ಕೇಂದ್ರ ಸರ್ಕಾರ ಮೊದಲು ದೇಶದ ಎಲ್ಲಾ ಜನರಿಗೂ ಕೊರೊನಾ ವ್ಯಾಕ್ಸಿನ್ ನೀಡುತ್ತೇವೆ ಅಂತಾ ಹೇಳಿದ್ದು, ಈಗ ನಾವು ಹಾಗೇ ಹೇಳಲೇ ಇಲ್ಲ ಎಂದು ಹೇಳುತ್ತಿದೆ ಎಂಬುದು ಹಲವರ ಆರೋಪವಾಗಿದೆ. ಇದೇ ರೀತಿ ಮಾಜಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
https://youtu.be/XMWOl96c1ME
ಮೊದಲು ಕೇಂದ್ರ ಸರ್ಕಾರ ದೇಶದ ಎಲ್ಲಜನರಿಗೂ...
ಕೃಷಿ ವಿರೋಧಿ ಕಾಯಿದೆಗಳ ರದ್ದತಿಗಾಗಿ ರೈತರು ಹೋರಾಡುತ್ತಿದ್ದು, ಅವರನ್ನು ಕರೆದು ಮಾತನಾಡಿಸುವ ಯೋಚನೆಯೂ ಮಾಡಿಲ್ಲವೆಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಕೃಷಿ ವಿರೋಧಿ ಕಾಯಿದೆಗಳ ರದ್ದತಿಗಾಗಿ ಹೋರಾಟ ನಡೆಸುತ್ತಿರುವ ರೈತರನ್ನು ಗೌರವಯುತವಾಗಿ ಕರೆದು, ಪ್ರಾಮಾಣಿಕವಾಗಿ ಮಾತುಕತೆ ನಡೆಸಬೇಕಾಗಿರುವ ನರೇಂದ್ರ ಮೋದಿ ಸರ್ಕಾರ ಕಾಟಾಚಾರದ ಮಾತುಕತೆಯ ಮೂಲಕ ತನ್ನ ಸಹಜ ಸ್ವಭಾವವಾದ...
ಇಂದು ಸಂಜೆ ಆರು ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದು, ಕೊರೊನಾ ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಲಾಕ್‌ಡೌನ್ ಮುಗಿದಿದೆ, ಆದ್ರೆ ಕೊರೊನಾ ಹೋಗಿಲ್ಲ. ಸಾವಿನ ಸಂಖ್ಯೆ 10 ಕೋಟಿ ಗಡಿಗೆ ಬಂದು ಮುಟ್ಟಿದೆ. ಈ ಬಗ್ಗೆ ನಿರ್ಲಕ್ಷಿಸಬೇಡಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಮಾಸ್ಕ್ ಹಾಕದೇ ಇದ್ದರೆ ಇದರಿಂದ ನಿಮಗಷ್ಟೇ ಅಲ್ಲ ನಿಮ್ಮ ಮನೆಜನರಿಗೂ ತೊಂದರೆಯಾಗುತ್ತದೆ....
ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್(74) ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಇಂದು ದೆಹಲಿಯ ಅವರ ನಿವಾಸದಲ್ಲಿ ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು.
https://www.youtube.com/watch?v=EQ0Q4Tqz5So&t=3s
ಪ್ರಧಾನ ಮಂತ್ರಿ ಮೋದಿ, ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್, ಗೃಹಸಚಿವ ಅಮಿತ್ ಷಾ, ಸೇರಿ ಹಲವು ರಾಜಕೀಯ ಗಣ್ಯರು ರಾಮ್‌ವಿಲಾಸ್ ಮನೆಗೆ ತೆರಳಿ ಅಂತಿಮ ದರ್ಶನ ತೆರಳಿದರು.
https://www.youtube.com/watch?v=8YqLODfrWpc&t=8s
ಮಾಜಿ ಕೇಂದ್ರ ಸಚಿವ ರಾಮ್...
ಪ್ರಧಾನ ಮಂತ್ರಿ ಯೂ ಟ್ಯೂಬ್ ಪೇಜ್ನಲ್ಲಿ ಡಿಸ್ಲೈಕ್ ಹಾಗೂ ಕಮೆಂಟ್ ಸೆಕ್ಷನ್ ಹೈಡ್ ಮಾಡಿರೋ ವಿಚಾರವಾಗಿ ಸಂಸದ ರಾಹುಲ್ ಗಾಂಧಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ , ಯೂಟ್ಯೂಬ್ ಪೇಜ್ನ ಡಿಸ್ಲೈಕ್ ಕಮೆಂಟ್ ವಿಭಾಗವನ್ನ ನೀವು ಆಫ್ ಮಾಡಬಹುದು. ಆದರೆ ನಮ್ಮ ಧ್ವನಿಯನ್ನ ತಗ್ಗಿಸಲು ನಿಮ್ಮ ಬಳಿ ಸಾಧ್ಯವಿಲ್ಲ ಅಂತಾ ಗುಡುಗಿದ್ದಾರೆ.
https://www.youtube.com/watch?v=0uwA6uVIJeY
...
ಶಿಕ್ಷಕರ ದಿನಾಚರಣೆಯ ಅಂಗವಾದ ಇಂದು ಪ್ರಧಾನಿ ಮೋದಿ ದೇಶದ ಸಮಸ್ತ ಶಿಕ್ಷಕ ವೃಂದಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸ್ತಾ ಇರೋ ಶಿಕ್ಷಕರ ಕಾರ್ಯ ಶ್ಲಾಘನೀಯ ಅಂತಾ ಟ್ವೀಟ್ ಮಾಡಿದ್ದಾರೆ.
https://www.youtube.com/watch?v=6T4WA2tioLw
ನಮ್ಮ ಶಿಕ್ಷಕರು ನಮ್ಮ ಹೀರೋಗಳಿದ್ದಂತೆ. ಯುವ ಮನಸ್ಸನ್ನು ರಾಷ್ಟ್ರ ನಿರ್ಮಾಣಕ್ಕೆ ಸಜ್ಜು ಮಾಡುತ್ತಿದ್ದಾರೆ. ನಮ್ಮ ಅರಿವಿನ ಮಟ್ಟವನ್ನ , ಜ್ಞಾನವನ್ನ...
ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್ಸೈಟ್ನ ಟ್ವಿಟರ್ ಖಾತೆಯನ್ನ ಹ್ಯಾಕರ್ಸ್ ಹ್ಯಾಕ್ ಮಾಡಿದ್ದಾರೆ. ಹ್ಯಾಕ್ ಮಾಡ್ತಿದ್ದಂತೆ ಪ್ರಧಾನಿ ಖಾತೆಯನ್ನ ಟ್ವೀಟ್ ಮೇಲೆ ಟ್ವೀಟ್ ಮಾಡಿದ ಹ್ಯಾಕರ್ಸ್ ಬಿಟ್ ಕಾಯಿನ್ಗಾಗಿ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ಟ್ವಿಟರ್ ಖಾತೆ ಡಿಲೀಟ್ ಮಾಡಲಾಗಿದೆ ಅಂತಾ ಪ್ರಧಾನಿ ಸಚಿವಾಲಯ ಮಾಹಿತಿ ನೀಡಿದೆ.
https://www.youtube.com/watch?v=Ww4kaZI3iYQ
ಪ್ರಧಾನಿ ಖಾತೆಯಿಂದ ಟ್ವೀಟ್ ಮಾಡಿದ ಹ್ಯಾಕರ್ಸ್ ಕೋವಿಡ್...
ಪ್ರಧಾನಿ ನರೇಂದ್ರ ಮೋದಿ ತಮ್ಮ ಕಾರ್ಯವೈಖರಿ ಮೂಲಕವೇ ಕೇವಲ ದೇಶದ ಅಧಿಕಾಂಶ ಮಂದಿಯ ಪಾಲಿಗೆ ನೆಚ್ಚಿನ ನಾಯಕನಾಗಿದ್ದಾರೆ. ಇದೀಗ ತಮಿಳುನಾಡಿನಲ್ಲೂ ಮೋದಿ ಮೇನಿಯಾ ಶುರುವಾಗಿದ್ದು ನಮೋ ಹೆಸರಲ್ಲಿ ಇಡ್ಲಿ ವ್ಯಾಪಾರಕ್ಕೆ ತಯಾರಿ ನಡೆದಿದೆ.
ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಈ ರೀತಿಯ ವಿನೂತನ ಪ್ರಯತ್ನ ನಡೆಸಲಾಗ್ತಿದೆ. ಕೇವಲ 10 ರೂಪಾಯಿಗೆ 4 ಮೋದಿ ಇಡ್ಲಿ ಲಭ್ಯವಿದ್ದು...
ಇಂದು ಪ್ರಧಾನಿ ನರೇಂದ್ರ ಮೋದಿ ಶಿಕ್ಷಣ ನೀತಿಯ ಬಗ್ಗೆ ಮಾತನಾಡಿದ್ದು, ಮಕ್ಕಳಿಗೆ ಇನ್ನು ಮುಂದೆ ಪುಸ್ತಕದ ಹೊರೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
https://youtu.be/1yrKY34dGFw
ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಉನ್ನತ ಶಿಕ್ಷಣದಲ್ಲಿ ಪರಿವರ್ತನೆ ಹಾಗೂ ಸುಧಾರಣೆಗಳ ಸಮಾವೇಶವನ್ನ ಉದ್ಘಾಟಿಸಿ ಪ್ರಧಾನಿಯವರು ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ವಿಚಾರದಲ್ಲಿ ಜಗತ್ತಿಗೆ ವಿಸ್ತೃತವಾದ ತಿಳಿವಳಿಕೆ ಈ ಸಮಾವೇಶದ ಮೂಲಕ...
ಇಂದು ಸರಯೂ ನದಿ ದಡದ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣವಿತ್ತು. ಎಷ್ಟೋ ವರ್ಷದ ರಾಮಮಂದಿರ ಕನಸು ನನಸಾಗುವ ಸಮಯ ಬಂದಿದ್ದು, ಮಂದಿರಕ್ಕಾಗಿ ಭೂಮಿ ಪೂಜೆ ನೆರವೇರಿತು. ಕೇಸರಿಮಯವಾಗಿದ್ದ ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ಅಂದದ ಉಡುಪು ತೊಡಿಸಿ, ಅಲಂಕರಿಸಲಾಗಿತ್ತು.
ಪೂಜೆಗಾಗಿ ಅಯೋಧ್ಯೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಮೊದಲು ಹನುಮಾನ್ ಗಢಿಗೆ ಹೋಗಿ ರಾಮಬಂಟ ಹನುಮನಿಗೆ ಪೂಜೆ ಸಲ್ಲಿಸಿದರು....
Uttara Pradesh: ಉತ್ತರಪ್ರದೇಶದ ಮಥುರಾದಲ್ಲಿ ವೃಂದಾವನ ದೇವಸ್ಥಾನವಿದೆ. ದೇಶದ ಪ್ರಸಿದ್ಧ ದೇವಸ್ಥಾನಗಳಲ್ಲಿ ವೃಂದಾವನ ಕೂಡ 1. ಇಲ್ಲಿ ಶ್ರೀ ಕೃಷ್ಣನನ್ನು ಪೂಜಿಸಲಾಗುತ್ತದೆ. ಈ ಸ್ಥಳದಲ್ಲೇ ಕೃಷ್ಣ...