Dharwad News: ನವಲಗುಂದ: ನೈತಿಕ ಪಾಠ ಮಾಡಬೇಕಾದ ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ಮುಖ್ಯಶಿಕ್ಷಕನೇ 10 ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಮಾನವೀಯ ಕೃತ್ಯ ನವಲಗುಂದ ತಾಲೂಕಿನಲ್ಲಿ ನಡೆದಿದೆ.
ಬುಧವಾರ (ಮಾರ್ಚ್ 18ರಂದು) ಸಂಜೆ 4:30 ಸುಮಾರಿಗೆ ಮುಖ್ಯಶಿಕ್ಷಕ ಬಾಲಕಿಯನ್ನು ತನ್ನ ಕಚೇರಿ ಸಮೀಪದ ಕೊಠಡಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಶಿಕ್ಷಕನ...
Davanagere: ದಾವಣಗೆರೆ:ದಾವಣಗೆರೆ ದಕ್ಷಿಣದ ಉಪಚುನಾವಣೆ ಕಣ ಈಗ ಜಾತಿ ರಾಜಕಾರಣದಿಂದ ರಂಗೇರುವ ಸುಳಿವು ದೊರೆತಿದೆ. ಕಾಂಗ್ರೆಸ್‌ನಲ್ಲಿ ಶಾಮನೂರು ಶಿವಶಂಕರಪ್ಪ ಕುಟುಂಬ ಮತ್ತು ಮುಸ್ಲಿಂ ನಾಯಕರ ನಡುವೆ ಟಿಕೆಟ್ ಫೈಟ್ ಜೋರಾಗಿದೆ. ಇದೇ ಸಮಯವನ್ನು ಸರಿಯಾಗಿ ಬಳಸಿಕೊಂಡಿರುವ ಬಿಜೆಪಿ ಕಾಂಗ್ರೆಸ್‌ನ ಭದ್ರಕೋಟೆಯಲ್ಲೇ ಅಹಿಂದ ದಾಳ ಉರುಳಿಸಿದೆ. ಅಹಿಂದ ಸಮುದಾಯಕ್ಕೆ ಮಣೆ ಹಾಕುವ ಮೂಲಕ ಕಾಂಗ್ರೆಸ್‌ನ ಸಾಂಪ್ರದಾಯಿಕ...
Mandya News: ಮಂಡ್ಯದ ಕೆ.ಆರ್.ಪೇಟೆಯಲ್ಲಿ ಮೈತ್ರಿ ಪಕ್ಷಗಳ ನಡುವೆ ಫ್ಲೆಕ್ಸ್ ವಾರ್ ಜೋರಾಗಿದೆ. ಕೆ.ಆರ್.ಪೇಟೆ ಪಟ್ಟಣದಲ್ಲಿ ಫ್ಲೆಕ್ಸ್ ಅಳವಡಿಸುವ ವಿಚಾರದಲ್ಲಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಕಿತ್ತಾಟ ಜೋರಾಗಿದೆ.
ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿದ್ದರೂ ಕೂಡ, ಮಂಡ್ಯದಲ್ಲೇ ಜೆಡಿಎಸ್ ಮತ್ತು ಬಿಜೆಪಿ ಮದ್ಯೆ ಬಿರುಕು ಜೋರಾಗಿದೆ. ಯುಗಾದಿ ಹಬ್ಬದ ಶುಭಾಶಯ ಕೋರುವ ಫ್ಲೆಕ್ಸ್ ಹಾಕುವ ವಿಚಾರಕ್ಕೆ...
Kolar News: ಕೈ ಕಾಾಲು ಸರಿಯಾಗಿದ್ರೂ, ಜೀವನದಲ್ಲಿ ಸಾಧನೆ ಮಾಡೋ ಮನಸ್ಸು ಮಾಡೋರು ತೀರಾ ಕಡಿಮೆ ಇರುವ ಈ ಯುಗದಲ್ಲಿ ಓರ್ವ ಬಾಲಕಿ, ಕಾಲು ಮುರಿದರೂ ಸ್ಟ್ರೆಚರ್ ಮೇಲೆ ಬಂದು 10ನೇಕ್ಲಾಸ್ ಪರೀಕ್ಷೆ ಬರೆದಿದ್ದಾಳೆ.
ಕೋಲಾರದಲ್ಲಿ ಈ ಘಟನೆ ನಡೆದಿದ್ದು, ಕೆಜಿಎಫ್ ತಾಲೂಕಿನ ಚಿನ್ನ ನಾಗನಹಳ್ಳಿ ನಿವಾಸಿಯಾದ 16 ವರ್ಷದ ಕುಸುಮಾ ಹೀಗೆ ಪರೀಕ್ಷೆ ಬರೆದ...
Political News: ಉತ್ತರ ಪ್ರದೇಶದಲ್ಲಿ ಹ್ಯಾರಿಸ್ ಅಲಿ ಎಂಬ 19 ವರ್ಷದ ವೈದ್ಯಕೀಯ ವಿದ್ಯಾರ್ಥಿ, ಐಸಿಸ್ ಜತೆ ಸಂಪರ್ಕದಲ್ಲಿದ್ದು, ಈತನನ್ನು ಬಂಧಿಸಲಾಗಿದೆ.
ಈತ ವಿಧ್ವಂಸಕ ಕೃತ್ಯ ಎಸಗಳು ಸೋಶಿಯಲ್ ಮೀಡಿಯಾ ಬಳಸುತ್ತಿದ್ದ. ಈ ಮೂಲಕ ಭಾರತದಲ್ಲಿ ಐಸಿಸ್ ಪಸರಿಸಲು ಪ್ರತ್ನಿಸಿದ್ದ. ಈತನ ವಿಚಾರಣೆ ನಡೆಸಿದಾಗ, ಈತ ಹೇಳಿದ್ದೇನೆಂದರೆ, ತನಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಬದಲಾಗಿ ಷರಿಯಾ...
Web Story: ನೀವು ಯಾವ್ದಾದ್ರೂ ಹೊಟೇಲ್‌ನಲ್ಲಿ ಉಳಿದಾಗ ಅಲ್ಲಿ ಕೆಟಲ್ ಇಟ್ಟಿರ್ತಾರೆ. ಅದರಲ್ಲಿ ನೀವು ಬಿಸಿ ನೀರು, ಸೂಪ್, ಏನ್ ಬೇಕಾದ್ರೂ ಮಾಡ್ಕೋಬಹುದು ಅಂತಾ ಅದನ್ನ ಇಟ್ಟಿರ್ತಾರೆ. ಆದರೆ ಯಾವುದೇ ಕಾರಣಕ್ಕೂ ಇದನ್ನ ಬಳಸಬಾರದು ಅಂತಾ ಕೆಲವರು ಹೇಳ್ತಾರೆ.
ಅದಕ್ಕೆ ಕಾರಣಾನೂ ಇದೆ. ಅದೇನ್ ಕಾರಣಾ ಅಂದ್ರೆ, ಕೆಲವರು ಆ ಕೆಟಲ್‌ನಲ್ಲಿ ಸೂಪ್ ಮಾಡ್ಕೋತಾರೆ, ನೀರು...
Sandalwood: ಬಿಗ್‌ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ರಕ್ಷಿತಾ ತಮ್ಮ ಬರ್ತ್‌ಡೇಯನ್ನು ವೃದ್ಧಾಶ್ರಮದಲ್ಲಿ ಆಚರಿಸಿದ್ದಾರೆ. ಉಡುಪಿಯವರಾದ ರಕ್ಷಿತಾ, ಬಿರಿಯಾನಿ ರೆಡಿ ಮಾಡಿಸಿ, ಅದನ್ನು ಕುಂದಾಪುರದ ವೃದ್ಧಾಶ್ರಮಕ್ಕೆ ಹೋಗಿ, ಅಲ್ಲಿ ಎಲ್ಲರಿಗೂ ಬಡಿಸಿ, ಅವರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ, ಡಾನ್ಸ್ ಮಾಡಿ, ಎಂಜಾಯ್ ಮಾಡಿ, ತಮ್ಮ ಈ ವರ್ಷದ ಬರ್ತ್‌ಡೇಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಈ ಕಾರಣಕ್ಕೆ...
Mandya: ಮಂಡ್ಯದ ಕೆ.ಆರ್.ಪೇಟೆಯ ವಿಜಯಲಕ್ಷ್ಮೀ ರೈಸ್ ಮಿಲ್‌ನಲ್ಲಿ ಅಕ್ರಮ ನಡೆದಿದ್ದು, ವಸತಿ ಶಾಲೆ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಸೇರಬೇಕಾದ ಅಕ್ಕಿಯನ್ನು ಸೇಲ್ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.
ರೈತ ಸಂಘದ ಕಾರ್ಯಕರ್ತರ ಕಾರ್ಯಾಚರಣೆಯಿಂದ ಈ ಅಕ್ರಮ ಪಡಿತರ ಅಕ್ಕಿ ದಂಧೆ ಬಯಲಾಗಿದೆ. ರೈಸ್ ಮಿಲ್ ಗೆ ಸರ್ಕಾರಿ ಪಡಿತರ ಹೊತ್ತು ತಂದಿದ್ದ ಲಾರಿ ಮೇಲಯೇ ರೈತ ಸಂಘದದವರು...
Mandya News: ಯುಗಾಾದಿ ವೇಳೆ ಕೆಲವು ಕಡೆ ಜೂಜಾಡಲಾಗುತ್ತದೆ. ಕೆಲವರು ಇದನ್ನು ಪದ್ಧತಿ ಎಂದು ಕರೆದರೂ, ಜೂಜಾಡುವುದು ಕಾನೂನು ಬಾಹಿರ. ಹಾಗಾಗಿಯೇ ಮಂಡ್ಯ ಎಸ್ಪಿ ಡಾ.ಶೋಭಾರಾಣಿ ಈ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಜೂಜಾಡುವುದು & ಇಸ್ಪೀಟ್ ಆಡುವುದನ್ನು ಕಡ್ಡಾಯವಾಗಿ ನಿಷೇಧಿಸಿರುವ ಎಸ್ಪಿ, ಹಬ್ಬದ ಸಂದರ್ಭದಲ್ಲಿ ಜೂಜಾಡುವುದು ಕಂಡು ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು...
2026–27ನೇ ಸಾಲಿನ ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಮಹತ್ವದ ಪ್ರಕಟಣೆ ಹೊರಡಿಸಿವೆ. ಏಪ್ರಿಲ್ 30ರೊಳಗಾಗಿ ಆಸ್ತಿ ತೆರಿಗೆ ಪಾವತಿಸುವ ನಾಗರಿಕರಿಗೆ...