ದು, ಹರ್ಷಾಮಹಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ವಲ್ಲಭಭಾಯಿ ರಸ್ತೆಯ ಲೋಕೇಶ್ (50) ಮೃತ ವ್ಯಕ್ತಿಯಾಗಿದ್ದು, ಬೀದಿ ಬದಿಯಲ್ಲಿ ಹೇರ್ ಪಿನ್ ಕ್ಲಿಪ್ ಮಾರಾಟ ಮಾಡುತ್ತಿದ್ದ. ರಾತ್ರಿ ವೇಳೆ ಸಾರ್ವಜನಿಕ ಸ್ಥಳದಲ್ಲಿಯೇ ಲೋಕೇಶ್ ರಾತ್ರಿ ಆಶ್ರಯ ಪಡೆಯುತ್ತಿದ್ದ. ರಾತ್ರಿ ಕೂಡ...

ಮುಖಾ ಮುಖಿಯಾದರೂ ಮುಖ ನೋಡದ ರೇವಣ್ಣ- ಪ್ರೀತಂಗೌಡ..

ಹಾಸನ: ಹಾಸನದ ಹಾಸನಾಂಬೆಯ ದರ್ಶನಕ್ಕೆ ಸಾವಿರ ಸಾವಿರ ಭಕ್ತಗಣಗಳೇ ಬರುತ್ತಿದೆ. ಮಾಜಿ ಸಚಿವ ರೇವಣ್ಣ ಮತ್ತು ಶಾಸಕ ಪ್ರೀತಂಗೌಡ ಕೂಡ ಹಾಸನಾಂಬೆಯ ದರ್ಶನಕ್ಕೆ ಬಂದಿದ್ದು, ಗರ್ಭಗುಡಿಯ ಬಾಗಿಲ ಬಳಿ ಮುಖಾಮುಖಿಯಾಗಿದ್ದರು. ಆದ್ರೆ ಇಬ್ಬರೂ ಕೂಡ ಒಬ್ಬರ ಮುಖವನ್ನೊಬ್ಬರು ನೋಡಲಿಲ್ಲ. ಹಾಸನಾಂಬೆ ದೇವಿ ದರ್ಶನದ ವಿಷಯದಲ್ಲೂ ಮಾಜಿ ಸಚವಿ ರೇವಣ್ಣಗೆ ಶಾಸಕ ಪ್ರೀತಂಗೌಡ ಟಾಂಗ್ ಕೊಟ್ಟಿದ್ದಾರೆ. ತಾವು...

ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರ ಪ್ರಸ್ತಾಪ ಆಗಿಲ್ಲ: ಹೆಚ್.ಪಿ. ಸ್ವರೂಪ್

ಹಾಸನ: ೧೬ನೇ ವಾರ್ಡಿನ ನಗರಸಭೆ ಸದಸ್ಯರಾದ ಪ್ರಶಾಂತ್ ನಾಗರಾಜು ಹತ್ಯೆಯಾದ ಮೇಲೆ ತೆರವು ಆಗಿದ್ದ ಸ್ಥಾನಕ್ಕೆ ಚುನಾವಣೆಗೆ ಸ್ಪರ್ದೆ ಮಾಡಿದ್ದ ನವೀನ್ ನಾಗರಾಜು ಅವರ ಅವಿರೋಧ ಆಯ್ಕೆ ಸಹಕರಿಸಿದ ಜೆಡಿಎಸ್ ಮುಖಂಡರಿಗೆ ಹಾಗೂ ಮತದಾರರಿಗೆ ಅಭಿನಂದನೆ ಹೇಳುತ್ತೇನೆ. ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ತರಬೇತಿ ಶಿಬಿರದಲ್ಲಿ...
- Advertisement -spot_img

Latest News

ಆಪರೇಷನ್ ಗಜರಾಜ ಸಕ್ಸಸ್​ : ಅರವಳಿಕೆ–ಕ್ರೇನ್ ರೆಸ್ಕ್ಯೂ ಯಶಸ್ವಿ

ಅಂತೂ… ಶಿವನಸಮುದ್ರದ ಬಳಿ ಕೆನಾಲ್‌ನಲ್ಲಿ ಬಿದ್ದಿದ್ದ ಕಾಡಾನೆ ರೋಚಕವಾಗಿ ರಕ್ಷಿಸಲ್ಪಟ್ಟಿದೆ. ನಾಲ್ಕು ದಿನಗಳಿಂದ 20 ಅಡಿ ಆಳದ ನೀರಿನಲ್ಲಿ ಸಿಲುಕಿಕೊಂಡಿದ್ದ ಆನೆಯನ್ನು ಅರವಳಿಕೆ ಮದ್ದು ನೀಡಿ,...
- Advertisement -spot_img